Subscribe to Gizbot

ಜಿಯೋ ಎಫೆಕ್ಟ್: ವೊಡಾಫೋನ್ ಕೊಟ್ಟ ನಂಬಲಾಗದ ಆಫರ್ ಇದು..!!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಆರಂಭದ ನಂತರದಲ್ಲಿ ಸ್ಪರ್ಧೆಯನ್ನು ಹುಟ್ಟಿಹಾಕಿತ್ತು. ಎಲ್ಲಾ ಕಂಪನಿಗಳು ಸ್ಪರ್ಧೆಯನ್ನು ಎದುರಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದರು. ತಮ್ಮ ಗ್ರಾಹಕರಿಗೆ ಮತ್ತು ಬೇರೆ ಕಂಪನಿಗಳ ಗ್ರಾಹಕರನ್ನು ಸೆಳೆಯಲು ದರ ಸಮರಕ್ಕೆ ಮುಂದಾದವು.

ಜಿಯೋ ಎಫೆಕ್ಟ್: ವೊಡಾಫೋನ್ ಕೊಟ್ಟ ನಂಬಲಾಗದ ಆಫರ್ ಇದು..!!

ಓದಿರಿ: BSNL ನಿಂದ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ 180 ದಿನಗಳ ಪ್ಲಾನ್..!

ಈ ಹಿನ್ನಲೆಯಲ್ಲಿ ದೈತ್ಯ ಕಂಪನಿಗಳದಾದ ಏರ್‌ಟೆಲ್, ವೊಡಾಫೋನ್ ಸೇರಿದಂತೆ BSNL ಗಳು ಒಂದರ ಹಿಂದೆ ಒಂದರಂತೆ ಕಡಿಮೆ ಬೆಲೆಯ ಆಫರ್ ಗಳನ್ನು ಬಿಡುಗಡೆ ಮಾಡಲು ಮುಂದಾದವು. ಇದೇ ಮಾದರಿಯಲ್ಲಿ ಜಿಯೋವನ್ನು ಮಣ್ಣಿಸಲು ವೊಡಾಫೋನ್ ಸುಪರ್ ವೀಕ್ ಎನ್ನುವ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೊಡಾಫೋನ್ ಸುಪರ್ ವೀಕ್:

ವೊಡಾಫೋನ್ ಸುಪರ್ ವೀಕ್:

ವೊಡಾಫೋನ್ ತನ್ನ ಗ್ರಾಹಕರಿಗೆ ಸುಪರ್ ವೀಕ್ ಎನ್ನುವ ರೂ. 87ರ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರಿಗೆ 250 MB 4G ಡೇಟಾ ಹಾಗೂ ಉಚಿತ ಕರೆಯ ಲಾಭಗಳು ದೊರೆಯಲಿದೆ.

ಸುಪರ್ ವೀಕ್ ವಿಶೇಷತೆ:

ಸುಪರ್ ವೀಕ್ ವಿಶೇಷತೆ:

ವೊಡಾಫೋನ್ ಸುಪರ್ ವೀಕ್ ಸುಪರ್ ಪ್ಲಾನ್ ನಲ್ಲಿ ಗ್ರಾಹಕರು ವೊಡಾಫೋನ್ ನಿಂದ ವೊಡಾಫೋನ್‌ಗೆ ಉಚಿತ ಕರೆ ಮಾಡಬಹುದಾಗಿದೆ. ಅಲ್ಲದೇ ಬೇರೆ ನೆಟ್‌ವರ್ಕಿಗೆ 100 ನಿಮಿಷಗಳ ಕಾಲ ಉಚಿತವಾಗಿ ಕರೆ ಮಾಡಬಹುದಾಗಿದೆ. ಇದಯ ಒಂದು ವಾರಗಳ ಕಾಲ ವಾಲಿಡಿಟಿಯನ್ನು ಹೊಂದಿರಲಿದೆ.

ಪ್ಲಾನ್ ಆಕ್ಟಿವೆಟ್ ಮಾಡಿಕೊಳ್ಳುವುದು ಹೇಗೆ?

ಪ್ಲಾನ್ ಆಕ್ಟಿವೆಟ್ ಮಾಡಿಕೊಳ್ಳುವುದು ಹೇಗೆ?

ವೊಡಾಫೋನ್ ಸುಪರ್ ವೀಕ್ ಪ್ಯಾಕ್ ಅನ್ನು ಆಕ್ಟಿವೇಟ್ ಮಾಡಲು *444*87# ಡಯಲ್ ಮಾಡಿ ಆಕ್ಟೀವೆಟ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Vodafone's SuperWeek plan priced at Rs. 87 includes 250 MB of data on 4G-enabled devices. Reliance Jio plans have led to rising competition in the telecom sector with many telecom firms revising their tariffs. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot