ಇನ್ನು ಕೆಲವೇ ದಿನಗಳಲ್ಲಿ ಈ ಫೋನ್‌ಗಳಲ್ಲಿ Whatsapp ಸ್ಥಗಿತ ಆಗಲಿದೆ!

|

ಜಗತ್ತೀನಲ್ಲೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್‌ ಇದೀಗ ತನ್ನ ಬಳಕೆದಾರರಿಗೆ ಶಾಕಿಂಗ್ ಸಮಾಚಾರ ನೀಡಿದೆ. ಅದುವೇ, ಇದೇ ನವೆಂಬರ್ 1, 2021 ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಶಾಶ್ವತವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಯಾಗಿದೆ.

ಜನಪ್ರಿಯ

ಹೌದು, ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜ್‌ ದೈತ್ಯ ವಾಟ್ಸಾಪ್, ಇದೇ ನವೆಂಬರ್ 1, ಸುಮಾರು 43 ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು ವರದಿಯೊಂದರಿಂದ ತಿಳಿದು ಬಂದಿದೆ. ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಬಂದ್ ಆಗಲಿದೆ?..ಕಾರಣ ಏನು?..ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕಾರಣ ಏನು?

ಕಾರಣ ಏನು?

ವಾಟ್ಸಾಪ್‌ ಆಪ್‌ನ ಸುರಕ್ಷತೆ ಮತ್ತು ಬಳಕೆದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಾಟ್ಸಾಪ್ ಇನ್ನು ಮುಂದೆ ಆಂಡ್ರಾಯ್ಡ್ ಮತ್ತು ಐಒಎಸ್‌ನ ಹಳೆಯ ಆವೃತ್ತಿಗಳನ್ನು ಬೆಂಬಲಿಸುವುದಿಲ್ಲ ಎನ್ನಲಾಗಿದೆ.

ಈ ಓಎಸ್‌ ಇದ್ರೆ ಮಾತ್ರ ವಾಟ್ಸಾಪ್ ಕೆಲಸ ಮಾಡುತ್ತೆ

ಈ ಓಎಸ್‌ ಇದ್ರೆ ಮಾತ್ರ ವಾಟ್ಸಾಪ್ ಕೆಲಸ ಮಾಡುತ್ತೆ

ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿ ವಾಟ್ಸಾಪ್‌ ನವೆಂಬರ್‌ನಿಂದ ಕಾರ್ಯನಿರ್ವಹಿಸಲ್ಲ. ಹೀಗಾಗಿ 4.1 ಓಎಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಓಎಸ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಮತ್ತು ಐಒಎಸ್ 10 ಮತ್ತು ಅದಕ್ಕಿಂತ ಮೇಲ್ಪಟ್ಟ ಐಫೋನ್‌ ಮಾಡೆಲ್‌ಗಳನ್ನು ಬಳಸುವ ಬಳಕೆದಾರರಿಗೆ ಮಾತ್ರ ವಾಟ್ಸಾಪ್‌ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯ ನಿಲ್ಲಿಸಲಿದೆ

ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯ ನಿಲ್ಲಿಸಲಿದೆ

* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್‌ ಲೈಟ್‌
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್‌ ಲೈಟ್‌ II
* ಸ್ಯಾಮ್‌ಸಂಗ್ ಗ್ಯಾಲಕ್ಸಿ SII
* ಸ್ಯಾಮ್‌ಸಂಗ್ಗ್ಯಾಲಕ್ಸಿ S3 ಮಿನಿ
* ಸ್ಯಾಮ್‌ಸಂಗ್ ಗ್ಯಾಲಕ್ಸಿ Xcover 2
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್‌ 2

ಆಪಲ್‌ನ ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡಲ್ಲ:

ಆಪಲ್‌ನ ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡಲ್ಲ:

* ಆಪಲ್ ಐಫೊನ್ SE
* ಆಪಲ್ ಐಫೊನ್ 6S
* ಆಪಲ್ ಐಫೊನ್ 6S ಪ್ಲಸ್‌

ಸೋನಿಯ ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತ:

ಸೋನಿಯ ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತ:

* ಸೋನಿ ಎಕ್ಸ್‌ಪಿರಿಯಾ ಮಿರೋ
* ಸೋನಿ ಎಕ್ಸ್‌ಪಿರಿಯಾ ನಿಯೋ L
* ಸೋನಿ ಎಕ್ಸ್‌ಪಿರಿಯಾ Arc S

ಹುವಾವೇ ಈ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ

ಹುವಾವೇ ಈ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ

* ಹುವಾವೇ Ascend G740
* ಹುವಾವೇ Ascend D1 Quad XL
* ಹುವಾವೇ Ascend P1 S
* ಹುವಾವೇ Ascend Mate
* ಹುವಾವೇ Ascend D Quad XL
* ಹುವಾವೇ Ascend D2

ZTE ಈ ಫೋನ್‌ಗಳಲ್ಲಿ ವಾಟ್ಸಾಪ್ ಇನ್ನು ನೆನಪು:

ZTE ಈ ಫೋನ್‌ಗಳಲ್ಲಿ ವಾಟ್ಸಾಪ್ ಇನ್ನು ನೆನಪು:

* ZTE ಗ್ರ್ಯಾಂಡ್‌ S ಫ್ಲೆಕ್ಸ್‌
* ZTE V956
* ZTE ಗ್ರ್ಯಾಂಡ್‌ ಮೆಮೊ
* ZTE ಗ್ರ್ಯಾಂಡ್‌ X Quad V987

LG ಕಂಪನಿಯ ಈ ಫೋನ್‌ಗಳಲ್ಲಿ ಇನ್ನು ವಾಟ್ಸಾಪ್ ಕೆಲಸ ಮಾಡಲ್ಲ:

LG ಕಂಪನಿಯ ಈ ಫೋನ್‌ಗಳಲ್ಲಿ ಇನ್ನು ವಾಟ್ಸಾಪ್ ಕೆಲಸ ಮಾಡಲ್ಲ:

* ಎಲ್‌ಜಿ ಆಪ್ಟಿಮಸ್ 2
* ಎಲ್‌ಜಿ ಆಪ್ಟಿಮಸ್ F7
* ಎಲ್‌ಜಿ ಆಪ್ಟಿಮಸ್ F5
* ಎಲ್‌ಜಿ ಆಪ್ಟಿಮಸ್ L3 II Dual
* ಎಲ್‌ಜಿ ಆಪ್ಟಿಮಸ್ F5
* ಎಲ್‌ಜಿ ಆಪ್ಟಿಮಸ್ L5
* ಎಲ್‌ಜಿ ಆಪ್ಟಿಮಸ್ L5 II
* ಎಲ್‌ಜಿ ಆಪ್ಟಿಮಸ್ L5 Dual
* ಎಲ್‌ಜಿ ಆಪ್ಟಿಮಸ್ L3 II
* ಎಲ್‌ಜಿ ಆಪ್ಟಿಮಸ್ L7

ಎಲ್‌ಜಿ

* ಎಲ್‌ಜಿ ಆಪ್ಟಿಮಸ್ L7 II Dual
* ಎಲ್‌ಜಿ ಆಪ್ಟಿಮಸ್ L7 II
* ಎಲ್‌ಜಿ ಆಪ್ಟಿಮಸ್ F6
* ಎಲ್‌ಜಿ Enact
* ಎಲ್‌ಜಿ ಆಪ್ಟಿಮಸ್ L4 II Dual
* ಎಲ್‌ಜಿ ಆಪ್ಟಿಮಸ್ F3
* ಎಲ್‌ಜಿ ಆಪ್ಟಿಮಸ್ L4 II
* ಎಲ್‌ಜಿ ಆಪ್ಟಿಮಸ್ L2 II
* ಎಲ್‌ಜಿ ಆಪ್ಟಿಮಸ್ ನಿಟ್ರೋ HD ಮತ್ತು 4X HD
* ಎಲ್‌ಜಿ ಆಪ್ಟಿಮಸ್ F3Q

Most Read Articles
Best Mobiles in India

English summary
Whatsapp Will Stop working On Some Phones From November 1: Check full list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X