ಸರಳ ವಿಧಾನದಲ್ಲಿ ಗ್ಯಾಜೆಟ್‌ಗಳ ಶುಭ್ರತೆ

Written By:

ಇಂದಿನ ಆಧುನಿಕ ಯುಗದಲ್ಲಿ ಟೆಕ್ನಾಲಜಿ ಜನ ಸಾಮಾನ್ಯರ ಮೇಲೆ ಮಹತ್ವದ ಪ್ರಭಾವವನ್ನು ಬೀರಿದೆ. ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಹೀಗೆ ತಂತ್ರಜ್ಞಾನದ ವಿವಿಧ ಮುಖಗಳನ್ನು ಇಂದಿನ ಜನಸಾಮಾನ್ಯರು ನೋಡುತ್ತಿದ್ದಾರೆ ಮತ್ತು ಅದರಲ್ಲೇ ತಮ್ಮ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ.

ಓದಿರಿ: ದೇಶದ ಗಡಿಗೆ ಸೈನಿಕನ ಬದಲು ರಿಮೋಟ್‌ ಕಂಟ್ರೋಲ್‌ ಮಷಿನ್‌ ಗನ್‌

ಆದರೆ ಇವುಗಳ ಬಳಕೆಗೆ ನಾವೆಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆಯೋ ಅಂತೆಯೇ ಅದರ ಸ್ವಚ್ಛತೆಗೂ ಆದ್ಯ ಕರ್ತವ್ಯವನ್ನು ನೀಡಬೇಕು. ಮನೆಯಲ್ಲೇ ಇರುವ ಸರಳ ಸಾಮಾಗ್ರಿಗಳ ಮೂಲಕ ನಿಮ್ಮ ಗ್ಯಾಜೆಟ್‌ಗಳ ಶುಭ್ರತೆಯನ್ನು ನಿಮಗೆ ಕೈಗೊಳ್ಳಬಹುದು ಅದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಬಾಕ್ಸ್ ಸಂಘಟನೆ

ಇನ್‌ಬಾಕ್ಸ್ ಸಂಘಟನೆ

ಇನ್‌ಬಾಕ್ಸ್ ಸಂಘಟಿಸಿ

ನ್ಯೂಸ್‌ಲೆಟ್ಟರ್‌ಗಳನ್ನು ಸಾರ್ಟ್ ಮಾಡಿ ಡಿಲೀಟ್ ಮಾಡಿ. ಮುಖ್ಯವಾದ ಇಮೇಲ್‌ಗಳಿಗಾಗಿ ಫೋಲ್ಡರ್‌ಗಳನ್ನು ರಚಿಸಿ ಇದರಿಂದ ನಿಮ್ಮ ಇನ್‌ಬಾಕ್ಸ್ ಸಂಘಟನೆಗೊಂಡಿರುತ್ತದೆ.

ಡಿವೈಸ್ ಸ್ವಚ್ಛಮಾಡಿ

ಡಿವೈಸ್ ಸ್ವಚ್ಛಮಾಡಿ

ಫೋನ್ ಸ್ವಚ್ಛತೆ

ಟಾಯ್ಲೆಟ್‌ ಸೀಟಿಗಿಂತಲೂ ಸೆಲ್‌ಫೋನ್ ಹೆಚ್ಚಿನ ಕೀಟಾಣುಗಳನ್ನು ಹೊಂದಿರುತ್ತವೆಯಂತೆ. ಆದ್ದರಿಂದ ನಿಯಮಿತವಾಗಿ ಫೋನ್ ಅನ್ನು ಸ್ವಚ್ಛ ಮಾಡುವುದು ಮುಖ್ಯವಾದ ಕೆಲಸವಾಗಿದೆ. ಸ್ಮಾರ್ಟ್‌ಫೋನ್ ಕ್ಲೀನರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದನ್ನು ಬಳಸಿ ನಿಮ್ಮ ಡಿವೈಸ್ ಸ್ವಚ್ಛಮಾಡಿ.

ಸಮಾನಾಂತರವಾಗಿ ಜೋಡಿಸಿ

ಸಮಾನಾಂತರವಾಗಿ ಜೋಡಿಸಿ

ಸಿಡಿಗಳ ಸಂಘಟನೆ

ನಿಮ್ಮ ಸಿಡಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುತ್ತಿದೆ ಎಂದಾದಲ್ಲಿ ಅದನ್ನು ಒಂದೆಡೆ ಸಮಾನಾಂತರವಾಗಿ ಜೋಡಿಸಿ.

ಶಾರ್ಟ್‌ಕಟ್‌

ಶಾರ್ಟ್‌ಕಟ್‌

ಡೆಸ್ಕ್‌ಟಾಪ್ ಫೋಲ್ಡರ್ ಸಂಘಟಿಸಿ

ಡೆಸ್ಕ್‌ಟಾಪ್ ಅನ್ನು ನಿಯಮಿತವಾಗಿ ಸಂಘಟಿತವಾಗಿ ಇರಿಸಿಕೊಳ್ಳಿ. ಬೇಡದೇ ಇರುವ ಶಾರ್ಟ್‌ಕಟ್‌ಗಳನ್ನು ನಿವಾರಿಸಿ

ಪಾಸ್‌ವರ್ಡ್‌ಗಳನ್ನು ಬದಲಾಯಿಸಿ

ಪಾಸ್‌ವರ್ಡ್‌ಗಳನ್ನು ಬದಲಾಯಿಸಿ

ಆನ್‌ಲೈನ್ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ

ನಿಮ್ಮ ಆನ್‌ಲೈನ್ ಪಾಸ್‌ವರ್ಡ್‌ಗಳನ್ನು ನಿಯಮಿತವಾಗಿ ಬದಲಾಯಿಸಿಕೊಳ್ಳಿ.

ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಿಸಿ

ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಿಸಿ

ಸ್ಮಾರ್ಟ್‌ಫೋನ್‌ನಲ್ಲಿ ಬೇಡದ ಅಪ್ಲಿಕೇಶನ್‌ಗಳನ್ನು ನಿವಾರಿಸಿ

ನಿಮ್ಮ ಫೋನ್‌ನಲ್ಲಿ ಇಂತಹ ಅಪ್ಲಿಕೇಶನ್‌ಗಳು ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುತ್ತಿರಬಹುದು. ಆದ್ದರಿಂದ ಅನಾವಶ್ಯಕ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಿ.

ಕಂಪ್ಯೂಟರ್ ನವೀಕರಣ

ಕಂಪ್ಯೂಟರ್ ನವೀಕರಣ

ಕಂಪ್ಯೂಟರ್ ನವೀಕರಣಗಳು

ನಿಯಮಿತ ಕಂಪ್ಯೂಟರ್ ನವೀಕರಣಗಳನ್ನು ಮಾಡಿರಿ.

ಕೇಬಲ್ ಕ್ಲಿಪ್‌

ಕೇಬಲ್ ಕ್ಲಿಪ್‌

ಕೇಬಲ್ ಆರ್ಗನೈಜರ್

ಕೇಬಲ್ ಕ್ಲಿಪ್‌ಗಳನ್ನು ಬಳಸಿ ನಿಮ್ಮ ಲ್ಯಾಪ್‌ಟ್ಯಾಪ್ ಟೇಬಲ್ ಅನ್ನು ಚೊಕ್ಕವಾಗಿ ಇರಿಸಿಕೊಳ್ಳಿ.

ಡಿವಿಆರ್ ಕ್ಯು

ಡಿವಿಆರ್ ಕ್ಯು

ಡಿವಿಆರ್ ಕ್ಯು ನಿವಾರಿಸಿ

ಡಿವಿಆರ್ ಸಾಲನ್ನು ನಿವಾರಿಸಿಕೊಳ್ಳಿ

ಕ್ಲೌಡ್ ಸೇವೆ

ಕ್ಲೌಡ್ ಸೇವೆ

ಕ್ಲೌಡ್ ಸೇವೆಯನ್ನು ಹೊಂದಿಸಿ

ಡ್ರಾಪ್‌ಬಾಕ್ಸ್‌ಗೆ ಸೈನ್ ಅಪ್ ಮಾಡಿ ಮತ್ತು ನಿಮ್ಮ ಫೈಲ್‌ಗಳನ್ನು ಇದರಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It's springtime, and you know what that means: spring cleaning. While you're busy vacuuming your curtains and deep-cleaning your fridge, you're probably not giving your tech devices the attention they deserve.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot