Subscribe to Gizbot

ಯೂಟ್ಯೂಬ್ ಮೂಲಕ ಹಣಗಳಿಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್!!..ಏನು?

Written By:

ಗೂಗಲ್‌ನ ಇಂಟರ್‌ನೆಟ್ ಆಧಾರಿತ ವಿಡಿಯೋ ಸೈಟ್‌ ಯೂಟ್ಯೂಬ್ ಮೂಲಕ ಹಣಗಳಿಸುತ್ತಿದ್ದವರಿಗೆ ಇದು ಶಾಕಿಂಗ್ ಸುದ್ದಿ, ಹೌದು, ಯೂಟ್ಯೂಬ್ ತನ್ನ ಬ್ಯುಸಿನೆಸ್ ವಿಷಯದಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಈಗ ಹಣ ಗಳಿಸಲು ಹೆಚ್ಚು ಕಷ್ವಾಗಲಿದೆ.!!

ಮೊದಲಿದ್ದ ತನ್ನ ಪಾರ್ಟ್‌ನರ್ ಪ್ರೋಗ್ರಾಮ್ ಅನ್ನು ಯೂಟ್ಯೂಬ್ ಬದಲಾಯಿಸಿಕೊಂಡಿದ್ದು, ಇನ್ನು ಮುಂದೆ ಕಡಿಮೆ ಎಂದರೂ 10,000 ವೀಕ್ಷಕರನ್ನು ಹೊಂದಿಲ್ಲದ ವಿಡಿಯೋ ಮೂಲಕ ಹಣಗಳಿಸಲು ಸಾಧ್ಯವಿಲ್ಲಾ ಎಂದು ಯೂಟ್ಯೂಬ್ ಹೇಳಿಕೆ ನೀಡಿದೆ.!!

ಯೂಟ್ಯೂಬ್ ಮೂಲಕ ಹಣಗಳಿಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್!!..ಏನು?

ಓದಿರಿ: ಕಿರಿಕ್ ಕೀರ್ತಿಯಂತೆ ಯೂಟ್ಯೂಬ್ ಸ್ಟಾರ್ ಆಗಿ ಹಣ ಗಳಿಸುವುದು ಹೇಗೆ?!!

ಯೂಟ್ಯೂಬ್‌ನ ನೂತನ ನಿಯಮದ ಪ್ರಕಾರ ಯೂಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡಿದ ವಿಡಿಯೋ 10 ಸಾವಿರ ವೀಕ್ಷಕರನ್ನು ತಲುಪಿದ ನಂತರ, ನಿಯಮಗಳಿಗನುಗುಣವಾಗಿ ವಿಡಿಯೋ ಸೂಕ್ತವಾಗಿದ್ದರೆ ಮಾತ್ರ ಅದನ್ನು ಯೂಟ್ಯೂಬ್‌ ಪಾರ್ಟನರ್‌ ಪ್ರೋಗ್ರಾಮ್‌ ಗೆ ಅಳವಡಿಸಲಾಗುತ್ತದೆ ಎನ್ನಲಾಗಿದೆ. 

ಯೂಟ್ಯೂಬ್ ಮೂಲಕ ಹಣಗಳಿಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್!!..ಏನು?

ಇನ್ನು 2007ರಿಂದ ಜಾರಿಯಲ್ಲಿದ್ದ ಯೂಟ್ಯೂಬ್ ಪಾರ್ಟ್‌ನರ್ ಪ್ರೋಗ್ರಾಮ್‌ ಮೂಲಕ ವಿಡಿಯೋ ಅಪ್‌ಲೋಡ್ ಮಾಡಿದ ಕ್ಷಣದಿಂದಲೇ ಹಣವನ್ನು ಸಂಪಾದಿಸಬಹುದಾಗಿತ್ತು. ಹಾಗಾಗಿ, ಯೂಟ್ಯೂಬ್ ಮೂಲಕ ಹಣಗಳಿಸುತ್ತಿದ್ದವರಿಗೆ ಇದು ಶಾಕಿಂಗ್ ಸುದ್ದಿಯಾಗಿದೆ.!!

ಜಿಯೋ ಗ್ರಾಹಕರಿಗೆ ಮಣಿದ ಮೋದಿ..ಮತ್ತೆ ಉಚಿತವಾಗಲಿದೆ ಜಿಯೋ ಸೇವೆ?!!

English summary
The rule change is meant to weed out bad actors. to know more visit to kannada.gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot