ಜಿಯೋ, ಏರ್‌ಟೆಲ್, ವಿ ಟೆಲಿಕಾಂ ಗ್ರಾಹಕರೇ ರೀಚಾರ್ಜ್‌ಗೆ ಸದ್ಯ ಇವೇ ಬೆಸ್ಟ್‌ ಪ್ಲ್ಯಾನ್!

|

ದೇಶದಲ್ಲಿ ಕರೋನ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಆವರಿಸಿದೆ. ದೇಶಾದ್ಯಂತ ಹಲವಾರು ವೃತ್ತಿಪರರನ್ನು ಮನೆಯಿಂದ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ವರ್ಕ ಫ್ರಂ ಹೋಮ್ ಅವಧಿಯಲ್ಲಿ ನೌಕರರು ಸುಗಮವಾದ ಕೆಲಸದ ಅನುಭವಕ್ಕಾಗಿ, ಸಾಕಷ್ಟು ಪ್ರಮಾಣದ ಡೇಟಾವನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಅದು ಅವರ ಕೆಲಸದ ಸ್ವರೂಪವನ್ನು ಅವಲಂಬಿಸಿ ಡೇಟಾ ಅವಶ್ಯಕತೆಗಳು ಬದಲಾಗಬಹುದಾದರೂ, ಸಾಮಾನ್ಯವಾಗಿ ವೀಡಿಯೊ ಕರೆಗಳು ಇದ್ದೇ ಇರುತ್ತವೆ.

ಇಂಟರ್ನೆಟ್

ನೌಕರರು ಕೆಲಸ ಮಾಡುವ ಕಚೇರಿ ಸರ್ವರ್‌ಗಳಿಗೆ ದೂರಸ್ಥ ಪ್ರವೇಶ ಮತ್ತು ಇನ್ನಿತರೆ ಇಂಟರ್ನೆಟ್ ಅಧಾರಿತ ಕೆಲಸಗಳಿಗೆ ನಿರ್ದಿಷ್ಟ ಪ್ರಮಾಣದ ಡೇಟಾ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂಗಳ ಪ್ರತಿದಿನ ಕನಿಷ್ಠ 2GB ಮತ್ತು 3GB ಡೇಟಾ ಯೋಜನಗಳು ಹೆಚ್ಚು ಗಮನ ಸೆಳೆದಿವೆ. ಇಂದಿನ ಲೇಖನದಲ್ಲಿ ಜಿಯೋ, ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಕೆಲವು ಬೆಸ್ಟ್‌ ಡೇಟಾ ಯೋಜನೆಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಜಿಯೋ 598ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 598ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 598ರೂ. ಪ್ರೀಪೇಯ್ಡ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 2 ಜಿಬಿ (ಒಟ್ಟು 112 ಜಿಬಿ)
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ಜಿಯೋ 599ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 599ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 599ರೂ. ಪ್ರೀಪೇಯ್ಡ್‌ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 2 ಜಿಬಿ (ಒಟ್ಟು 168 ಜಿಬಿ)
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ.

ಜಿಯೋ 444ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 444ರೂ. ಪ್ರೀಪೇಯ್ಡ್‌ ಯೋಜನೆ

ಜಿಯೋ 444ರೂ. ಪ್ರೀಪೇಯ್ಡ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 2 ಜಿಬಿ (ಒಟ್ಟು 112GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ಏರ್‌ಟೆಲ್‌ 398ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 398ರೂ. ಪ್ರೀಪೇಯ್ಡ್‌ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 3GB (ಒಟ್ಟು 84GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ಏರ್‌ಟೆಲ್‌ 448ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 448ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 448ರೂ. ಪ್ರೀಪೇಯ್ಡ್‌ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 3GB (ಒಟ್ಟು 168GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ಏರ್‌ಟೆಲ್‌ 558ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 558ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 558ರೂ. ಪ್ರೀಪೇಯ್ಡ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 3GB (ಒಟ್ಟು 168GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ಏರ್‌ಟೆಲ್‌ 698ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 698ರೂ. ಪ್ರೀಪೇಯ್ಡ್‌ ಯೋಜನೆ

ಏರ್‌ಟೆಲ್‌ 698ರೂ. ಪ್ರೀಪೇಯ್ಡ್‌ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 2GB (ಒಟ್ಟು 164GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 601ರೂ. ಪ್ರೀಪೇಯ್ಡ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 3GB (ಒಟ್ಟು 168GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

ವಿ ಟೆಲಿಕಾಂ 595ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 595ರೂ. ಪ್ರೀಪೇಯ್ಡ್‌ ಯೋಜನೆ

ವಿ ಟೆಲಿಕಾಂ 595ರೂ. ಪ್ರೀಪೇಯ್ಡ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದೆ.
ಡೇಟಾ: ದಿನಕ್ಕೆ 2GB (ಒಟ್ಟು 112GB )
ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್
ವಾಯಿಸ್‌ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯಿಸ್‌ ಕರೆ

Most Read Articles
Best Mobiles in India

English summary
Few data plans that offer at least 2GB and 3GB of data per day from Reliance Jio, Airtel and Vi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X