2,500 ಅಡಿ ಎತ್ತರದಿಂದ ಬಿದ್ದರೂ ಡ್ಯಾಮೇಜ್ ಆಗದ ಐಫೋನ್!

By Suneel
|

ಕುತೂಹಲಕಾರಿ ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳಿಗೆ ಸ್ಮಾರ್ಟ್‌ಫೋನ್‌ ಒಂದು ಅತ್ಯಧಿಕ ಎತ್ತರದಿಂದ ಕೆಳಗೆ ಬಿದ್ದರೂ ಸಹ ಡ್ಯಾಮೇಜ್‌ ಆಗದೆ, ಎಂದಿನಂತೆ ಕಾರ್ಯನಿರ್ವಹಿಸಿದರೆ ಅದಕ್ಕಿಂತ ಇನ್ನೊಂದು ಕುತೂಹಲ ಮಾಹಿತಿ ಬೇಕೇ?

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಡಿವೈಸ್‌, ಐಫೋನ್‌ಗಳನ್ನು ರಫ್‌ಆಗಿ ಬಳಕೆ ಮಾಡಿದರು ಸಹ ಸಮಸ್ಯೆಗೆ ಗುರಿಯಾಗುತ್ತವೆ. ಆದರೆ ಮಹಿಳೆಯೊಬ್ಬರು 2,500 ಅಡಿ ಎತ್ತರದಲ್ಲಿ ಹಾರುತ್ತಿರುವ ವಿಮಾನದಿಂದ ಐಫೋನ್‌ ಅನ್ನು ಆಕಸ್ಮಿಕವಾಗಿ ಕೆಳಗೆ ಕೆಡವಿದ್ದರೂ ಸಹ ಐಫೋನ್‌ ಡ್ಯಾಮೇಜ್‌ ಆಗಿಲ್ಲ. ಈ ಬಗ್ಗೆ ವಿಶೇಷ ಮಾಹಿತಿಯನ್ನೂ ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!

ಜೀನೈನ್‌ ಬಕ್‌

ಜೀನೈನ್‌ ಬಕ್‌

ವ್ಯಾಂಕೋವರ್ ಮೂಲದ ಜೀನೈನ್‌ ಬಕ್‌ ಎಂಬುವವರು ತಮ್ಮ ಐಫೋನ್‌ ಅನ್ನು ವಿಮಾನ ಭೂಮಿಯ ಮೇಲ್ಮೈನಿಂದ 2,500 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ಆಕಸ್ಮಿಕವಾಗಿ ಬೀಳಿಸಿದ್ದರು.

 ಐಫೋನ್‌ ಪತ್ತೆ

ಐಫೋನ್‌ ಪತ್ತೆ

ಜೀನೈನ್‌ ಬಕ್‌ ರವರು ಶತತ ಪಯತ್ನದಿಂದ ಐಫೋನ್ ಅನ್ನು ಒಂದು ಮರದ ಮೇಲೆ ಇರುವುದನ್ನು ಪತ್ತೆಹಚ್ಚಿದ್ದರು. ಪತ್ತೆಹಚ್ಚಿದಾಗ ಐಫೋನ್ 2,500 ಅಡಿ ಎತ್ತರದಿಂದ ಬಿದ್ದರು ಸಹ ಯಾವುದೇ ಡ್ಯಾಮೇಜ್‌ ಅಗಿರಲಿಲ್ಲ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಪೋಸ್ಟ್‌

ಫೇಸ್‌ಬುಕ್‌ನಲ್ಲಿ ಪೋಸ್ಟ್‌

ಜೀನೈನ್ ಬಕ್'ರವರು ಇತ್ತೀಚೆಗೆ ತಮ್ಮ ಫೇಸ್‌ಬುಕ್‌ನಲ್ಲಿ ಹಲವು ಫೋಟೋಗಳನ್ನು ಅಪ್‌ಲೋಡ್‌ ಮಾಡಿ '"great evening and an epic BC Day"" ಎಂದು ಪೋಸ್ಟ್‌ ಮಾಡಿದ್ದರು. ವ್ಯಾಂಕೋವರ್‌ ಪ್ರದೇಶದ ಮೇಲೆ ವಿಮಾನದಲ್ಲಿ ಹೋಗುವಾಗ ಐಫೋನ್‌ನಲ್ಲಿ ಸೆಲ್ಫಿ ತೆಗೆಯುವಾಗ ಈ ಘಟನೆ ನಡೆದಿತ್ತು.

ಸ್ಟಾನ್ಲೇ ಪಾರ್ಕ್‌

ಸ್ಟಾನ್ಲೇ ಪಾರ್ಕ್‌

ಐಫೋನ್‌ ಕೆಳಗೆ ಬಿದ್ದ ಕೆಲವು ಗಂಟೆಗಳ ನಂತರ ಜೀನೈನ್‌ ಬಕ್‌ ಐಫೋನ್‌ ಅನ್ನು ಸ್ಟಾನ್ಲೇ ಪಾರ್ಕ್‌ ಅರಣ್ಯದ ಮಧ್ಯಭಾಗದಲ್ಲಿ ತಮ್ಮ ಐಫೋನ್‌ ಅನ್ನು ಪತ್ತೆ ಹಚ್ಚಿದ ಬಗ್ಗೆ ಫೇಸ್‌ಬುಕ್ ಪೋಸ್ಟ್‌ ಹಾಕಿದ್ದರು. ಐಫೋನ್ 2,500 ಅಡಿ ಎತ್ತರದಿಂದ ಬಿದ್ದರು ಕಾರ್ಯಚಾಲಿತವಾಗಿದೆ ಎಂದು ಫೋಸ್ಟ್‌ ಹಾಕಿದ್ದರು.

ಐಫೋನ್‌ 5ಎಸ್‌

ಐಫೋನ್‌ 5ಎಸ್‌

ಬಕ್‌'ರವರು ಐಫೋನ್ ಎಂದಿನಂತೆ ವರ್ಕ್‌ ಆಗುತ್ತಿರುವ ಬಗ್ಗೆ ಫೋಟೋವನ್ನು ಅಪ್‌ಲೋಡ್‌ ಮಾಡಿದ್ದರು. ಆ ಫೋಟೋದಲ್ಲಿದ್ದದ್ದು ಐಫೋನ್‌ 5ಎಸ್ ಎಂದು ತಿಳಿಯಲಾಗಿದೆ.

ಐಫೋನ್‌ ಪತ್ತೆ ಹಚ್ಚಿದ್ದು ಹೇಗೆ?

ಐಫೋನ್‌ ಪತ್ತೆ ಹಚ್ಚಿದ್ದು ಹೇಗೆ?

ಬಕ್‌ ರವರು ಐಫೋನ್‌ ಅನ್ನು ತನ್ನ ಸ್ನೇಹಿತೆಯ ಐಫೋನ್‌ನಲ್ಲಿ 'Find My iPhone' ಆಪ್‌ ಬಳಸಿ ಪತ್ತೆಹಚ್ಚಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?

ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ? ಐಫೋನ್ ಕೀಬೋರ್ಡ್‌ನಲ್ಲಿ GIFs ಬಳಸುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Unbelievable! Woman drops iPhone from plane at 2,500 feet, finds it undamaged. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X