Subscribe to Gizbot

ಅಮೆಜಾನ್ ಸಣ್ಣ ವಸ್ತುವಿಗೂ ದೊಡ್ಡ ಬಾಕ್ಸ್ ಕಳುಹಿಸುವುದು ಯಾಕೆ..? ಆಚ್ಚರಿಯ ಸತ್ಯ..!

Written By:

ಭಾರತೀಯ ಮಾರಕಟ್ಟೆಯಲ್ಲಿ ಇ-ಕಾರ್ಮಸ್ ಸೈಟ್ ಗಳ ಹಾಳಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಅಮೆರಿಕಾ ಮೂಲದ ಅಮೆಜಾನ್ ಕಂಪನಿ ಉತ್ತಮವ ಆಫರ್ ಗಳನ್ನು ನೀಡುವುದಲ್ಲದೇ ಹೆಸರಿಗೆ ತಕ್ಕಂತೆ A to Z ವಸ್ತುಗಳನ್ನು ಭಾರತದಲ್ಲೂ ಮಾರಾಟ ಮಾಡುತ್ತಿದೆ. ಇದೇ ಅಮೆಜಾನ್‌ನಲ್ಲಿ ನೀವೊಂದು ಸಣ್ಣವಸ್ತುವನ್ನು ಆರ್ಡರ್ ಮಾಡಿದರೂ ದೊಡ್ಡ ಬಾಕ್ಸ್‌ನಲ್ಲಿ ಪಾರ್ಸಲ್ ಅನ್ನು ಕಳುಹಿಸುತ್ತದೆ.

ಅಮೆಜಾನ್ ಸಣ್ಣ ವಸ್ತುವಿಗೂ ದೊಡ್ಡ ಬಾಕ್ಸ್ ಕಳುಹಿಸುವುದು ಯಾಕೆ..?

ಓದಿರಿ: ಸ್ಫೋಟಕ ವರದಿ: ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ 100 ಕೋಟಿ ಆಧಾರ್ ಮಾಹಿತಿ ಮಾರಾಟ.!

ಪ್ರತಿ ಬಾರಿ ಅಮೆಜಾನ್‌ನಲ್ಲಿ ನೀವು ಶಾಪಿಂಗ್ ಮಾಡಿದ ಸಂದರ್ಭದಲ್ಲಿಯೂ ನಿಮಗೆ ಇದು ಆಶ್ಚರ್ಯವಾಗಿ ಕಾಣಿಸಬಹುದು. ಅಮೆಜಾನ್ ಯಾಕೆ ಸಣ್ಣ ವಸ್ತುವಿಗೆ ಇಷ್ಟು ದೊಡ್ಡ ಬಾಕ್ಸ್‌ ಅನ್ನು ಕಳುಹಿಸುತ್ತಿದೆ ಎಂದು. ಅಮೆಜಾನ್ ಏಕೆ ಹೀಗೆ ಮಾಡುತ್ತಿದೆ ಎಂಬುದನ್ನು ತಿಳಿಸುವ ಪ್ರಯತ್ನವೇ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದುಡ್ಡು ಕೀಳುವ ತಂತ್ರವೇ..?

ದುಡ್ಡು ಕೀಳುವ ತಂತ್ರವೇ..?

ಖಂಡಿತ ಅಲ್ಲ, ಅಮೆಜಾನ್ ನಿಮ್ಮ ಸಣ್ಣ ವಸ್ತುವಿಗೆ ಹೆಚ್ಚಿನ ದರವನ್ನು ವಿಧಿಸುವ ಸಲುವಾಗಿ ದೊಡ್ಡ ಬಾಕ್ಸ್ ಕಳುಹಿಸುತ್ತಿದೆ ಎಂದುಕೊಂಡರೆ ತಪ್ಪು. ಕಾರಣ ಅಮೆಜಾನ್ ಪ್ಯಾಕಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುದು ರೋಬೊಟ್ ಗಳು ಇಲ್ಲಿ ಯಾವುದೇ ವಸ್ತುವನ್ನು ಪ್ಯಾಕ್ ಮಾಡಿ ಕಳುಹಿಸುವುದು ಯಂತ್ರ ಮಾನವರೂ ಹಾಗಾಗಿ ವಸ್ತು ಮತ್ತು ಬಾಕ್ಸ್‌ ಗುರುತಿಸುವ ಮಾನವರು ಸರಿದಾದ ಗಾತ್ರದ ಬಾಕ್ಸ್ ಅನ್ನು ಸೂಚಿಸದೆ ತಪ್ಪು ಮಾಡುವ ಹಿನ್ನಲೆಯಲ್ಲಿ ದೊಡ್ಡ ಬಾಕ್ಸ್‌ನಲ್ಲಿ ಪಾರ್ಸಲ್ ಬರಲಿದೆ.

ವಸ್ತುಗಳ ಸುರಕ್ಷತೆಗಾಗಿ:

ವಸ್ತುಗಳ ಸುರಕ್ಷತೆಗಾಗಿ:

ಅಮೆಜಾನ್ ಪ್ಯಾಕ್ ಮಾಡಿದ ವಸ್ತುಗಳು ಸುರಕ್ಷಿತವಾಗಿ ತಲುಪಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ದೊಡ್ಡ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಕಾರಣ ಟ್ರಕ್‌ನಲ್ಲಿ ರಸ್ತೆ ಮಾರ್ಗವಾಗಿ ಬರುವ ಸಂದರ್ಭದಲ್ಲಿ ವಸ್ತುಗಳಿಗೆ ಹಾನಿಯಾಗದಿರಲು ಟ್ರಕ್‌ಗೆ ಸರಿಹೊಂದುವ ಸೈಜ್‌ನಲ್ಲಿ ಪ್ರತಿ ವಸ್ತುಗಳನ್ನು ಪ್ಯಾಕ್ ಮಾಡಲಾಗುವುದು.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಗ್ರಾಹಕರ ಸಂತೋಷಕ್ಕೆ:

ಗ್ರಾಹಕರ ಸಂತೋಷಕ್ಕೆ:

ಆನ್‌ಲೈನಲ್ಲಿ ತರಿಸಿಕೊಂಡ ಸಂದರ್ಭದಲ್ಲಿ ವಸ್ತುಗಳು ಹಾಳಾಗಿರುತ್ತವೆ ಎಂಬ ನಂಬಿಕೆಯೊಂದು ನಮ್ಮಲ್ಲಿ ಮೂಡಿರುತ್ತದೆ. ಅದನ್ನು ಹೋಗಲಾಡಿಸುವ ಸಲುವಾಗಿ ಮತ್ತು ವಸ್ತುಗಳನ್ನು ಸುರಕ್ಷಿತವಾಗಿ ನಿಮಗೆ ತಲುಪಿಸಿ ಗ್ರಾಹಕರ ನಂಬಿಕೆಯನನ್ನು ಗಳಿಸುವುದು ಸಹ ಅಮೆಜಾನ್ ತಂತ್ರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Why Amazon Sometimes Ships You Small Items In Huge Boxes. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot