ಸ್ಮಾರ್ಟ್‌ಫೋನ್ ಬ್ಯಾಟರಿ ಹಂತಕ ಅಪ್ಲಿಕೇಶನ್‌ಗಳು

By Shwetha
|

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಬ್ಯಾಟರಿ ಎಂಬುದು ಹೆಚ್ಚು ಮುಖ್ಯ ಅಂಶವಾಗಿರುತ್ತದೆ. ಬ್ಯಾಟರಿ ಉಳಿಕೆಗಾಗಿ ಹಲವಾರು ಹರಸಾಹಸಗಳನ್ನು ಸ್ಮಾರ್ಟ್‌ಫೋನ್ ಬಳಕೆದಾರರು ಮಾಡುತ್ತಿರುತ್ತಾರೆ. ಆದರೆ ಈ ಹರಸಾಹಸಗಳೇ ನಿಮ್ಮ ಫೋನ್ ಬ್ಯಾಟರಿಗೆ ದೊಡ್ಡ ಶತ್ರುವಾಗಿರುತ್ತದೆ ಎಂಬುದನ್ನು ನೀವು ಅರಿತಿದ್ದೀರಾ?

ಹೌದು ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಗೆ ಆಪತ್ತನ್ನುಂಟು ಮಾಡುವ ಅಂಶಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ. ನೀವು ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಇರಿಸುವವರಿ ಹೌದಾಗಿದ್ದಲ್ಲಿ ಈ ಅಪ್ಲಿಕೇಶನ್‌ಗಳನ್ನು ಬಳಸಬೇಡಿ ಎಂದೇ ನಾವು ನಿಮಗೆ ಸಲಹೆ ನೀಡುತ್ತೇವೆ. ಏಕೆಂದರೆ ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಬ್ಯಾಟರಿಯನ್ನು ಅಧಿಕವಾಗಿ ಮುಗಿಸಿಬಿಡುತ್ತವೆ.

ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು

ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು

ಬ್ಯಾಟರಿ ಸೇವರ್ ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ಚಾಲನೆಯಲ್ಲಿದ್ದು ನಿಮ್ಮ ಫೋನ್ ಬ್ಯಾಟರಿಯನ್ನು ಕಬಳಿಸುತ್ತಿರುತ್ತವೆ.

 ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳು

ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳು

ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳು ನಿಮ್ಮ ಫೋನ್ ಬ್ಯಾಟರಿಗೆ ದೊಡ್ಡ ಶತ್ರುವಾಗಿವೆ.

ಆಂಟಿ ವೈರಸ್ ಅಪ್ಲಿಕೇಶನ್‌ಗಳು

ಆಂಟಿ ವೈರಸ್ ಅಪ್ಲಿಕೇಶನ್‌ಗಳು

ಇದು ಕೂಡ ಹಿನ್ನಲೆಯಲ್ಲಿ ಚಾಲನೆಯಲ್ಲಿದ್ದು ನಿಮ್ಮ ಫೋನ್ ಬ್ಯಾಟರಿಯನ್ನು ನುಂಗುತ್ತಿರುತ್ತವೆ.

ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು

ಫೋಟೋ ಎಡಿಟಿಂಗ್ ಅಪ್ಲಿಕೇಶನ್‌ಗಳು

ನಿಮಗೆ ಫೋಟೋಗ್ರಫಿ ಪ್ರಿಯವೆಂದು ಚಿತ್ರಗಳನ್ನು ಎಡಿಟ್ ಮಾಡುತ್ತಿದ್ದೀರಿ ಎಂದಾದಲ್ಲಿ ಈ ಅಪ್ಲಿಕೇಶನ್ ನಿಮ್ಮ ಬ್ಯಾಟರಿಗೆ ಹಾನಿಯನ್ನುಂಟು ಮಾಡುತ್ತವೆ.

ಇಂಟರ್ನೆಟ್ ಬ್ರೌಸರ್ ಅಪ್ಲಿಕೇಶನ್‌ಗಳು

ಇಂಟರ್ನೆಟ್ ಬ್ರೌಸರ್ ಅಪ್ಲಿಕೇಶನ್‌ಗಳು

ನಿಮ್ಮ ಫೋನ್‌ನಲ್ಲಿ ಡೀಫಾಲ್ಟ್ ಆಗಿ ಬಂದಿರುವ ಅಪ್ಲಿಕೇಶನ್‌ಗಳಲ್ಲದೆ ಇತರ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ ಇಲ್ಲದಿದ್ದರೆ ಇವುಗಳು ನಿಮ್ಮ ಫೋನ್‌ಗೆ ಶತ್ರುವಾಗಿ ಪರಿಣಮಿಸಲಿವೆ.

ಗೇಮಿಂಗ್ ಅಪ್ಲಿಕೇಶನ್‌ಗಳು

ಗೇಮಿಂಗ್ ಅಪ್ಲಿಕೇಶನ್‌ಗಳು

ಸ್ಮಾರ್ಟ್‌ಫೋನ್‌ಗಳಿಂದ ಇದನ್ನು ಅನ್‌ಇನ್‌ಸ್ಟಾಲ್ ಮಾಡುವುದು ಕಷ್ಟದ ಮಾತಾಗಿದೆ, ಆದರೆ ಕೆಲವೊಂದು ಗೇಮಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿ ಕಬಳಿಸುತ್ತವೆ.

Best Mobiles in India

English summary
Below is a list of apps you should uninstall right away if you want to boost your smartphone’s battery life...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X