ಪ್ರೌಢಶಾಲೆಯಲ್ಲಿ ಹೇಳದ ವಿಜ್ಞಾನದ ಅದ್ಭುತ ವಿಷಯಗಳು ಯಾವುವು ಗೊತ್ತೇ?

Written By:

ಭಾಗಶಃ ಪ್ರೌಢಶಾಲೆಯ ವಿಜ್ಞಾನ ಪಠ್ಯ ಪುಸ್ತಕಗಳ ಪಾಠಗಳು ಆವರ್ತಕ ಕೋಷ್ಟಕದ ಕೇಂದ್ರಿತವಾಗಿರುತ್ತವೆ. ಅಲ್ಲದೇ DNA ಪ್ರತಿರೂಪವು ಸಹ ವಿಜ್ಞಾನ ಪಾಠದಲ್ಲಿರುತ್ತದೆ. ವಿಶೇಷ ಅಂದ್ರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ತಿಳಿಸುತ್ತಿರುವ ಅದ್ಭುತ ವಿಜ್ಞಾನ ವಿಷಯಗಳನ್ನು ಪ್ರೌಢಶಾಲೆಯಲ್ಲಿಯೇ ತಿಳಿಸಬೇಕಿತ್ತು. ಆದರೆ ವಿಜ್ಞಾನ ಪಠ್ಯ ಪುಸ್ತಕಗಳು ಈ ಮಾಹಿತಿಗಳನ್ನು ಹೊಂದಿಲ್ಲ. ಪ್ರೌಢಶಾಲೆಯಲ್ಲಿಯೇ ತಿಳಿಸದಿರುವ ವಿಜ್ಞಾನದ ಅದ್ಭುತ ಮಾಹಿತಿಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
rn

ನೀರಿನ ಮೂರು ಅಂಶಗಳು

1

ಪ್ರೌಢಶಾಲೆ ಪಠ್ಯ ಪುಸ್ತಕದಲ್ಲಿ ನೀರು ಕುದಿಯುವ ಪಾಯಿಂಟ್‌ಗಳ ಬಗ್ಗೆ ಓದಿರುತ್ತೀರಿ. ಆದರೆ ನೀರು ಘನ, ದ್ರವ, ಅನಿಲ ವ್ಯವಸ್ಥೆಗಳಲ್ಲೂ ಅಸ್ತಿತ್ವದಲ್ಲಿ ಇರಬಲ್ಲದು. ಬಹುಶಃ ಈ ಅಂಶವನ್ನು ಪ್ರೌಢಶಾಲೆಯಲ್ಲಿ ಹೇಳಿರಲು ಸಾಧ್ಯವಿಲ್ಲ. ಇದನ್ನು ತಿಳಿಯಲು ಒತ್ತಡ ಮತ್ತು ತಾಪದ ಸಮತೋಲನ ಅಗತ್ಯವಿದೆ. ಈ ವೀಡಿಯೋ ನೋಡಿ.
ವೀಡಿಯೊ ಕೃಪೆ : Vakirus

rn

ನೀರಿನಲ್ಲಿ ಲೇಸರ್‌ ಟ್ರ್ಯಾಪಿಂಗ್

2

ವಿಜ್ಞಾನ ಪುಸ್ತಕ ಕಡ್ಡಾಯವಾಗಿ ಆಂತರಿಕ ಪ್ರತಿಬಿಂಬ ಮತ್ತು ಫೈಬರ್‌ ಆಪ್ಟಿಕ್‌ ಸಂವಹನಗಳ ತತ್ವ ವಿವರಣೆಯನ್ನು ಹೊಂದಿರಬೇಕು. ಆದರೆ ವಿಜ್ಞಾನ ಪುಸ್ತಕದಲ್ಲಿ ನೀರು ಹೇಗೆ ಲೇಸರ್‌ ಬೆಳಕಿನಲ್ಲಿ ಆಂತರಿಕ ಪ್ರತಿಫಲನ ಹೊಂದುತ್ತದೆ ಎಂಬ ವಿವರಣೆ ಹೊಂದಿಲ್ಲ. ವೀಡಿಯೋ ನೋಡಿ
ವೀಡಿಯೊ ಕೃಪೆ: Dept of Physics & Astronomy at the University of Utah

36000 mph ಸ್ಪೇಸ್‌ ಕ್ರ್ಯಾಫ್ಟ್‌ ಪ್ರಯಾಣ

36000 mph ಸ್ಪೇಸ್‌ ಕ್ರ್ಯಾಫ್ಟ್‌ ಪ್ರಯಾಣ

3

ಇನ್ನೊಂದು ಗ್ರಹಕ್ಕೆ ಹೋಗುವ ಕಲ್ಪನೆಯು ಸಾಮಾನ್ಯ ಕಲ್ಪನೆಯಲ್ಲಿ ನಿಧಾನವಾಗಿದೆ. ಆದರೆ ಸ್ಪೇಸ್‌ ಕ್ರ್ಯಾಫ್ಟ್‌ನ ಪ್ರಯಾಣ ವ್ಯವಸ್ಥೆಯನ್ನು ಇಂದಿಗೂ ವಿವರಿಸಿಲ್ಲ.

rn

ನೀರಿನಲ್ಲಿ ಹೊಡೆದ ಮೊಟ್ಟೆ

4

ನೀರಿನಲ್ಲಿ ಹೊಡೆದ ಮೊಟ್ಟೆಯೂ 60 ಅಡಿ ಆಳದ ಸಮುದ್ರ ನೀರಿನಲ್ಲಿ ಯಾವುದೋ ಅನ್ಯದೇಶಿ ಸ್ಪೇಷೀಸ್‌ ರೀತಿಯಲ್ಲಿ ಕಾಣುತ್ತದೆ.
ವೀಡಿಯೊ ಕೃಪೆ:BIOSstation

rn

ಪೈಥಾಗೋರಸ್‌ ಪ್ರಮೇಯ

5

ಪೈಥಾಗೋರಸ್‌ ಪ್ರಮೇಯ ಹೇಗೆ ಎಂಬುದನ್ನು ದ್ರವ ಹರಿಯುವ ಮೂಲಕ ಸಾಬೀತು ಪಡಿಸಲಾಗಿದೆ.
ವೀಡಿಯೊ ಕೃಪೆ: 00000000130

rn

ಕಪ್ಪು ರಂಧ್ರ ಹೇಗೆ ನಕ್ಷತ್ರವನ್ನು ಎಳೆದುಕೊಳ್ಳುತ್ತದೆ

6

ನಕ್ಷತ್ರಗಳು ಕಪ್ಪು ರಂಧ್ರಗಳ ಗುರುತ್ವಾಕರ್ಷಣೆಯಿಂದ ಎಳೆಯಲ್ಪಡುತ್ತವೆ. ಆದರೆ ಕೆಲವು ನಕ್ಷತ್ರಗಳು ಅತಿವೇಗವಾಗಿದಲ್ಲಿ ಮಾತ್ರ ಗುರುತ್ವಾಕರ್ಷಣೆ ಸೆಳೆದಿಂದ ಕಪ್ಪು ರಂದ್ರಗಳಿಂದ ತಪ್ಪಿಸಿಕೊಳ್ಳುತ್ತವೆ. ವೀಡಿಯೋ ನೋಡಿ.
ವೀಡಿಯೊ ಕೃಪೆ: NASA.gov Video

rn

ಬೆರಳುಗಳು ನೋಡಲು ಹೆಚ್ಚು ಅನುಕೂಲ

7

ಆಕಸ್ಮಿಕವಾಗಿ ನೀವು ನಿಮ್ಮ ಕನ್ನಡಕವನ್ನು ಮನೆಯಲ್ಲೇ ಮರೆತು ಬಿಟ್ಟು ಹೊರಗೆ ಬಂದಲ್ಲಿ ನಿಮ್ಮ ಬೆರಳುಗಳು ಉತ್ತಮವಾಗಿ ನೋಡಲು ಸಹಕಾರ ನೀಡುತ್ತವೆ. ಆದರೆ ನೀವು ನಿಮ್ಮ ಕೈ ಬೆರಳುಗಳನ್ನು ಸುತ್ತಿ ನೋಡಬೇಕು ಎನಿಸಿದ ವಸ್ತುವಿನ ಮೇಲೆ ಫೋಕಸ್‌ ಮಾಡಬೇಕು. ವಸ್ತು ಸ್ಪಷ್ಟವಾಗಿ ಕಾಣುತ್ತದೆ. ವೀಡಿಯೋ ನೋಡಿ.
ವೀಡಿಯೊ ಕೃಪೆ: MinutePhysics

rn

ಭ್ರೂಣದ ಮುಖದ ಅಭಿವೃದ್ಧಿ

8

ಇತ್ತೀಚೆಗೆ ಸಂಶೋಧಕರು ಭ್ರೂಣ ಹೇಗೆ ಅಭಿವೃದ್ದಿಗೊಂಡು ಮುಖದ ವಿನ್ಯಾಸ ಹೇಗೆ ರಚನೆ ಆಗುತ್ತದೆ ಎಂದು ಮ್ಯಾಪ್‌ ರಚನೆ ಮಾಡಿದ್ದರು. ಅತ್ಯಧಿಕ ಆಕರ್ಷಕವಾಗಿರುವ ಈ ವೀಡಿಯೊವನ್ನು ನೀವೇ ನೋಡಿ.
ವೀಡಿಯೊ ಕೃಪೆ :BBC

rn

ಕೈ ಬೆರಳುಗಳ ಗಿಣ್ಣು

9

ಸಂದಿವಾತ ರೋಗ ಎಂದು ಎಷ್ಟೋ ಜನರು ಕೇವಲ ಒಂದು ಕೈ, ಕಾಲನ್ನು ತೋರಿಸಿ ಹೇಳುತ್ತಾರೆ. ಆದರೆ 60 ವರ್ಷಗಳಾದರೂ ಸಹ ಎರಡು ಕೈಗಳ ಗಿಣ್ಣುಗಳ ವ್ಯವಸ್ಥೆ ಒಂದೇ ರೀತಿಯಲ್ಲಿ ಇರುತ್ತದೆ.
ವೀಡಿಯೊ ಕೃಪೆ: Vox

rn

ಬೆಕ್ಕು ತನ್ನ ಕಾಲುಗಳಿಂದ ಭೂಮಿ ಮೇಲೆ ಇಳಿಯುತ್ತದೆ.

10

ವಿಶೇಷ ಇರುವುದೇ ಇಲ್ಲಿ. ಬೆಕ್ಕು ತನ್ನ ದೇಹದ ಅರ್ಧ ಭಾಗವನ್ನು ಒಮ್ಮೆ, ಇನ್ನರ್ಧ ಭಾಗವನ್ನು ಒಮ್ಮೆ ಉಪಯೋಗಿಸುತ್ತದೆ. ಅದು ಹೇಗೆ ಎಂಬುದನ್ನು ವೀಡಿಯೊ ನೋಡಿ ತಿಳಿಯಿರಿ. ಹಾಗೆ ಭೌತಶಾಸ್ತ್ರಕ್ಕೆ ಥ್ಯಾಂಕ್ಸ್ ಹೇಳಿ.
ವೀಡಿಯೊ ಕೃಪೆ: SmarterEveryDay

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Incredible Science Facts They Never Told You In High School. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot