ಸೋನಿ ವಯೋ ಸಂಸ್ಥೆಯಿಂದ ಪ್ರಥಮ ಆಂಡ್ರಾಯ್ಡ್ ಫೋನ್

By Shwetha
|

ಸೋನಿ ಸಂಸ್ಥೆಯ ವಯೋ ಯುನಿಟ್ ತನ್ನ ಪ್ರಥಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ವಯೋ ಫೋನ್ ಎಂಬ ಹೆಸರನ್ನು ಪಡೆದುಕೊಂಡಿರುವ ಈ ಡಿವೈಸ್ ಜಪಾನ್‌ನಲ್ಲಿ ಮಾರ್ಚ್ 20 ರಿಂದ ಲಭ್ಯವಾಗುತ್ತಿದೆ. ಬೆಲೆ ಸರಿಸುಮಾರು 26,400 ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಸೋನಿ ವಯೋ ಸಂಸ್ಥೆಯಿಂದ ಪ್ರಥಮ ಆಂಡ್ರಾಯ್ಡ್ ಫೋನ್

ಇನ್ನು ಫೋನ್‌ನ ಸ್ಪೆಕ್ಸ್‌ಗಳತ್ತ ನೋಟ ಹರಿಸಿದಾಗ ಇದು 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 720x1280 ಎಂದು ಪರಿಗಣಿಸಲಾಗಿದೆ. ಇದು 1.2GHZ ಪ್ರೊಸೆಸರ್ ಜೊತೆಗೆ ಬಂದಿದ್ದು 2 ಜಿಬಿ RAM ಅನ್ನು ಪಡೆದುಕೊಂಡಿದೆ. ಇನ್ನು ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದು ಆಂಡ್ರಾಯ್ಡ್ 5.0 ಚಾಲನೆ ಮಾಡುತ್ತಿದೆ.

ಸೋನಿ ವಯೋ ಸಂಸ್ಥೆಯಿಂದ ಪ್ರಥಮ ಆಂಡ್ರಾಯ್ಡ್ ಫೋನ್

ಇನ್ನು ಫೋನ್ ಕ್ಯಾಮೆರಾ 13 ಎಮ್‌ಪಿ ರಿಯರ್ ಆಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ. ಇದು ಸಿಂಗಲ್ ಸಿಮ್ ಆವೃತ್ತಿಯಲ್ಲಿ ಬರುತ್ತಿದ್ದು ವೈಫೈ ಮತ್ತು ಬ್ಲ್ಯೂಟೂತ್ ಸಂಪರ್ಕ ವಿಶೇಷತೆಗಳನ್ನು ಪಡೆದುಕೊಂಡಿದೆ.

ಸೋನಿ ವಯೋ ಸಂಸ್ಥೆಯಿಂದ ಪ್ರಥಮ ಆಂಡ್ರಾಯ್ಡ್ ಫೋನ್

ಇನ್ನು ತೈವಾನ್‌ನಲ್ಲಿ ಲಾಂಚ್ ಆಗಿರುವ ಪ್ಯಾನಸೋನಿಕ್ ಎಲುಗಾ ಯು2 ಕೂಡ ಇದೇ ಸ್ಪೆಕ್ಸ್‌ಗಳನ್ನು ಒಳಗೊಂಡಿದ್ದು ವಯೋ ಫೋನ್ ಜಪಾನ್‌ಗೆ ಕಾಲಿಟ್ಟಾಗ ಏನು ಸಂಭವಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

English summary
This article tells about Vaio announces new Android smartphone with 5-inch HD display, 13MP camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X