ವಿಮಾನದ ವೇಗವನ್ನು ಮೀರಿದ ಸಾರಿಗೆ..! ಭಾರತದಲ್ಲಿ ನೂತನ ತಂತ್ರಜ್ಞಾನ..!

|

ದೇಶದಲ್ಲಿ ಹೊಸ ಮಾದರಿಯ ಸಾರಿಗೆ ವ್ಯವಸ್ಥೆ ಹೈಪರ್​ಲೂಪ್ ಜಾಗತಿಕವಾಗಿ ಹೆಚ್ಚು ಸದ್ದು ಮಾಡುವ ಮುನ್ನವೇ ಭಾರತದಲ್ಲಿ ಸದ್ದಿಲ್ಲದೇ ಕೆಲಸ ಶುರು ಮಾಡಿದೆ. ಕಳೆದ ಕೆಲವು ದಿನಗಳಿಂದ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ದೇಶಿಯ ಸಾರಿಗೆ ವ್ಯವಸ್ಥೆಯನ್ನು ಆಧುನಿಕ ಮಾಡಲು ಹೊರಟಿರುವ ಹೈಪರ್​ಲೂಪ್ ಶೀಘ್ರವೇ ಭಾರತದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ವಿಮಾನದ ವೇಗವನ್ನು ಮೀರಿದ ಸಾರಿಗೆ..! ಭಾರತದಲ್ಲಿ ನೂತನ ತಂತ್ರಜ್ಞಾನ..!

ಇದೆ ಮೊದಲ ಹಂತವಾಗಿ ಮಹಾರಾಷ್ಟ್ರದಲ್ಲಿ ಹೈಪರ್​ಲೂಪ್ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎನ್ನಲಾಗಿದ್ದು, ಮುಂಬೈ ಮತ್ತು ಪುಣೆ ನಡುವೆ ಮೊದಲ ಬಾರಿಗೆ ಸೇವೆಯನ್ನು ಆರಂಭಸಲಿದೆ. ಈಗಾಗಲೇ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಇನ್ನು ಎರಡರಿಂದ ಮೂರು ವರ್ಷಗಳಲ್ಲಿ ಈ ಹೈಪರ್​ಲೂಪ್ ಸಾರಿಗೆಯೂ ಬಳಕೆದಾರರಿಗೆ ಲಭ್ಯವಿರಲಿದೆ.

ಗಂಟೆಗೆ 1,200 ಕಿ.ಮೀ ವೇಗ:

ಗಂಟೆಗೆ 1,200 ಕಿ.ಮೀ ವೇಗ:

ಹೈಪರ್ ಲೂಪ್ ವಿಮಾನದ ವೇಗವನ್ನು ಮೀರಿ ಸಾಗಲಿದೆ. ಇದು ಅತ್ಯಾಧುನಿಕ ಸಾರಿಗೆ ತಂತ್ರಜ್ಞಾನವಾಗಿದ್ದು, ಹಳಿ ರಹಿತ ಕೊಳವೆಯಲ್ಲಿ ಗಂಟೆಗೆ 1,200 ಕಿ.ಮೀ. ವೇಗದಲ್ಲಿ ಕಾರಿನ ಮಾದರಿಯ ವಾಹನವು ಚಲಿಸುತ್ತವೆ. ನಿರ್ವಾತ ಕೊಳವೆಯೊಳಗೆ ಕ್ಯಾಪ್ಸೂಲ್(ಮಾತ್ರೆ) ಮಾದರಿಯ ವಾಹನವನ್ನು ಚಲಾಯಿಸಲಾಗುತ್ತದೆ.

25 ನಿಮಿಷದ ಅವಧಿ

25 ನಿಮಿಷದ ಅವಧಿ

ಮುಂಬೈ ಮತ್ತು ಪುಣೆ ನಡುವಿವೆ ಸಂಚರಿಸಲು ಬೇಕಾದ ಅವಧಿಯನ್ನು ಕೇವಲ 25 ನಿಮಿಷ ಇಳಿಸಲಿದೆ ಹೈಪರ್ ಲೂಪ್. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಅಮೆರಿಕದ ವರ್ಜಿನ್ ಹೈಪರ್​ಲೂಪ್ ಒನ್ ಸಂಸ್ಥೆ ಯೊಂದಿಗೆ ಒಪ್ಪಂದನವನ್ಉ ಮಾಡಿಕೊಂಡಿದೆ.

ಪ್ರಯಾಣಕ್ಕೆ ಮತ್ತು ಸಕರು ಸಾಗಣಿಕೆಗೆ

ಪ್ರಯಾಣಕ್ಕೆ ಮತ್ತು ಸಕರು ಸಾಗಣಿಕೆಗೆ

ಹೈಪರ್​ಲೂಪ್ ಸಾರಿಗೆಯನ್ನು ಪ್ರಯಾಣಕ್ಕೆ ಮತ್ತು ಸಕರು ಸಾಗಣಿಕೆಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದು, 2-3 ವರ್ಷದಲ್ಲಿ ಪ್ರಾಯೋಗಿಕ ಯೋಜನೆಯ ಟ್ರಾಕ್ ನಿರ್ಮಾಣವಾಗಲಿದೆ ಎನ್ನಲಾಗಿದೆ.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
2021ಕ್ಕೆ ಓಡಾಟ:

2021ಕ್ಕೆ ಓಡಾಟ:

ಶೀಘ್ರವೇ ಮಾರ್ಗದ ಅಧ್ಯಾಯನವು ನಡೆಯಲಿದ್ದು, ಎಲ್ಲವೂ ಅಂದು ಕೊಂಡತೆ ನಡೆದಲ್ಲಿ 2021ಕ್ಕೆ ಹೈಪರ್​ಲೂಪ್ ಸಾರಿಗೆ ಸಾರ್ವಜನಿಕರ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. 150 ಮೈಲಿ ದೂರವನ್ನು ಕೇವಲ 25 ನಿಮಿಷದಲ್ಲಿ ಸಾಗಬಹುದು ಎಂದು ಅಂದಾಜಿಸಲಾಗಿದೆ.

ಹೈಪರ್​ಲೂಪ್ ಸಾರಿಗೆ ಹೇಗೆ ಕಾರ್ಯನಿರ್ವಹಿಸಲಿದೆ.?

ಹೈಪರ್​ಲೂಪ್ ಸಾರಿಗೆ ಹೇಗೆ ಕಾರ್ಯನಿರ್ವಹಿಸಲಿದೆ ಎಂದನ್ನು ನೋಡುವ ಕಾತುರ ನಿಮಗಿದ್ದರೇ ಈ ವಿಡಿಯೋವನ್ನು ಒಮ್ಮೆ ನೋಡಿರಿ.

Best Mobiles in India

English summary
150km in 25 minutes: India’s hyperloop test-track to open in 2021. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X