ವೇಗದ ಆಂಡ್ರಾಯ್ಡ್ ಬ್ರೌಸರ್ ಯುಸಿ ಬ್ರೌಸರ್ 10 ಫೀಚರ್‌ಗಳು

Written By:

ಭಾರತದ ನಂಬರ್ ಒನ್ ಮೊಬೈಲ್ ಬ್ರೌಸರ್ ಎಂದೇ ಖ್ಯಾತಿಯನ್ನು ಪಡೆದಿರುವ ಯುಸಿ ವೆಬ್, ಆಂಡ್ರಾಯ್ಡ್ ಬಳಕೆದಾರರಿಗಾಗಿ ತನ್ನ ಮೊಬೈಲ್ ಬ್ರೌಸರ್‌ನಲ್ಲಿ ಅತ್ಯಂತ ದೊಡ್ಡದಾದ ನವೀಕರಣವನ್ನು ಬಿಡುಗಡೆ ಮಾಡಿದೆ.

ಅತ್ಯುತ್ತಮ ಬ್ರೌಸಿಂಗ್ ಅನುಭವವನ್ನು ನಿಮಗೆ ಒದಗಿಸುವುದಕ್ಕಾಗಿ ಅತ್ಯಂತ ಹೊಸ ಯುಸಿ ಬ್ರೌಸರ್ ವಿಶೇಷ ವಿನ್ಯಾಸವುಳ್ಳ ಹಿನ್ನಲೆ ಚಿತ್ರಗಳೊಂದಿಗೆ ಬಂದಿದೆ. ತನ್ನ 100 ಮಿಲಿಯನ್ ಸಕ್ರಿಯ ಬಳಕೆದಾರರಿಗಾಗಿ ಹೊಸ ಕಸ್ಟಮೈಸ್ ಮಾಡಬಹುದಾದ ಹೋಮ್ ಪೇಜ್ ಅನ್ನು ಒದಗಿಸುವುದರ ಮೂಲಕ ಬಳಕೆದಾರರಿಗೆ ಇನ್ನಷ್ಟು ವೇಗದ ಅಂತೆಯೇ ಮಾಹಿತಿಯುಕ್ತವಾದ ಸುದ್ದಿಗಳನ್ನು ನೀಡುತ್ತಿದೆ. ಅತ್ಯಾಧುನಿಕ ಯುಸಿ ಬ್ರೌಸರ್ 10.7 ಅಪ್‌ಡೇಟ್ ವಿಶೇಷತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂಪೂರ್ಣ ಸ್ವಾತಂತ್ರ್ಯ

ಸಂಪೂರ್ಣ ಸ್ವಾತಂತ್ರ್ಯ

ವೈಯಕ್ತೀಕರಣ

ಇತರ ಮೊಬೈಲ್ ಬ್ರೌಸರ್‌ಗಳಂತೆ ಯುಸಿ ಬ್ರೌಸರ್ 10.7 ಪ್ರಥಮ ಬಾರಿಗೆ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವೈಯಕ್ತೀಕರಣಗೊಳಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಒದಗಿಸುತ್ತಿದೆ.

ಹೊಸ ಆಯ್ಕೆ

ಹೊಸ ಆಯ್ಕೆ

ಹಿನ್ನಲೆ ಚಿತ್ರಗಳು

ಸುಧಾರಿತ ಮತ್ತು ಕ್ಲಾಸಿ ಬ್ರೌಸಿಂಗ್ ಅನುಭವಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಆಯ್ಕೆಯೊಂದಿಗೆ ಇದು ಬಂದಿದೆ.

ಕಾರ್ಡ್ ಸಿಸ್ಟಮ್‌

ಕಾರ್ಡ್ ಸಿಸ್ಟಮ್‌

ವೇಗದ ಪ್ರವೇಶ

ಬಳಕೆದಾರರಿಗೆ ಇನ್ನಷ್ಟು ಅನ್ವೇಷಿಸಲು ಮತ್ತು ನಿರ್ವಹಿಸಬಹುದಾದ ಕಾರ್ಡ್ ಸಿಸ್ಟಮ್‌ನೊಂದಿಗೆ ಇದು ಬಂದಿದೆ.

ರಿಅರೇಂಜ್

ರಿಅರೇಂಜ್

ತ್ವರಿತ ಪ್ರವೇಶ ಕಾರ್ಡ್‌ಗಳು

ಕಾರ್ಡ್‌ಗಳನ್ನು ರಿಅರೇಂಜ್ ಮಾಡಲು ಬ್ರೌಸರ್ ನಿಮ್ಮನ್ನು ಅನುಮತಿಸುತ್ತಿದ್ದು, ಹೆಡ್‌ಲೈನ್ಸ್, ಟಾಪ್ ಸೈಟ್ಸ್, ಜೋಕ್ಸ್, ಕ್ರಿಕೆಟ್ ಮ್ಯಾಚ್, ಟಾಪ್ ಫ್ರಿ ಅಪ್ಲಿಕೇಶನ್‌ಗಳು ಮುಂತಾದುವನ್ನು ನಿಮಗೆ ಹೊಂದಿಸಬಹುದಾಗಿದೆ.

ಹೆಡ್‌ಲೈನ್ ಕಾರ್ಡ್

ಹೆಡ್‌ಲೈನ್ ಕಾರ್ಡ್

ಕಾರ್ಡ್‌ಗಳನ್ನು ಬಳಸುವುದು

ಉದಾಹರಣೆಗೆ, ಮೇಲ್ಭಾಗದಲ್ಲಿ ಹೆಡ್‌ಲೈನ್ ಕಾರ್ಡ್ ಅನ್ನು ನೀವು ಪಿನ್ ಮಾಡಿದ್ದೀರಿ ಎಂದಾದಲ್ಲಿ, ಬ್ರೌಸರ್ ತೆರೆಯುತ್ತಿರುವಂತೆಯೇ ತ್ವರಿತವಾಗಿ ಮುಖ್ಯಪುಟದಲ್ಲಿಯೇ ನ್ಯೂಸ್ ಹೆಡ್‌ಲೈನ್‌ಗಳನ್ನು ನೋಡಲು ಮತ್ತು ಓದಲು ನಿಮಗೆ ಸಾಧ್ಯವಾಗುತ್ತದೆ.

ಲೋಡಿಂಗ್ ವೇಗ

ಲೋಡಿಂಗ್ ವೇಗ

ಕ್ಲೌಡ್ ತಂತ್ರಜ್ಞಾನ

ತನ್ನ ಕ್ಲೌಡ್ ತಂತ್ರಜ್ಞಾನದೊಂದಿಗೆ, ಯುಸಿ ಬ್ರೌಸರ್ ಲೋಡಿಂಗ್ ವೇಗದೊಂದಿಗೆ ಇಂಡಸ್ಟ್ರಿ ಲೀಡಿಂಗ್ ವೆಬ್ ಪುಟವನ್ನು ಇನ್ನು ಪಡೆದುಕೊಳ್ಳಬಹುದು.

ಭಾಷೆ ಬೆಂಬಲ

ಭಾಷೆ ಬೆಂಬಲ

ಭಾಷೆ ಬೆಂಬಲ

ತಮಿಳು, ತೆಲುಗು, ಮತ್ತು ಮಲಯಾಳಮ್ ಭಾಷೆಗಳನ್ನು ಅಂತೆಯೇ ಹಲವಾರು ಫಾಂಟ್‌ಗಳಿಗೆ ಬೆಂಬಲವನ್ನು ಇದು ನೀಡುತ್ತದೆ.

ವೆಬ್ ಅಪ್ಲಿಕೇಶನ್

ವೆಬ್ ಅಪ್ಲಿಕೇಶನ್

ಎಚ್‌ಟಿಎಮ್‌ಎಲ್ 5 ಬೆಂಬಲ

ವೆಬ್ ಅಪ್ಲಿಕೇಶನ್ ಸೆಂಟರ್ ಫೀಚರ್ ಬಳಕೆದಾರರಿಗೆ ಸುಲಭವಾಗಿ ಇನ್‌ಸ್ಟಾಲ್ ಮಾಡುವ ಅವಕಾಶವನ್ನು ಒದಗಿಸುತ್ತಿದೆ.

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌

ಉಚಿತವಾಗಿ ಲಭ್ಯವಿದೆ

ಅತ್ಯಾಧುನಿಕ ಯುಸಿ ಬ್ರೌಸರ್ 10.7 ನವೀಕರಣದೊಂದಿಗೆ ಬಂದಿದ್ದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ.

ಅತ್ಯಾಧುನಿಕ ಆವೃತ್ತಿ

ಅತ್ಯಾಧುನಿಕ ಆವೃತ್ತಿ

ಗೂಗಲ್ ಪ್ಲೇನಿಂದ ಡೌನ್‌ಲೋಡ್

ಆಂಡ್ರಾಯ್ಡ್‌ಗಾಗಿ ಯುಸಿ ಬ್ರೌಸರ್‌ನ ಅತ್ಯಾಧುನಿಕ ಆವೃತ್ತಿಯನ್ನು ಗೂಗಲ್ ಪ್ಲೇನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The UC Browser, now empowers all of its 100 million daily active users to discover and access the content with brand new customizable homepage offering various options, thereby making it easier and faster for users to discover and access content via a manageable card system. Here are the top 10 features.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot