ಭಾರತಕ್ಕೆ ಕಾಲಿಟ್ಟ ಹೈಪರ್ ಲೂಪ್: ಎಲ್ಲಿಂದ-ಎಲ್ಲಿಗೆ..?

ಈಗಾಗಲೇ ಮಂಗಳಯಾನ, ಆಟೋ ಡ್ರೈವಿಂಗ್ ಕಾರು, ಸೇರಿದಂತೆ ಅನೇ ಹೊಸ ವಿಚಾರಗಳಿಗೆ ಜೀವತುಂಬಿದ್ದು ತಿಳಿದಿದೆ. ಈಗ ಇದೇ ಮಾದರಿಯಲ್ಲಿ ಮತ್ತೊಂದು ಸೇವೆಯನ್ನು ಆರಂಭಿಸುವ ಚಿಂತನೆಯಲ್ಲಿದೆ ಅದೇ ಹೈಪರ್ ಲೂಪ್.

By Lekhaka
|

ಇಲೊನ್ ಮುಸ್ಕ್ ಹೊಸ ಹೊಸ ಪ್ರಯೋಗಾತ್ಮಕ ಯೋಜನೆಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದರಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿದೆ. ಈಗಾಗಲೇ ಮಂಗಳಯಾನ, ಆಟೋ ಡ್ರೈವಿಂಗ್ ಕಾರು, ಸೇರಿದಂತೆ ಅನೇ ಹೊಸ ವಿಚಾರಗಳಿಗೆ ಜೀವತುಂಬಿದ್ದು ತಿಳಿದಿದೆ. ಈಗ ಇದೇ ಮಾದರಿಯಲ್ಲಿ ಮತ್ತೊಂದು ಸೇವೆಯನ್ನು ಆರಂಭಿಸುವ ಚಿಂತನೆಯಲ್ಲಿದೆ ಅದೇ ಹೈಪರ್ ಲೂಪ್.

ಏನೀದು ಹೈಪರ್ ಲೂಪ್:

ಏನೀದು ಹೈಪರ್ ಲೂಪ್:

ಮುಂದಿನ ತಲೆಮಾರಿನ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್ ಲೂಪ್, ವಿಮಾನಕ್ಕಿಂತಲೂ ವೇಗವಾಗಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 1200 ಕಿಮೀ ವೇಗದಲ್ಲಿ ಸಂಚರಿಸಲಿದೆ ಎನ್ನಲಾಗಿದೆ. ಈ ಹೊಸ ಸಾರಿಗೆ ವ್ಯವಸ್ಥೆಯನ್ನು 2013ರಲ್ಲಿ ಇಲೋನ್ ಮಾಸ್ಕ್ ಪರಿಚಯಿಸಿದ್ದು, ಎನ್ನಲಾಗಿದೆ.

ಹೇಗೆ ಹೈಪರ್ ಲೂಪ್ ಕಾರ್ಯನಿರ್ವಹಿಸುತ್ತದೆ?

ಹೇಗೆ ಹೈಪರ್ ಲೂಪ್ ಕಾರ್ಯನಿರ್ವಹಿಸುತ್ತದೆ?

ಇದು ಕೊಳವೆ ಮಾರ್ಗದಲ್ಲಿ ಸಂಚರಿಸುವ ವಾಹನದಾಗಿದ್ದು, ವಾಕ್ಯೂಮ್ ಮಾದರಿಯಲ್ಲಿ ಕಡಿಮೆ ಒತ್ತಡ ಗಾಳಿಯೊಂದಿಗೆ ಸೇರಿ ಎಲೆಕ್ಟ್ರೋ ಮಾಗ್ನೆಟಿಕ್ ಮೋಟರ್ ಮೂಲಕ ಸಂಚರಿಸಲಿದೆ. ಈ ವಾಹನವು ಕ್ಯಾಪ್ಸೂಲ್ ಮಾದರಿಯಲ್ಲಿ ಇರಲಿದೆ.

ಈ ಟ್ಯೂಬ್ ಗಳು ಗುಣಮಟ್ಟದಿಂದ ಮಾಡಲ್ಪಟ್ಟಿದ್ದು, ಹವಾಗುಣ ಬದಲಾದರೂ, ಭೂಕಂಪನ ಸಂಭವಿಸಿದರೂ ಏನು ಆಗುವುದಿಲ್ಲ ಎನ್ನಲಾಗಿದೆ. ಅಲ್ಲದೇ ಈ ಕೊಳವೆಗಳ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸುವ ಚಿಂತನೆಯು ನಡೆಯುತ್ತಿದೆ.

ಆನ್‌ಲೈನ್‌ ಕಿರುಕುಳ: ಭಾರತಕ್ಕೆ ಮೊದಲ ಸ್ಥಾನ.!ಆನ್‌ಲೈನ್‌ ಕಿರುಕುಳ: ಭಾರತಕ್ಕೆ ಮೊದಲ ಸ್ಥಾನ.!

ಭಾರತದಲ್ಲಿ ಹೈಪರ್ ಲೂಪ್:

ಭಾರತದಲ್ಲಿ ಹೈಪರ್ ಲೂಪ್:

ಹೈಪರ್ ಲೂಪ್ ಭಾರತದಲ್ಲಿ ಕಾಲಿಡಲು ಮುಂದಾಗಿದ್ದು, ಎಲ್ಲವೂ ಅಂದುಕೊಂಡತೆ ಜರುಗಿದರೆ ವಿಜಯವಾಡ ಮತ್ತು ಅಮರಾವತಿಯ ನಡುವೆ ಮೊದಲ ಹೈಪರ್ ಲೂಪ್ ಮಾರ್ಗ ನಿರ್ಮಾಣವಾಗಲಿದೆ. 35 ಕಿಮೀಗಳ ಹಾದಿಯನ್ನು ಕೆಲ ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಆದರೆ ದರಗಳ ಬಗ್ಗೆ ಇನ್ನು ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.

Best Mobiles in India

Read more about:
English summary
Elon Musk works on various innovative projects ranging from Mars colonization, automated driving cars and the recent one to add to the list is none other than Hyperloop transportation system.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X