ಶಿಯೋಮಿ ಪ್ರೊಡಕ್ಟ್ ಗಳನ್ನು ಆಫರ್ ಬೆಲೆಯಲ್ಲಿ ಖರೀದಿಸುವ ಅವಕಾಶ

By Gizbot Bureau
|

ಶಿಯೋಮಿ ಎಂಐ ಫ್ಯಾನ್ ಫೆಸ್ಟಿವಲ್ 2019 ಸೇಲ್ ಇಂದಿನಿಂದ ಫ್ಲಿಪ್ ಕಾರ್ಟ್, ಅಮೇಜಾನ್ ಮತ್ತು ಎಂಐ.ಕಾಮ್ ವೆಬ್ ಸೈಟ್ ಗಳಲ್ಲಿ ಆರಂಭವಾಗಿದೆ.ಮೂರು ದಿನಗಳ ಈ ಸೇಲ್ ನಲ್ಲಿ ಗ್ರಾಹಕರು ಪೋಕೋ ಎಫ್1, ರೆಡ್ಮಿ ನೋಟ್ 7 ಪ್ರೋ, ರೆಡ್ಮಿ ನೋಟ್ 6, ರೆಡ್ಮಿ ವೈ2 ಮತ್ತು ಇತರೆ ಶಿಯೋಮಿ ಪ್ರೊಡಕ್ಟ್ ಗಳಾಗಿರುವ ಎಂಐ ಪವರ್ ಬ್ಯಾಂಕ್ ಗಳು, ಎಂಐ ಟಿವಿಗಳು, ಎಂಐ ಸ್ಪೀಕರ್ ಗಳನ್ನು ಆಫರ್ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಶಿಯೋಮಿ ಪ್ರೊಡಕ್ಟ್ ಗಳನ್ನು ಆಫರ್ ಬೆಲೆಯಲ್ಲಿ ಖರೀದಿಸುವ ಅವಕಾಶ

ಈ ಸೇಲ್ ನ ಭಾಗವಾಗಿ HDFC ಬ್ಯಾಂಕ್ ಕಾರ್ಡ್ ಹೊಂದಿರುವವರು ಕನಿಷ್ಟ 5,998 ರುಪಾಯಿ ಖರೀದಿ ಮಾಡಿದರೆ 5% ರಿಯಾಯಿತಿಯನ್ನು 500 ರುಪಾಯಿ ವರೆಗೆ ಪಡೆಯುವುದಕ್ಕೆ ಸಾಧ್ಯವಿದೆ. ಇದು ಇಎಂಐ ಮತ್ತು ಕಾರ್ಡ್ ಗಳ ಟ್ರಾನ್ಸ್ಯಾಕ್ಷನ್ ಗೂ ಕೂಡ ಅನ್ವಯಿಸುತ್ತದೆ. ಎಂಐ ಪೇ ಮೂಲಕ ಸೇಲ್ ನಲ್ಲಿ ಪಾವತಿಸುವ ಗ್ರಾಹಕರು ಎಂಐ ಟಿವಿ ಮತ್ತು ರೆಡ್ಮಿ ನೋಟ್ 7 ನ್ನು ಗೆಲ್ಲುವ ಅವಕಾಶವಿರುತ್ತದೆ.

ಶಿಯೋಮಿ ರೆಡ್ಮಿ ನೋಟ್ 6 ಪ್ರೋ: 5,000 ರುಪಾಯಿ ವರೆಗೆ ರಿಯಾಯಿತಿ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ: 5,000 ರುಪಾಯಿ ವರೆಗೆ ರಿಯಾಯಿತಿ

ಈ ಸೇಲ್ ನಲ್ಲಿ ರೆಡ್ಮಿ ನೋಟ್ 6 ಪ್ರೋ 5,000 ರುಪಾಯಿವರೆಗೆ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. 10,999 ರುಪಾಯಿಯ ಆರಂಭಿಕ ಬೆಲೆಯಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ.ಎಂಐ ಪ್ರೊಟೆಕ್ಟ್ ಕೂಡ ಇದರ ಜೊತೆಗೆ ಲಭ್ಯವಿದ್ದು 799 ರುಪಾಯಿಗೆ ಖರೀದಿಬಹುದು.

ಶಿಯೋಮಿ ಪೋಕೋ ಎಫ್1: 4000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಶಿಯೋಮಿ ಪೋಕೋ ಎಫ್1: 4000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯ

2018 ರ ಫ್ಲ್ಯಾಗ್ ಶಿಪ್ ಫೋನ್ ಶಿಯೋಮಿ ಪೋಕೋ ಎಫ್1 ಆರಂಭಿಕ ಬೆಲೆ 20,999 ಕ್ಕೆ ಲಭ್ಯ. ಇದು ಬೇಸ್ ವೇರಿಯಂಟ್ ನ ಬೆಲೆಯಾಗಿದೆ. ಈ ಸೇಲ್ ನಲ್ಲಿ ಒಟ್ಟಾರೆ 4,000 ರುಪಾಯಿ ರಿಯಾಯಿತಿಯನ್ನು ಇದಕ್ಕೆ ಪಡೆಯುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಎಂಐ ಎಕ್ಸ್ ಚೇಂಜ್ ಆಫರ್ ನಲ್ಲೂ ಕೂಡ ಇದನ್ನು ಖರೀದಿಸಬಹುದು.

ಶಿಯೋಮಿ ರೆಡ್ಮಿ ವೈ2 : 3,500 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ವೈ2 : 3,500 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಶಿಯೋಮಿ ರೆಡ್ಮಿ ವೈ2 7,999 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಈ ಸೇಲ್ ನಲ್ಲಿ ಸಿಗುತ್ತದೆ. ನೈಜ ಬೆಲೆ 10,499 ರುಪಾಯಿಗಿಂತ ಒಟ್ಟು 3,500 ರುಪಾಯಿ ರಿಯಾಯಿತಿ ಇದಕ್ಕೆ ಲಭ್ಯವಿದೆ.

ಎಂಐ ಎಲ್ಇಡಿ ಟಿವಿ 4 ಪ್ರೋ: 9,000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಎಂಐ ಎಲ್ಇಡಿ ಟಿವಿ 4 ಪ್ರೋ: 9,000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಲಭ್ಯ

ಎಂಐ ಎಲ್ಇಡಿ ಟಿವಿ4 ಪ್ರೋ 55 ಇಂಚಿನ ಸ್ಕ್ರೀನಿನ ಟಿವಿಗೆ 9,000 ರುಪಾಯಿ ರಿಯಾಯಿತಿಯನ್ನು ನೈಜ ಬೆಲೆಯಲ್ಲಿ ಪಡೆದುಕೊಳ್ಳಬಹುದು. ಅಂದರೆ 45,999 ರುಪಾಯಿ ಬೆಲೆಗೆ ಇದನ್ನು ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ.

ಒಂದು ರುಪಾಯಿಯ ಫ್ಲ್ಯಾಶ್ ಸೇಲ್ ಮತ್ತು ಇತ್ಯಾದಿ

ಒಂದು ರುಪಾಯಿಯ ಫ್ಲ್ಯಾಶ್ ಸೇಲ್ ಮತ್ತು ಇತ್ಯಾದಿ

ಶಿಯೋಮಿ ಪ್ರೊಡಕ್ಟ್ ಗಳಾಗಿರುವ ಎಂಐ ಎಲ್ಇಡಿ ಟಿವಿ4ಎ ಪ್ರೋ, ರೆಡ್ಮಿ ನೋಟ್ 7 ಪ್ರೋ, ಪೋಕೋ ಎಫ್1, ಎಂಐ ಸೌಂಡ್ ಬಾರ್ ನ್ನು ಫ್ಲ್ಯಾಶ್ ಸೇಲ್ ನಲ್ಲಿ 1 ರುಪಾಯಿಗೆ ಖರೀದಿಸುವ ಅವಕಾಶವೂ ಗ್ರಾಹಕರಿಗೆ ಲಭ್ಯವಿದೆ. ಪ್ರತಿ ದಿನ ಮಧ್ಯಾಹ್ನ 2 ಘಂಟೆಗೆ ಈ ಸೇಲ್ ನಡೆಯುತ್ತದೆ. ಈ ಆಕ್ಟಿವಿಟಿಯಲ್ಲಿ ಇತರೆ ಕೆಲವು ಲಾಭಗಳೂ ಇದ್ದು ಎಂಐ ಪ್ಯಾಕ್ ಗಳು, ಎಂಐ ಎಕ್ಸ್ ಚೇಂಜ್. ಎಂಐ ಗಿಫ್ಟ್, ಇತ್ಯಾದಿಗಳು ಕೂಡ ಸೇರಿವೆ.

Best Mobiles in India

Read more about:
English summary
Xiaomi Mi Fan Festival 2019: Offers on Poco F1, Redmi Note 7 Pro, Mi power banks, Mi TVs and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X