ಇನ್ನು ರೋಗಿಗಳಿಗೆ ಟ್ವಿಟ್ಟರ್ ಸಹಾಯ ಹಸ್ತ

Posted By:

ರೋಗಿಗಳಿಗೆ ಉತ್ತಮ ಶುಶ್ರೂಷೆಯನ್ನು ಮಾಡುವುದಕ್ಕಾಗಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯುಂಟಾಗದಂತೆ ಹೆಚ್ಚಿನ ಆಸ್ಪತ್ರೆಗಳಿಗೆ ಟ್ವಿಟ್ಟರ್ ಸಹಾಯ ಹಸ್ತವನ್ನು ಚಾಚಬಹುದು ಎಂದು ಅಧ್ಯಯನ ತಿಳಿಸಿದೆ.

ಇನ್ನು ರೋಗಿಗಳಿಗೆ ಟ್ವಿಟ್ಟರ್ ಸಹಾಯ ಹಸ್ತ

ಕೆಲವೊಂದು ಬಳಕೆದಾರರು ಆರೋಗ್ಯ ಸಂಬಂಧಿ ಟ್ವೀಟ್‌ಗಳನ್ನು ಫೋಸ್ಟ್ ಮಾಡಿದಾಗ ಇದು ಆಸ್ಪತ್ರೆಗಳಿಗೆ ಸಹಕಾರಿಯಾಗಬಹುದೆಂದು ಸಂಶೋಧನೆಗಳು ತಿಳಿಸಿವೆ .

[ಓದಿರಿ: ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?]

ಇಲೆಕ್ಟ್ರಾನಿಕ್ ಆರೋಗ್ಯ ರೆಕಾರ್ಡ್‌ಗಳಿಂದಲೂ ದೊರೆಯದಿರುವ ಆಸಕ್ತಿಕರ ಮಾಹಿತಿಗಳನ್ನು ಸಾಮಾಜಿಕ ತಾಣ ಒದಗಿಸಲಿದೆ ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸುಧಾ ರಾಮ್ ತಿಳಿಸಿದ್ದಾರೆ.

ಇನ್ನು ರೋಗಿಗಳಿಗೆ ಟ್ವಿಟ್ಟರ್ ಸಹಾಯ ಹಸ್ತ

ನೀವು ಒಮ್ಮೆ ಮಾತ್ರವೇ ವೈದ್ಯರನ್ನು ಭೇಟಿಯಾಗುತ್ತೀರಿ ಈ ಸಮಯದಲ್ಲಿ ನೀವು ಎಷ್ಟು ಬಾರಿ ವ್ಯಾಯಾಮ ಮಾಡುತ್ತೀರಿ ಇಲ್ಲವೇ ಏನೆಲ್ಲಾ ಆಹಾರಗಳನ್ನು ಸೇವಿಸುತ್ತೀರಿ ಎಂಬುದನ್ನು ತಿಳಿಸಲು ಆಗದು.

[ಓದಿರಿ: ಐಪಿಎಲ್ 2015: ಕ್ಯಾಮೆರಾಗಳೆಂಬ ಅಂಪೈಯರ್‌ಗಳ ರೋಚಕ ಆಟ]

ಆದರೆ ಇಂತಹ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಜನರು ಹಂಚಿಕೊಳ್ಳಬಹುದಾಗಿದೆ. ಆದರೆ ಈ ಎಲ್ಲಾ ಮಾಹಿತಿಗಳನ್ನು ನಾವು ಕಲೆಹಾಕಿದಾಗ ನಮಗೆ ಆರೋಗ್ಯ ಸಂಬಂಧಿ ಪರಿಪೂರ್ಣ ವಿಷಯ ದೊರಕುತ್ತದೆ.

ಇನ್ನು ರೋಗಿಗಳಿಗೆ ಟ್ವಿಟ್ಟರ್ ಸಹಾಯ ಹಸ್ತ

ತುರ್ತು ನಿಗಾ ಘಟಕದಲ್ಲಿ ಅಸ್ತಮಾ ರೋಗಿಗಳು ಹೇರಳವಾಗಿದ್ದು ಇತ್ತೀಚಿಗೆ ಈ ಸಮಸ್ಯೆಯನ್ನು ಹೊಂದಿರುವ ಜನರು ಆಸ್ಪತ್ರೆಗೆ ಹೆಚ್ಚು ಭೇಟಿ ನೀಡುತ್ತಿದ್ದು ಅಸ್ತಮಾ ಸಂಬಂಧಿ ಟ್ವೀಟ್‌ಗಳು ನಮಗೆ ಈ ದಿಸೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಲಿದೆ.

English summary
Twitter can help several hospitals plan better in terms of tackling patient rush and availability of resources and staff, suggests a study.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot