ಜಿಯೋ VoLTE ಮಾದರಿಯಲ್ಲಿ ಗೂಗಲ್ ನಿಂದ ViLET ಸೇವೆ ಶೀಘ್ರವೇ..! ಏನೀದು..?

ಸದ್ಯ ಆಂಡ್ರಾಯ್ಡ್ ಫೋನಿನಲ್ಲಿ ನೀವು ವಿಡಿಯೋ ಕಾಲ್ ಮಾಡಬೇಕಾಗಿದ್ದಲ್ಲಿ ಆಪ್ ಹಾಕಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಾಗಿಯೇ ಹಲವು ಆಪ್‌ಗಳು ಮಾರುಕಟ್ಟೆಗೆ ಬಂದಿದ್ದು, ಇದಲ್ಲದೇ ಎಲ್ಲಾ ಚಾಟಿಂಗ್ ಆಪ್‌ಗಳು ವಿಡಿಯೋ ಕಾಲಿಂಗ್ ಆಯ್ಕೆಯನ್ನು ಹೊಂದಿವೆ,

|

ದೇಶದಲ್ಲಿ ವೇಗದ ಇಂಟರ್ನೆಟ್ ಲಭ್ಯತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಗೂಗಲ್ ವಿಡಿಯೋ ಕಾಲಿಂಗ್ ಅನ್ನು ಇನ್ನಷ್ಟು ಸುಲಭವಾಗಿಸಲು ಮುಂದಾಗಿದೆ. ಈ ಹಿಂದಿಗಿಂತಲು ಸರಳವಾಗಿಸುವ ಸಲುವಾಗಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಾಮಾನ್ಯ ಕಾಲ್ ಹಾಗೂ ಮೇಸೆಜ್ ಮಾಡುವಂತೆ ವಿಡಿಯೋ ಕಾಲ ಮಾಡುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ.

ಜಿಯೋ VoLTE ಮಾದರಿಯಲ್ಲಿ ಗೂಗಲ್ ನಿಂದ ViLET ಸೇವೆ ಶೀಘ್ರವೇ..! ಏನೀದು..?

ಓದಿರಿ: ಕೊಡುವ ಬೆಲೆಗೆ ಯಾವುದು ಬೆಸ್ಟ್: ಜಿಯೋ ಫೋನ್-ಏರ್‌ಟೆಲ್ ಫೋನ್? ಇಲ್ಲಿದೆ ಸಂಪೂರ್ಣ ವಿವರ!

ಸದ್ಯ ಆಂಡ್ರಾಯ್ಡ್ ಫೋನಿನಲ್ಲಿ ನೀವು ವಿಡಿಯೋ ಕಾಲ್ ಮಾಡಬೇಕಾಗಿದ್ದಲ್ಲಿ ಆಪ್ ಹಾಕಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕಾಗಿಯೇ ಹಲವು ಆಪ್‌ಗಳು ಮಾರುಕಟ್ಟೆಗೆ ಬಂದಿದ್ದು, ಇದಲ್ಲದೇ ಎಲ್ಲಾ ಚಾಟಿಂಗ್ ಆಪ್‌ಗಳು ವಿಡಿಯೋ ಕಾಲಿಂಗ್ ಆಯ್ಕೆಯನ್ನು ಹೊಂದಿವೆ, ಈ ಹಿನ್ನಲೆಯಲ್ಲಿ ಗೂಗಲ್ ಹೊಸ ಪ್ರಯತ್ನಕ್ಕೆ ಮಂದಾಗಿದೆ.

ವಿಡಿಯೋ ಕಾಲ್:

ವಿಡಿಯೋ ಕಾಲ್:

ಸದ್ಯ ಫೋನಿನಲ್ಲಿ ಇರುವಂತೆ ಡಯಲ್ ಪ್ಯಾಡಿನಲ್ಲಿಯೇ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಅಳವಡಿಸಲು ಗೂಗಲ್ ಮುಂದಾಗಿದೆ. ಇದುವೇ ಗೂಗಲ್ ಡಿಯೊ ಆಪ್ ಮೂಲಕ ಎನ್ನಲಾಗಿದ್ದು, ಶೀಘ್ರವೇ ಸ್ಟಾಕ್ ಆಂಡ್ರಾಯ್ಡ್ ಬಳಸುವ ಫೋನ್‌ಗಳಲ್ಲಿ ಇದು ಲಭ್ಯವಿರಲಿದೆ.

ಕಾಟೆಕ್ಟ್ ನಿಂದಲೇ ವಿಡಿಯೋ ಕರೆ:

ಕಾಟೆಕ್ಟ್ ನಿಂದಲೇ ವಿಡಿಯೋ ಕರೆ:

ಗೂಗಲ್ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ನಿಮ್ಮ ಕಾಂಟೆಕ್ಟ್ ಲಿಸ್ಟಿನಿಂಲೇ ನೇರವಾಗಿ ವಿಡಿಯೋ ಕಾಲ್ ಮಾಡುವ ಅವಕಾಶವನ್ನು ನೀಡಲಿದೆ. ಇಲ್ಲದೇ ವಿಡಿಯೋ ಮತ್ತು ವಾಯ್ಸ್ ಕರೆಯನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ನೀಡಲಿದೆ.

ಸದ್ಯ ಸ್ಟಾಕ್ ಆಂಡ್ರಾಯ್ ಫೋನ್‌ಗಳಿಗೆ ಮಾತ್ರ:

ಸದ್ಯ ಸ್ಟಾಕ್ ಆಂಡ್ರಾಯ್ ಫೋನ್‌ಗಳಿಗೆ ಮಾತ್ರ:

ಈ ಪ್ರಯತ್ನವು ಮೊದಲಿಗೆ ಗೂಗಲ್ ಆಂಡ್ರಾಯ್ಡ್ ಫೋನ್‌ಗಳಿಗೆ ಮಾತ್ರವೇ ಲಭ್ಯವಿರಲಿದ್ದು, ತದ ನಂತರದಲ್ಲಿ ಸ್ಟಾಕ್ ಆಂಡ್ರಾಯ್ಡ್ ಬಳಕೆ ಮಾಡುತ್ತಿರುವ ಫೋನ್‌ಗಳಿಗೂ ದೊರೆಯಲಿದೆ. ಆಂಡ್ರಾಯ್ಡ್ ಫೋನ್‌ಗಳಿಗೂ ಈ ಆಯ್ಕೆಯನ್ನು ನೀಡುವ ಪ್ಲಾನ್ ಮಾಡುತ್ತಿದೆ ಗೂಗಲ್.

Best Mobiles in India

English summary
Google ViLTE Video Call Integration to Phone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X