ವಿಜ್ಞಾನಿಗಳಿಗೂ ಸವಾಲೆಸೆದಿರುವ ಬಾಹ್ಯಾಕಾಶ ರಹಸ್ಯಗಳು

Written By:

  ಬಾಹ್ಯಾಕಾಶವು ರಹಸ್ಯಗಳಿಂದ ತುಂಬಿಕೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಫೇಸ್ ಆನ್ ಮಾರ್ಸ್, ಬ್ಲ್ಯಾಕ್ ನೈಟ್ ಸ್ಯಾಟಲೈಟ್ ಮೊದಲಾದ ರಹಸ್ಯಗಳನ್ನು ಕುರಿತು ನೀವು ಕೇಳಿರುತ್ತೀರಿ. ಭೂಮಿಯ ಮೇಲಿನ ರಹಸ್ಯಮಯ ಜಗತ್ತಿನಂತೆಯೇ ಬಾಹ್ಯಾಕಾಶದಲ್ಲೂ ಕೆಲವೊಂದು ನಿಗೂಢತೆಗಳಿದ್ದು ಅದರಲ್ಲಿ ಕೆಲವೊಂದನ್ನು ಪರಿಹರಿಸಲಾಗಿದ್ದರೂ ಇನ್ನೂ ಕೆಲವು ಸಂಶೋಧನೆಯ ಹಾದಿಯಲ್ಲಿದೆ.

  ಓದಿರಿ: 37,000 ಅಡಿ ಎತ್ತರದಿಂದ ಪೈಲಟ್‌ ಸೆರೆಹಿಡಿದ ಚಂಡಮಾರುತ ಫೋಟೋಗಳು

  ಇಂದಿನ ಲೇಖನದಲ್ಲಿ ಈ ರಹಸ್ಯಮಯ ಅಂಶಗಳನ್ನು ನಾವು ತಿಳಿಸುತ್ತಿದ್ದು ಇದು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಲಿದೆ ಬನ್ನಿ ಅದೇನು ಎಂಬುದನ್ನು ಕಂಡುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಬ್ಲ್ಯಾಕ್ ಹೋಲ್ಸ್

  ಬ್ಲ್ಯಾಕ್ ಹೋಲ್‌ಗಳೆಂಬ ಬಾಹ್ಯಾಕಾಶ ರಹಸ್ಯವನ್ನು ಇದುವರೆಗೂ ಬೇಧಿಸಲಾಗಿಲ್ಲ. ಇವುಗಳು ಟೆಲಿಸ್ಕೋಪ್‌ಗೆ ಕಂಡುಬರದೇ ಇದ್ದು ಒಳಭಾಗದಲ್ಲಿ ಇವುಗಳು ಹೇಗೆ ಕಾಣಬಹುದು ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ.

  ದೈತ್ಯ ವೋಯ್ಡ್

  ಬ್ಲ್ಯಾಕ್ ಹೋಲ್‌ನಂತೆಯೇ, ದೈತ್ಯ ವೋಯ್ಡ್, ಬ್ಲ್ಯಾಕ್ ಹೋಲ್‌ನಿಂದ ಭಿನ್ನವಾದುದಾಗಿದೆ. ಬೆಳಕು ಇದರ ಮೇಲೆ ಹಾದುಹೋಗಬಹುದಾಗಿದೆ, ಇದು ಕಪ್ಪು ಶಕ್ತಿಯನ್ನು ಪಡೆದುಕೊಂಡಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

  ಡಾರ್ಕ್ ಮ್ಯಾಟರ್

  ಡಾರ್ಕ್ ಮ್ಯಾಟರ್ ಇಂದಿಗೂ ಹೆಚ್ಚು ರಹಸ್ಯಮಯವೇ ಆಗಿದ್ದು, ಇದರಂತೆಯೇ ಇನ್ನಷ್ಟು ರಹಸ್ಯಗಳು ವಿಶ್ವದಲ್ಲಿ ಅಡಗಿದೆ. 27% ದಷ್ಟು ವಿಶ್ವವು ಡಾರ್ಕ್ ಮ್ಯಾಟರ್‌ನಿಂದ ಪ್ರಭಾವಿತಗೊಂಡಿದೆ ಎಂಬುದಾಗಿ ವಿಶ್ವವಿಜ್ಞಾನಿಗಳು ತಿಳಿಸಿದ್ದಾರೆ.

  ಡಾರ್ಕ್ ಎನರ್ಜಿ

  ಡಾರ್ಕ್ ಮ್ಯಾಟರ್‌ನಂತೆ ವಿಶ್ವವನ್ನು ಇದು ಆವರಿಸಿಕೊಂಡಿರುವ ಗಾಢತೆ ಎಷ್ಟಿದೆ ಎಂಬುದು ತಿಳಿದಿಲ್ಲ. ಕಾಸ್ಮಿಕ್ ಮೈಕ್ರೊವೇವ್ ಹಿನ್ನಲೆಯಿಂದ ಈ ಶಕ್ತಿಯು ಬಂದಿದ್ದು, ಹೈಡ್ರೋಜನ್ ಆಟಮ್ಸ್ ರಚನೆಗೊಂಡಾಗ ಥರ್ಮಲ್ ರೇಡಿಯೇಶನ್ ಸ್ನ್ಯಾಪ್‌ಶಾಟ್

  ಗ್ರೇಟ್ ಅಟ್ರಾಕ್ಟರ್

  220 ಮಿಲಿಯನ್ ಜ್ಯೋತಿರ್ವರ್ಷಗಳ ದೂರವೂ ನಿಜಕ್ಕೂ ಅತ್ಯಾಕರ್ಷವಾಗಿದ್ದು, ನಮ್ಮ ಸಂಪೂರ್ಣ ಭೂಮಂಡಲವನ್ನೇ ಇದು ತನ್ನತ್ತ ಸೆಳೆದುಕೊಳ್ಳುತ್ತಿದೆ. ಬಿಗ್ ಬ್ಯಾಂಗ್ ನಿಯಮದಂತೆ, ಸಂಪೂರ್ಣ ವಿಶ್ವವು ವಿಸ್ತರಾಗೊಳ್ಳುತ್ತಿದ್ದು, ನಮ್ಮ ಭೂಮಂಡಲವೂ ಚಲಿಸುತ್ತಿದೆ ಎಂಬ ಅನುಭವವನ್ನು ಇದು ನೀಡುತ್ತಿದೆ.

  ಸ್ಯಾಚುರನ್ ರಹಸ್ಯ ಚಂದ್ರ

  ಸ್ಯಾಚುರನ್ ರಹಸ್ಯವಾದ ಚಂದ್ರನನ್ನು ಹೊಂದಿದ್ದು ಇದಕ್ಕೆ ಪೆಗ್ಗಿ ಎಂಬ ಹೆಸರನ್ನು ನೀಡಲಾಗಿದೆ. 2013 ರಲ್ಲಿ ನಾಸಾದ ಕ್ಯಾಸಿನಿ ಈ ಶಾಟ್ ಅನ್ನು ತೆಗೆದಿದ್ದು, ಸ್ಯಾಚುರನ್ ರಿಂಗ್‌ಗಳ ಬಗ್ಗೆ ಇದಿಲ್ಲಿ ತಿಳಿಸಿದೆ.

  ಟ್ಯಾಬೀಸ್ ಸ್ಟಾರ್ KIC 8462852

  ಟ್ಯಾಬೀಸ್ ಸ್ಟಾರ್ KIC 8462852 ಇದು ಕೂಡ ತನ್ನೊಳಗೆ ರಹಸ್ಯವನ್ನು ಹೊಂದಿದ್ದು, 1500 ಜ್ಯೋತಿರ್ವರ್ಷಗಳ ಇತಿಹಾಸವನ್ನು ಪಡೆದುಕೊಂಡಿದೆ. ಇದನ್ನು ಟ್ಯಾಬಿ ಸ್ಟಾರ್ ಎಂಬುದಾಗಿ ಕೂಡ ಕರೆಯಲಾಗಿದ್ದು, ಅನುಕೂಲಕರ ಸ್ಥಾನದಿಂದ 20% ದಷ್ಟು ಬೆಳಕನ್ನು ಇದು ಹೊರಸೂಸುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

   

  English summary
  Some of the seven included in this slideshow could hold the key to understanding the universe.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more