ಜಿಯೋ-ಏರ್‌ಟೆಲ್‌ ನಂತರ ವೊಡಾಫೋನ್‌ನಿಂದ ಫೋನ್!

ಜಿಯೋ ಮತ್ತು ಏರ್‌ಟೆಲ್ ಗಳು ಗ್ರಾಹಕರನ್ನು ಆಕರ್ಷಿಸಲು ದರ ಸಮರದೊಂದಿಗೆ ಅತೀ ಕಡಿಮೆ ಬೆಲೆಗೆ ಉತ್ತಮ ಫೋನ್‌ಗಳನ್ನು ಲಾಂಚ್ ಮಾಡುವ ಸಾಹಸವನ್ನು ಮಾಡುತ್ತಿವೆ.

|

ದೇಶಿಯ ಟೆಲಿಕಾಂ ವಲಯದ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್ ಗಳು ಗ್ರಾಹಕರನ್ನು ಆಕರ್ಷಿಸಲು ದರ ಸಮರದೊಂದಿಗೆ ಅತೀ ಕಡಿಮೆ ಬೆಲೆಗೆ ಉತ್ತಮ ಫೋನ್‌ಗಳನ್ನು ಲಾಂಚ್ ಮಾಡುವ ಸಾಹಸವನ್ನು ಮಾಡುತ್ತಿವೆ. ಜಿಯೋ 4G ಫೀಚರ್ ಫೋನ್ ಅನ್ನು ಲಾಂಚ್ ಮಾಡಿದರೆ, ಶೀಘ್ರವೇ ಏರ್‌ಟೆಲ್ ಸಹ ತನ್ನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತುದಿಗಾಲಿನಲ್ಲಿ ನಿಂತಿದೆ.

ಓದಿರಿ: 1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

ಜಿಯೋ-ಏರ್‌ಟೆಲ್‌ ನಂತರ ವೊಡಾಫೋನ್‌ನಿಂದ ಫೋನ್!

ಇದೇ ಸಾಲಿಗೆ ಸೇರಿಕೊಳ್ಳಲಿದೆ ವೊಡಾಫೋನ್, ಹೌದು ವೊಡಾಫೋನ್ ಸಹ ಫೋನ್ ಗಳನ್ನು ಬಿಡುಗಡೆ ಮಾಡಲಿದೆ. ಆದರೆ ಇದು ಸ್ವಂತದಲ್ಲ ಬದಲಾಗಿ ಭಾರತೀಯ ಮೂಲಕ ಲಾವಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಗೆ ಫೀಚರ್ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಕ್ಯಾಶ್ ಬ್ಯಾಕ್ ಆಫರ್:

ಕ್ಯಾಶ್ ಬ್ಯಾಕ್ ಆಫರ್:

ವೊಡಾಫೋನ್ ಈಗಾಗಲೇ ಭಾರತೀಯ ಮೂಲದ ಮಲ್ಟಿ ನ್ಯಾಷಿಯನ್ ಕಂಪನಿ ಲಾವಾ ದೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕಾಗಿ ವೊಡಾಫೋನ್ ಕ್ಯಾಶ್ ಬ್ಯಾಕ್ ನೀಡಲು ಮುಂದಾಗಿದೆ. ಫೀಚರ್ ಫೋನ್ ಗಳ ಮೇಲೆ ರೂ.900 ಕ್ಯಾಶ್ ಬ್ಯಾಕ್ ಆಫರ್ ನೀಡಲಿದೆ.

ಅಕ್ಟೋಬರ್ ಕೊನೆವರೆಗೂ ಆಫರ್ ಲಭ್ಯ:

ಅಕ್ಟೋಬರ್ ಕೊನೆವರೆಗೂ ಆಫರ್ ಲಭ್ಯ:

ಈ ಆಫರ್ ಈಗಾಗಲೇ ವೊಡಾಫೋನ್ ಬಳಕೆದಾರರಿಗೆ ಅಕ್ಟೋಬರ್ 31ರ ವರೆಗೆ ಲಭ್ಯವಿದ್ದು, ಅಲ್ಲಿಯವರೆಗೆ ವೊಡಾಫೋನ್ ಬಳಕೆದಾರರು ಲಾವಾ ಫೋನ್ ಕೊಂಡರೆ ರೂ.900 ಕ್ಯಾಶ್ ಬ್ಯಾಕ್ ದೊರೆಯಲಿದೆ.

ಕ್ಯಾಶ್ ಬ್ಯಾಕ್ ಪ್ರತಿ ತಿಂಗಳು ದೊರೆಯಲಿದೆ:

ಕ್ಯಾಶ್ ಬ್ಯಾಕ್ ಪ್ರತಿ ತಿಂಗಳು ದೊರೆಯಲಿದೆ:

ಇದಲ್ಲದೇ ವೊಡಾಫೋನ್ ಕ್ಯಾಶ್ ಬ್ಯಾಕ್ ಒಂದೇ ಬಾರಿಗೆ ದೊರೆಯುವುದಿಲ್ಲ ಬದಲಿಗೆ 18 ತಿಂಗಳ ಕಾಲ ಪ್ರತಿ ದಿನ ರೂ.50 ಗಳಂತೆ ದೊರೆಯಲಿದ್ದು, ರೂ.50 ರಂತೆ ಪ್ರತಿ ತಿಂಗಳು ಟಾಕ್ ಟೈಮ್ ಲಭ್ಯವಿರಲಿದೆ.

Best Mobiles in India

English summary
Vodafone India, one of India’s leading telecommunications service providers in India, today announced a tie-up with Lava International Limited. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X