ದೈನಂದಿನ ಡೇಟಾ ಖಾಲಿ ಆಯ್ತಾ?..ಹಾಗಿದ್ರೆ, ಈ ಅಗ್ಗದ 4G ಪ್ಲ್ಯಾನ್ ಗಮನಿಸಿ!

|

ವಿ ಟೆಲಿಕಾಂ (ವೊಡಾಫೋನ್ ಐಡಿಯಾ) ಕಡಿಮೆ ಬೆಲೆಯಲ್ಲಿ ಹಲವು ಡೇಟಾ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಹಾಗೆಯೇ ತನ್ನ ಚಂದಾದಾರರಿಗೆ ಅನುಕೂಲಕರ ವರ್ಕ್‌ ಫ್ರಮ್‌ ಹೋಮ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಇದರೊಂದಿಗೆ ಹೆಚ್ಚುವರಿ ಡೇಟಾ ಬಯಸುವ ಚಂದಾದಾರರಿಗಾಗಿ ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಕೆಲವು 4G ಡೇಟಾ ವೋಚರ್‌ ಪ್ಯಾಕ್‌ಗಳ ಆಯ್ಕೆಯನ್ನು ಸಹ ವಿ ಟೆಲಿಕಾಂ ಒಳಗೊಂಡಿದೆ.

ರೀಚಾರ್ಜ್

ಹೌದು, ವಿ ಟೆಲಿಕಾಂ ಆರಂಭಿಕ 19ರೂ. ಬೆಲೆಯಿಂದ 4G ಡೇಟಾ ವೋಚರ್‌ಗಳ ಆಯ್ಕೆಯನ್ನು ಚಂದಾದಾರರಿಗೆ ನೀಡಿದೆ. ಬಳಕೆದಾರರು ದೀರ್ಘಾವಧಿ ಪ್ರಯೋಜನಗಳ ಪ್ರೀಪೇಯ್ಡ್‌ ಪ್ಲ್ಯಾನ್ ರೀಚಾರ್ಜ್ ಮಾಡಿಸಿರುತ್ತಾರೆ. ಅದಾಗ್ಯೂ, ಕೆಲವೊಮ್ಮೆ ವ್ಯಾಲಿಡಿಟಿ ಇರುತ್ತೆ ಆದ್ರೆ, ಪ್ಲ್ಯಾನ್‌ ಮುಗಿಯುವ ಮುನ್ನವೇ ಡೇಟಾ ಸೌಲಭ್ಯ ಖಾಲಿ ಆಗಿ ಹೋಗಿರುತ್ತದೆ.

ವೋಚರ್‌ಗಳು

ಅಂತಹ ವೇಳೆ 4G ಡೇಟಾ ವೋಚರ್ ರೀಚಾರ್ಜ್ ಪ್ಲ್ಯಾನ್‌ಗಳು ಚಂದಾದಾರರಿಗೆ ನೆನಪಾಗುತ್ತವೆ ಹಾಗೂ ನೆರವಾಗಲಿವೆ. ಅಂದಹಾಗೇ ಈ ಡೇಟಾ ಈ ಪ್ಯಾಕ್‌ಗಳು ಗ್ರಾಹಕರಿಗೆ ಅವರ ಎಕ್ಸಿಸ್ಟಿಂಗ್ ಪ್ಲ್ಯಾನ್ ವ್ಯಾಲಿಡಿಟಿಯನ್ನೇ ನೀಡುತ್ತವೆ. ಹಾಗಾದರೇ ವಿ ಟೆಲಿಕಾಂನ ಪ್ರಮುಖ 4G ಡೇಟಾ ವೋಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ವಿ ಟೆಲಿಕಾಂ 418ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 418ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 418ರೂ 4G ಡೇಟಾ ವೋಚರ್ ಇದೊಂದು ವರ್ಕ್ ಫ್ರಮ್‌ ಹೋಮ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 100GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 298ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 298ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 298ರೂ 4G ಡೇಟಾ ವೋಚರ್ ಇದೊಂದು ವರ್ಕ್ ಫ್ರಮ್‌ ಹೋಮ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 50 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 118ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 118ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 118ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 12 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 98ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 98ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 98ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 9 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 21 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 58ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 58ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 58ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 3 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 39ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 39ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 39ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 3 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 7 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 29ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 29ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 29ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 2 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 2 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 19ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 19ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 19ರೂ 4G ಡೇಟಾ ವೋಚರ್ ಯೋಜನೆ ಆಗಿದೆ. ಈ ಪ್ಯಾಕ್‌ ನಲ್ಲಿ ಗ್ರಾಹಕರಿಗೆ ಒಟ್ಟು 1 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಹಾಗೆಯೇ 1 ದಿನಗಳ (24 ಗಂಟೆಗಳು) ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಇನ್ನು ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ.

ವಿ ಟೆಲಿಕಾಂ 151ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 151ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂನ 151 ರೂ. ಗಳ ಪ್ರಿಪೇಯ್ಡ್‌ ಪ್ಲಾನ್‌ನ ಸಂಪೂರ್ಣ ಡೇಟಾ ಪ್ರಯೋಜನದ ಪ್ಲ್ಯಾನ್ ಆಗಿದೆ. ಇದರಲ್ಲಿ ಯಾವುದೇ ಕರೆಗಳು ಅಥವಾ ಎಸ್‌ಎಮ್‌ಎಸ್‌ ಪ್ರಯೋಜನಗಳು ಲಭ್ಯವಿಲ್ಲ. ಹೆಚ್ಚುವರಿಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ಗ್ರಾಹಕರು ಒಟ್ಟು 8 GB ಡೇಟಾವನ್ನು ಸಹ ಪಡೆಯುತ್ತಾರೆ. ಇನ್ನು ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪಡೆದಿದೆ.

ವಿ ಟೆಲಿಕಾಂ 82ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂ 82ರೂ 4G ಡೇಟಾ ವೋಚರ್ಸ್‌

ವಿ ಟೆಲಿಕಾಂನ 82 ರೂ. ಗಳ ಪ್ರಿಪೇಯ್ಡ್‌ ಪ್ಲಾನ್‌ನ ಸಂಪೂರ್ಣ ಡೇಟಾ ಪ್ರಯೋಜನದ ಪ್ಲ್ಯಾನ್ ಆಗಿದೆ. ಇದರಲ್ಲಿ ಯಾವುದೇ ಕರೆಗಳು ಅಥವಾ ಎಸ್‌ಎಮ್‌ಎಸ್‌ ಪ್ರಯೋಜನಗಳು ಲಭ್ಯವಿಲ್ಲ. ಹೆಚ್ಚುವರಿಯಾಗಿ 28 ದಿನಗಳ ಸೋನಿಲೈವ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಲಾನ್‌ನಲ್ಲಿ ಗ್ರಾಹಕರು ಒಟ್ಟು 4 GB ಡೇಟಾವನ್ನು ಸಹ ಪಡೆಯುತ್ತಾರೆ. ಇನ್ನು ಈ ಯೋಜನೆಯು 14 ದಿನಗಳ ವ್ಯಾಲಿಡಿಟಿ ಪಡೆದಿದೆ.

Best Mobiles in India

English summary
These Vi Telecom 4G Data Voucher Offers Attractive Data Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X