Just In
Don't Miss
- News
ನ್ಯಾಯ ದ್ವೇಷದ ರೂಪ ಪಡೆದರೆ ಗುಣ ಕಳೆದುಕೊಳ್ಳುತ್ತದೆ: ಸುಪ್ರೀಂಕೋರ್ಟ್ ಸಿಜೆಐ
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Finance
ಹಿರಿಯ ನಾಗರೀಕರಿಗೆ ಈ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ 9.5%
- Movies
ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಗ್ಯಾಜೆಟ್ಸ್: ಕೇವಲ ಅಂಬಾನಿಗಳಿಗೆ ಮಾತ್ರ!!!
ದುಬಾರಿ ವಸ್ತುಗಳನ್ನು ಖರೀದಿಸುವುದು ಎಂದರೆ ಎಲ್ಲರಿಗೂ ಇಷ್ಟವೇ. ದುಬಾರಿ ವಸ್ತು ನಮ್ಮ ಬಳಿ ಇದೆ ಎಂದಾದಲ್ಲಿ ನಮ್ಮನ್ನು ಜನ ನೋಡುವ ಕಣ್ಣುಗಳು ಬೇರೆಯಾಗುತ್ತದೆ. ನಮ್ಮ ಬಗ್ಗೆ ಅವರಲ್ಲಿ ಕುತೂಹಲ, ಹೆಮ್ಮೆ, ಗೌರವ ಮೂಡುತ್ತದೆ. ದುಬಾರಿ ಕಾರು ಆಗಿರಬಹುದು, ವೈಭವೋಪೇತ ಮನೆಯಾಗಿರಬಹುದು, ಒಡವೆ ವಸ್ತುಗಳಾಗಿರಬಹುದು. ಅಂತೂ ದುಬಾರಿ ಸಂಗತಿಗಳು ನಮಗೆ ತುಸು ಹೆಚ್ಚಿನ ಮೌಲ್ಯವನ್ನೇ ನಮ್ಮ ದೈನಂದಿನ ಜೀವನದಲ್ಲಿ ನೀಡುತ್ತದೆ.
ಓದಿರಿ: ಸಂದೇಹವೇ ಬೇಡ!!! ಈ ಫೋನ್‌ಗಳೇ ನಿಮ್ಮ ಆಯ್ಕೆಯಾಗಲಿ
ಇನ್ನು ಟೆಕ್ ಕ್ಷೇತ್ರಕ್ಕೆ ಕಾಲಿಟ್ಟಾಗ ದುಬಾರಿ ಎಂಬ ಪದಕ್ಕೆ ನಾನಾರ್ಥಗಳು ಬರುವುದು ಖಂಡಿತ. ವಜ್ರಖಚಿತ ಫೋನ್‌ಗಳಿಂದ ಹಿಡಿದು ಮನವನ್ನು ಆಕರ್ಷಿಸುವ ದುಬಾರಿ ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಈ ಫೋನ್‌ಗಳನ್ನು ಖರೀದಿಸುವುದು ಎಂದರೆ ಅದು ಪ್ರತಿಷ್ಟೆಯ ವಿಚಾರವೇ ಆಗಿದೆ. ಹಾಗಿದ್ದರೆ ಇಂತಹ ವಸ್ತುಗಳ ಖರೀದಿ ನಿಮ್ಮ ಹವ್ಯಾಸ ಎಂದಾದಲ್ಲಿ ಇಂದು ನಿಮಗಾಗಿ ಕೆಲವೊಂದು ವಸ್ತುಗಳನ್ನು ಮುಂದಿರಿಸುತ್ತಿದ್ದೇವೆ. ಅದರ ಖರೀದಿಯೂ ನಡೆಯಲಿ

ಐಫೋನ್ 6
24 ಕ್ಯಾರೇಟ್ ಚಿನ್ನದಿಂದ ನಿರ್ಮಿಸಿದ ಐಫೋನ್ 6. ಸಣ್ಣ ಸಣ್ಣ ವಜ್ರಗಳನ್ನು ಇದರಲ್ಲಿ ಕೂರಿಸಲಾಗಿದೆ. ಬೆಲೆ ರೂ 171301500

ಆಪಲ್ ವಾಚ್
ಲಕ್ಸ್ ವಾಚ್ ಓಮ್ನಿ ಹೆಚ್ಚು ದುಬಾರಿ ಆಪಲ್ ವಾಚ್ ಅನ್ನು ಸಿದ್ಧಪಡಿಸಿದೆ. ವಜ್ರ ಕೂರಿಸಿರುವ ವಾಚ್ ನಿಯಮಿತ ವಾಚ್‌ಗಿಂತ ದುಬಾರಿಯಾಗಿದೆ. 18 ಕ್ಯಾರೇಟ್ ಚಿನ್ನದಿಂದ ಈ ವಾಚ್ ಅನ್ನು ತಯಾರಿಸಲಾಗಿದೆ.

ಎಲ್‌ಜಿ 105'' ಟಿವಿ
ಎಲ್‌ಜಿಯ 266.5 ಸೆಮೀನ ದೊಡ್ಡ ಪರದೆಯ ಎಲ್‌ಇಡಿ ಟಿವಿ ಅತೀ ಹೆಚ್ಚು ದುಬಾರಿಯಾಗಿದೆ. ಭಾರತದಲ್ಲಿ ಈ ಟಿವಿ ಬೆಲೆ ರೂ 60 ಲಕ್ಷವಾಗಿದೆ.

ರೋಲ್ಸ್ ರಾಯ್ಸ್ ಫ್ಯಾಂಟಮ್ 102 ಎಕ್ಸ್ ಎಲೆಕ್ಟ್ರಿಕ್ ಕಾರು
ರೋಲ್ಸ್ ರಾಯ್ಸ್ ಕಾರು ಹೆಚ್ಚು ದುಬಾರಿ ಬೆಲೆಯಲ್ಲಿ ಬರುತ್ತಿದೆ.

ಅಬೀಸ್ ಎಬಿ-1266
ಅಬೀಸ್ ಎಬಿ-1266 ಹೆಚ್ಚು ವೈಭವೋಪೇತ ಹೆಡ್‌ಫೋನ್ ಆಗಿದೆ.

ಸ್ಲೈಡರ್ ಕೇಸ್
ಜಗತ್ತಿನಲ್ಲೇ ಅತೀ ಹೆಚ್ಚು ದುಬಾರಿ ಐಫೋನ್ ಕೇಸ್ ಇದಾಗಿದೆ. 18 ಕ್ಯಾರೇಟ್ ಚಿನ್ನ ಮತ್ತು ವಜ್ರದಿಂದ ನಿರ್ಮಿಸಲಾಗಿದೆ.

ಲುವಾಗ್ಲಿಯೊ ಲ್ಯಾಪ್‌ಟಾಪ್
ಹೆಚ್ಚು ದುಬಾರಿ ಲ್ಯಾಪ್‌ಟಾಪ್ ಬ್ರ್ಯಾಂಡ್ ಆಗಿದೆ ಲುವಾಗ್ಲಿಯೊ. ಚಿನ್ನ ಮತ್ತು ವಜ್ರದಿಂದ ಈ ಲ್ಯಾಪ್‌ಟಾಪ್ ಅನ್ನು ತಯಾರಿಸಲಾಗಿದೆ.

ಐಪ್ಯಾಡ್ ಏರ್ 2 ರೋಸ್ ಗೋಲ್ಡ್
ಚಿನ್ನದಿಂದ ಆವೃತವಾದ ಐಪ್ಯಾಡ್ ಏರ್ 2 ಹೆಚ್ಚು ದುಬಾರಿ ಟ್ಯಾಬ್ಲೆಟ್ ಆಗಿದೆ.

ಗೋಲ್ಡನ್ ಪ್ಲೇಸ್ಟೇಶನ್ 4
ಸೋನಿ ಪ್ಲೇಸ್ಟೇಶನ್ 4 ಹೆಚ್ಚು ದುಬಾರಿ ಗೇಮಿಂಗ್ ಕನ್ಸೋಲ್ ಎಂದೆನಿಸಿದೆ.

ಕವರ್ ಬೀ ವಜ್ರ ಖಚಿತ ಲ್ಯಾಪ್‌ಟಾಪ್
ಜಗತ್ತಿನಲ್ಲಿಯೇ ಹೆಚ್ಚು ದುಬಾರಿ ಎಂದೆನಿಸಿರುವ ಲ್ಯಾಪ್‌ಟಾಪ್ ಅನ್ನು ಕವರ್ ಬೀ ಹೊರತಂದಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090