ದಾಂಪತ್ಯ ಮಧುರವಾಗಿರಲು ಫೇಸ್‌ಬುಕ್‌ಗೆ ಹೇಳಿ ಗುಡ್‌ಬೈ

By Shwetha
|

ಫೇಸ್‌ಬುಕ್‌ ಎಂಬ ಸಾಮಾಜಿಕ ತಾಣ ಇಂದು ಹೆಚ್ಚು ಹೆಚ್ಚು ಪ್ರಚಲಿತದಲ್ಲಿದೆ. ಇದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದನ್ನು ಬಳಕೆದಾರರ ಮೇಲೆ ಉಂಟುಮಾಡುತ್ತಿದೆ. ಇನ್ನು ಈ ತಾಣದಲ್ಲಿ ಸುಮಧುರ ಬಾಂಧವ್ಯವವನ್ನು ಗಟ್ಟಿಗೊಳಿಸಬೇಕು ಎಂದಾದಲ್ಲಿ ಪರಸ್ಪರರನ್ನು ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡಬೇಕು ಎಂಬುದಾಗಿ ಹೊಸ ಅಧ್ಯಯನ ಬಹಿರಂಗಪಡಿಸಿದೆ.

ಓದಿರಿ: ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಆಪಲ್‌ನ ಹೊಸ ತಂತ್ರ

ಸತಿಪತಿಗಳಿಬ್ಬರ ಖಾತೆ ಫೇಸ್‌ಬುಕ್‌ನಲ್ಲಿ ಇರುವುದರಿಂದ ದಾಂಪತ್ಯ ಅಂತ್ಯವಾಗಬಹುದಾದ ಹಲವಾರು ಸಂಗತಿಗಳು ನಡೆಯುತ್ತಲೇ ಇದೆ. ಮತ್ತು ದಂಪತಿಗಳ ದಾಂಪತ್ಯ ಹಸಿರಾಗಿರಬೇಕು ಎಂದಾದಲ್ಲಿ ಖಾತೆಗಳನ್ನು ಇವರಿಬ್ಬರೂ ನಿಷ್ಕ್ರಿಯಗೊಳಿಸಬೇಕು ಎಂಬುದಾಗಿ ಅಧ್ಯಯನ ತಿಳಿಸಿದೆ.

ಓದಿರಿ: ಸ್ತಂಭೀಭೂತಗೊಳಿಸುವ ನಾಸಾ ಅಪರೂಪದ ಸೆಲ್ಫಿ

ನ್ಯೂಯಾರ್ಕ್‌ನಲ್ಲಿ ವಾಸವಾಗಿರುವ ದಂಪತಿಗಳು ತಮ್ಮ ಫೇಸ್‌ಬುಕ್ ಖಾತೆಯಿಂದ ತಮ್ಮ ದಾಂಪತ್ಯ ಅಂತ್ಯವಾಗಿರುವ ಕಾರಣವನ್ನು ಬಹಿರಂಗಪಡಿಸಿದ್ದು ಫೇಸ್‌ಬುಕ್ ಖಾತೆ ದಾಂಪತ್ಯದಲ್ಲಿ ಹುಳಿಹಿಂಡುತ್ತದೆ ಎಂದೇ ತಿಳಿಸಿದ್ದಾರೆ.

ಫೇಸ್‌ಬುಕ್ ಮೆಸೆಂಜರ್‌ಗಾಗಿ ಅಪ್ಲಿಕೇಶನ್

ಫೇಸ್‌ಬುಕ್ ಮೆಸೆಂಜರ್‌ಗಾಗಿ ಅಪ್ಲಿಕೇಶನ್

600 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮೆಸೆಂಜರ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿ ಪರಿವರ್ತನೆಗೊಳ್ಳಲಿದೆ. ವೀಡಿಯೊ ಶೇರಿಂಗ್ ಮತ್ತು ಇನ್ನಿತರ ಚಟುವಟಿಕೆಗಳನ್ನು ನಾವು ಇದರಲ್ಲಿ ಕೈಗೊಳ್ಳಬಹುದಾಗಿದೆ.

ವ್ಯವಹಾರಕ್ಕಾಗಿ ಫೇಸ್‌ಬುಕ್ ಮೆಸೆಂಜರ್

ವ್ಯವಹಾರಕ್ಕಾಗಿ ಫೇಸ್‌ಬುಕ್ ಮೆಸೆಂಜರ್

ಖರೀದಿಗಳನ್ನು ಮಾಡುವಾಗ ವ್ಯಾವಹಾರಿಕವಾಗಿ ಬಳಕೆದಾರರು ಮಾತನಾಡಬಹುದಾದ ಸುಯೋಗವನ್ನು ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕಲ್ಪಿಸುತ್ತಿದೆ. ಫೇಸ್‌ಬುಕ್ ಪೇಮೆಂಟ್ ಸಿಸ್ಟಮ್ ಅನ್ನು ಈ ಅಪ್ಲಿಕೇಶನ್‌ನಲ್ಲಿ ಕಲ್ಪಿಸುತ್ತಿದೆ.

ರಿಯಲ್ ಟೈಮ್ ಸಿಂಕ್ಡ್ ಫೇಸ್‌ಬುಕ್ ಕಮೆಂಟ್ಸ್

ರಿಯಲ್ ಟೈಮ್ ಸಿಂಕ್ಡ್ ಫೇಸ್‌ಬುಕ್ ಕಮೆಂಟ್ಸ್

ನಿಮ್ಮ ವೆಬ್‌ಸೈಟ್‌ನಲ್ಲಿ ಜನರಿಗೆ ಕಮೆಂಟ್ ಮಾಡಲು ನೀವು ಅನುಮತಿಸಬಹುದಾಗಿದ್ದು, ಈ ಫೀಚರ್ ಮುಖ್ಯ ನವೀಕರಣವನ್ನು ಪಡೆದುಕೊಳ್ಳಲಿದೆ. ನಿಮ್ಮ ಕಮೆಂಟ್‌ಗಳು ಈ ಸೈಟ್‌ಗಳಲ್ಲಿ ನೈಜ ಸಮಯದಲ್ಲಿ ಗೋಚರವಾಗಲಿದೆ.

ಎಂಬೆಡ್ ಮಾಡಬಹುದಾದ ಫೇಸ್‌ಬುಕ್ ವೀಡಿಯೊಗಳು

ಎಂಬೆಡ್ ಮಾಡಬಹುದಾದ ಫೇಸ್‌ಬುಕ್ ವೀಡಿಯೊಗಳು

ಯೂಟ್ಯೂಬ್‌ಗೆ ಪ್ರತಿಸ್ಪರ್ಧೆಯನ್ನು ಒಡ್ಡುವಂತೆ ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ವೆಬ್‌ನಲ್ಲೇ ಎಂಬೆಡ್ ಮಾಡಬಹುದಾಗಿದೆ. ಗೌಪ್ಯತಾ ನೀತಿಯನ್ನು ಅನುಸರಿಸುವ ವೀಡಿಯೊ ಮಾತ್ರವೇ ಎಂಬೆಡ್ ಮಾಡಬಹುದಾಗಿದೆ.

ಸ್ಫೆರಿಕಲ್ ವೀಡಿಯೊಗಳು

ಸ್ಫೆರಿಕಲ್ ವೀಡಿಯೊಗಳು

ಬಹು ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿದ ಚಿತ್ರೀಕರಣಗಳನ್ನು ಸ್ಫೆರಿಕಲ್ ವೀಡಿಯೊಗಳು ಎಂದು ಫೇಸ್‌ಬುಕ್ ಘೋಷಿಸಿದ್ದು, ಈ ವೀಡಿಯೊಗಳನ್ನು ನ್ಯೂಸ್ ಫೀಡ್‌ನಲ್ಲೇ ನಿಮಗೆ ಪ್ರವೇಶಿಸಬಹುದಾಗಿದೆ ಮತ್ತು ಸಂಪೂರ್ಣ ವೀಡಿಯೊ ಕ್ಲಿಪ್ ಅನ್ನು ನಿಮಗೆ ವೀಕ್ಷಿಸಬಹುದಾಗಿದೆ.

ಹೊಸ ಫೇಸ್‌ಬುಕ್ ಶೇರ್ ಶೀಟ್ ಅಪ್ಲಿಕೇಶನ್‌ಗಳು

ಹೊಸ ಫೇಸ್‌ಬುಕ್ ಶೇರ್ ಶೀಟ್ ಅಪ್ಲಿಕೇಶನ್‌ಗಳು

ಉತ್ತಮ ಶೇರಿಂಗ್ ಅನುಭವವನ್ನು ನೀಡಬಹುದಾದ ಹೊಸ ಶೇರ್ ಶೀಟ್ ಅನ್ನು ಫೇಸ್‌ಬುಕ್ ಪ್ರಸ್ತುತಪಡಿಸಿದೆ. ತಾವು ಬಳಸುತ್ತಿರುವ ಇತರ ಅಪ್ಲಿಕೇಶನ್‌ನಿಂದ ಹೊರಹೋಗದೆಯೇ ಫೇಸ್‌ಬುಕ್ ಸ್ನೇಹಿತರಿಗೆ ಟ್ಯಾಗ್ ಮಾಡುವುದು ಅಥವಾ ಮೆಸೆಂಜರ್‌ನಲ್ಲಿ ಶೇರ್ ಮಾಡುವುದು ಮೊದಲಾದ ಕಾರ್ಯಗಳನ್ನು ಬಳಕೆದಾರರಿಗೆ ನಡೆಸಬಹುದಾಗಿದೆ.

ಆಪ್ ಇನ್‌ವೈಟ್ಸ್

ಆಪ್ ಇನ್‌ವೈಟ್ಸ್

ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುತ್ತಿರುವಾಗಲೇ ಅಪ್ಲಿಕೇಶನ್ ಆಮಂತ್ರಣಗಳನ್ನು ಕಳುಹಿಸುವ ತಂತ್ರವನ್ನು ಫೇಸ್‌ಬುಕ್ ಪ್ರಸ್ತುತಪಡಿಸುತ್ತಿದೆ.

ಪಾರ್ಸ್

ಪಾರ್ಸ್

ಸಾಮಾಜಿಕ ತಾಣದ ಸಮಸ್ಯೆಗಳನ್ನು ನೀಗಿಸುವ ವೇದಿಕೆಯಾಗಿ ಪಾರ್ಸ್ ಅನ್ನು ಫೇಸ್‌ಬುಕ್ ಪರಿಚಯಿಸುತ್ತಿದ್ದು, ಯಾವ ವಿಷಯದಲ್ಲಿ ತಾಣ ಸೋಲುತ್ತಿದೆ ಎಂಬುದನ್ನು ಅರಿತು ಈ ನಿಟ್ಟಿನಲ್ಲಿ ವೇದಿಕೆ ಕಾರ್ಯತತ್ಪರವಾಗಲಿದೆ.

ಅಪ್ಲಿಕೇಶನ್‌ಗಳಿಗಾಗಿ ಅನಾಲಿಟಿಕ್ಸ್

ಅಪ್ಲಿಕೇಶನ್‌ಗಳಿಗಾಗಿ ಅನಾಲಿಟಿಕ್ಸ್

ಡಿವೈಸ್‌ಗಳಾದ್ಯಂತ ತಮ್ಮ ಅಪ್ಲಿಕೇಶನ್‌ಗಳನ್ನು ಜನರು ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ ಎಂಬುದನ್ನು ಡೆವಲಪರ್‌ಗಳಿಗೆ ತಿಳಿಸುವ ಟೂಲ್ ಅನಾಲಿಟಿಕ್ಸ್ ಆಗಿದೆ. ಮಾರುಕಟ್ಟೆ ಕ್ಯಾಂಪೈನ್‌ಗಳ ಪರಿಣಾಮವನ್ನು ಇದು ಅಳತೆ ಮಾಡುತ್ತದೆ.

ಲೈವ್ ರೇಲ್ ಏಡ್ ಎಕ್ಸ್‌ಚೇಂಜ್

ಲೈವ್ ರೇಲ್ ಏಡ್ ಎಕ್ಸ್‌ಚೇಂಜ್

ಮೊಬೈಲ್ ಡಿಸ್‌ಪ್ಲೇ ಜಾಹೀರಾತುಗಳ ಮೂಲಕ ದುಡ್ಡು ಮಾಡುವ ಒಂದು ವಿಧಾನವನ್ನು ಡೆವಲಪರ್‌ಗಳಿಗೆ ಇದು ಅನುಮತಿಸುತ್ತದೆ.

Best Mobiles in India

English summary
A therapist has come up with some unexpected advice for couples looking to strengthen their relationship - unfriend each other on Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X