ಉಚಿತ ವೈ-ಫೈ ಬಳಕೆ ಮುನ್ನ ಎಚ್ಚರ: ಶೇ.41 ಫೋನ್‌ಗಳು ಹ್ಯಾಕ್, ನಿಮ್ಮದು ಆಗಬಹುದು ಎಚ್ಚರ..!

ಸಾರ್ವಜನಿಕವಾಗಿ ಉಚಿತವಾಗಿ ಬಳಕೆ ಮುಕ್ತವಾಗಿರುವ ವೈ-ಫೈ ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿಲ್ಲ ಎನ್ನಲಾಗಿದೆ. ಇದರ ಬದಲು VPN ಇಲ್ಲವೇ ವೈರ್ಡ್ ನೆಟ್‌ವರ್ಕ್ ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ ಮತ್ತು ಸುರಕ್ಷಿತ ಎಂದು ಸರಕಾರಿ ಏಜೆನ್ಸಿ CER

|

ಉಚಿತವಾಗಿ ರೈಲ್ವೆ ಸ್ಟೇಷನ್, ಬಸ್‌ ಸ್ಟಾಂಡ್ ಮತ್ತು ಏರ್‌ಪೋರ್ಟ್ ಗಳಲ್ಲಿ ದೊರೆಯುವ ವೈ-ಫೈ ಬಳಕೆ ಮಾಡುವುದು ಸೈಬರ್ ಆಟ್ಯಾಕ್‌ಗೆ ಆಹ್ವಾನ ನೀಡಿದಂತೆ ಎಂದು ಸರಕಾರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಉಚಿತ ವೈ-ಫೈ ಬಳಕೆ ಮುಂಜಾಗ್ರತೆವಹಿಸುವುದು ಅಗತ್ಯ ಎಂದಿದ್ದಾರೆ.

ಉಚಿತ ವೈ-ಫೈ ಬಳಕೆ ಮುನ್ನ ಎಚ್ಚರ: ಶೇ.41 ಫೋನ್‌ಗಳು ಹ್ಯಾಕ್

ಓದಿರಿ: ಶಿಯೋಮಿ ಸ್ಮಾರ್ಟ್‌ TV: ವಿಶೇಷತೆ, ಬೆಲೆ ಕೇಳಿದರೆ ಆಡ್ವಾನ್ಸ್ ಬುಕ್ಕಿಂಗ್ ಖಂಡಿತ..!

ಸಾರ್ವಜನಿಕವಾಗಿ ಉಚಿತವಾಗಿ ಬಳಕೆ ಮುಕ್ತವಾಗಿರುವ ವೈ-ಫೈ ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿಲ್ಲ ಎನ್ನಲಾಗಿದೆ. ಇದರ ಬದಲು VPN ಇಲ್ಲವೇ ವೈರ್ ನೆಟ್‌ವರ್ಕ್ ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ ಮತ್ತು ಸುರಕ್ಷಿತ ಎಂದು ಸರಕಾರಿ ಏಜೆನ್ಸಿ CERT ತಿಳಿಸಿದೆ.

WPA2 ವೈ-ಫೈ ಕ್ರಾಕ್ ಆಗಿದೆ:

WPA2 ವೈ-ಫೈ ಕ್ರಾಕ್ ಆಗಿದೆ:

ಇದಲ್ಲದೇ ಈ ವೈ-ಫೈ ಸುರಕ್ಷತೆಗಾಗಿ ಅಳವಡಿಸಿರುವ WPA2 ಪ್ರೋಟೊಕಾಲ್ ಕ್ರಾಕ್ ಆಗಿದೆ ಎನ್ನಲಾಗಿದ್ದು, ಹ್ಯಾಕರ್ಸ್‌ಗಳು ಇದೇ ಸಮಯಕ್ಕಾಗಿ ಕಾಯುತ್ತಿದ್ದು, ಸೈಬರ್ ಆಟ್ಯಾಕ್‌ ಮಾಡಲು ತಯರಾಗಿದ್ದಾರೆ.

41 % ಮೊಬೈಲ್ ಡಿವೈಸ್‌:

41 % ಮೊಬೈಲ್ ಡಿವೈಸ್‌:

WPA2 ವೈ-ಫೈ ಕ್ರಾಕ್ ಆಗಿರುವ ಹಿನ್ನಲೆಯಲ್ಲಿ ಈಗಾಗಲೇ 41 % ಮೊಬೈಲ್ ಡಿವೈಸ್‌ಗಳು ಹ್ಯಾಕರ್ಸ್‌ಗಳ ದಾಳಿಗೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ನೀವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಆಂಡ್ರಾಯ್ಡ್ ಮತ್ತು iSO:

ಆಂಡ್ರಾಯ್ಡ್ ಮತ್ತು iSO:

ಈ ದಾಳಿಗೆ ಆಂಡ್ರಾಯ್ಡ್ ಮತ್ತು iSO ಡಿವೈಸ್‌ ಎರಡು ಸಹ ಹ್ಯಾಕರ್ಸ್ ದಾಳಿಗೆ ಸಿಲುಕಲಿದೆ ಎನ್ನಲಾಗಿದೆ. WPA2 ವೈ-ಫೈ ಕ್ರಾಕ್ ಆಗಿರುವ ಹಿನ್ನಲೆಯಲ್ಲಿ ಯಾವುದೇ ಡಿವೈಸ್‌ ಗಳು ಸೇಪ್ ಆಲ್ಲಾ ಎನ್ನಲಾಗಿದೆ.

ಆಂಡ್ರಾಯ್ಡ್‌ಗೆ ಹೆಚ್ಚು ಅಪಾಯ:

ಆಂಡ್ರಾಯ್ಡ್‌ಗೆ ಹೆಚ್ಚು ಅಪಾಯ:

ಮಾರುಕಟ್ಟೆಯಲ್ಲಿ ಹೆಚ್ಚು ಆಂಡ್ರಾಯ್ಡ್ ಡಿಸೈಸ್‌ಗಳು ಬಳಕೆಯಲ್ಲಿದ್ದು ಈ ಹಿನ್ನಲೆಯಲ್ಲಿ WPA2 ವೈ-ಫೈ ಕ್ರಾಕ್ ಆಗಿರುವುದರಿಂದ ಆಂಡ್ರಾಯ್ಡ್ ಡಿವೈಸ್‌ಗಳು ದಾಳಿಗೆ ಸಿಲುಕಲಿದೆ ಎನ್ನಲಾಗಿದೆ.

ಉಚಿತ ವೈ-ಫೈ ಬಳಕೆ ಬೇಡ:

ಉಚಿತ ವೈ-ಫೈ ಬಳಕೆ ಬೇಡ:

ಸಧ್ಯ ಸಾರ್ವಜನಿಕವಾಗಿ ದೊರೆಯುವ ಯಾವುದೇ ಉಚಿತ ವೈ-ಫೈಅನ್ನು ಬಳಕೆ ಮಾಡಿಕೊಳ್ಳದೇ ಇರುವುದು ಒಳ್ಳೆಯದು, WPA2 ವೈ-ಫೈ ಕ್ರಾಕ್ ಸರಿಪಡಿಸಿ ಆಪ್‌ಡೇಟ್ ದೊರೆಯುವ ತನಕ ಬಳಕೆ ಮಾಡುವುದ ಬೇಡ ಎನ್ನಲಾಗಿದೆ.

ಡೌನ್‌ಲೋಡ್, ಬೌಸ್ ಮಾಡಬೇಡಿ:

ಡೌನ್‌ಲೋಡ್, ಬೌಸ್ ಮಾಡಬೇಡಿ:

ಯಾವುದೇ ವೈ-ಫೈನಲ್ಲಿ ಡೌನ್‌ಲೋಡ್ ಮಾಡುವುದು ಇಲ್ಲವೇ ಬ್ರೌಸ್ ಮಾಡುವುದನ್ನು ನಿಲ್ಲಿಸಿ, ಎಷ್ಟೇ ಸ್ಪಿಡ್ ಇದ್ದರು ಸಹ ಬಳಕೆ ಮಾಡುವುದು ಸೂಕ್ತವಲ್ಲ ಎನ್ನಲಾಗಿದೆ.

Best Mobiles in India

English summary
Using Wi-Fi at airports, railway stations invitation to cyber attacks. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X