ಭೂಮಿಗೆ ಅಪ್ಪಳಿಸಲಿದೆ ನಿಯಂತ್ರಣ ತಪ್ಪಿದ ಚೀನಾ 'ಸ್ಪೇಸ್‌ ಸ್ಟೇಷನ್‌'

By Suneel
|

ಚೀನಾ 2011 ರಲ್ಲಿ 'ತಿಯಾಂಗಂಗ್-1' ಎಂಬ ತನ್ನ ಮೊದಲ ಸ್ಪೇಸ್‌ ಸ್ಟೇಷನ್‌ ಅನ್ನು ಲಾಂಚ್‌ ಮಾಡಿತ್ತು. ತಿಯಾಂಗಂಗ್-1 ಬಾಹ್ಯಾಕಾಶ ಸ್ಟೇಷನ್‌ ಈಗ ನಿಯಂತ್ರಣ ತಪ್ಪಿರುವುದರಿಂದ ಯಾವಾಗ ಬೇಕಾದರೂ ಭೂಮಿಗೆ ಅಪ್ಪಳಿಸಬಹುದಂತೆ. ಆದರೆ ಚೀನಾ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲವಂತೆ. ಚೀನಾದ 'ತಿಯಾಂಗಂಗ್-1' ಸ್ಪೇಸ್‌ ಸ್ಟೇಷನ್‌ ಭೂಮಿಗೆ ಬಿದ್ದಲ್ಲಿ ಎನೆಲ್ಲಾ ಅನಾಹುತ ಆಗಬಹುದು ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಏರ್‌ಟೆಲ್‌ನಿಂದ ವಿಶೇಷ 'ಕಬಾಲಿ' ಪ್ರಾಡಕ್ಟ್‌ ಮತ್ತು ಸೇವೆಗಳು ಲಾಂಚ್‌

ತಿಯಾಂಗಂಗ್-1 (Tiangong-1)

ತಿಯಾಂಗಂಗ್-1 (Tiangong-1)

ಚೀನಾ 2011 ರಲ್ಲಿ 'ತಿಯಾಂಗಂಗ್-1' ಎಂಬ ತನ್ನ ಮೊದಲ ಸ್ಪೇಸ್‌ ಸ್ಟೇಷನ್‌ ಅನ್ನು ಲಾಂಚ್‌ ಮಾಡಿತ್ತು. ತಿಯಾಂಗಂಗ್-1 ಬಾಹ್ಯಾಕಾಶ ಸ್ಟೇಷನ್‌ ಈಗ ನಿಯಂತ್ರಣ ತಪ್ಪಿರುವುದರಿಂದ ಯಾವಾಗ ಬೇಕಾದರೂ ಭೂಮಿಗೆ ಅಪ್ಪಳಿಸಬಹುದಂತೆ

ಆಸ್ಟ್ರೇಲಿಯಾ ನ್ಯೂಸ್‌

ಆಸ್ಟ್ರೇಲಿಯಾ ನ್ಯೂಸ್‌

ಅಂದಹಾಗೆ ಚೀನಾ ಸ್ಪೇಸ್‌ ಸ್ಟೇಷನ್‌ ನಿಯಂತ್ರಣ ತಪ್ಪಿದು ಯಾವ ಸಮಯದಲ್ಲೂ ಬೇಕಾದರೂ ಅಪ್ಪಳಿಸಬಹುದು ಎಂದು ಗಗನಯಾತ್ರಿಯೊಬ್ಬರು ಹೇಳಿದ್ದಾರೆ.

ಭೂಮಿಯ ವಾತಾವರಣಕ್ಕೆ ಇಳಿಯುವಿಕೆ

ಭೂಮಿಯ ವಾತಾವರಣಕ್ಕೆ ಇಳಿಯುವಿಕೆ

ಅಂದಹಾಗೆ ತಿಯಾಂಗಂಗ್-1 ಸ್ಪೇಸ್‌ ಸ್ಟೇಷನ್‌ ಭೂಮಿಗೆ ಮರಳಿ ಇಳಿಯುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಅದು ಉರಿಯಬಹುದು, ಅಥವಾ ಕರಗಿದ ಲೋಹ ಹೊತ್ತ ಲಾಡೆನ್‌ ಅಪ್ಪಳಿಸಬಹುದು ಎನ್ನಲಾಗಿದೆ. ಹವ್ಯಾಸಿ ಉಪಗ್ರಹ ಟ್ರ್ಯಾಕರ್‌ 'ಥಾಮಸ್ ಡೊರ್ಮನ್ ' ಟೆಲಿಸ್ಕೋಪ್‌ ಮತ್ತು ಕ್ಯಾಮೆರಾ ಬಳಸಿ ಉಪಗ್ರಹವನ್ನು ಗಮನಿಸುತ್ತಿರುವುದಾಗಿ ಮತ್ತು ಅದರ ಸಮಸ್ಯೆ ಗುರುತಿಸಿರುವುದಾಗಿ 'ಸ್ಪೇಸ್‌.ಕಾಂ'ಗೆ ಮಾಹಿತಿ ನೀಡಿದ್ದಾರೆ.

 ಥಾಮಸ್ ಡೊರ್ಮನ್- ಹವ್ಯಾಸಿ ಉಪಗ್ರಹ ಟ್ರ್ಯಾಕರ್‌

ಥಾಮಸ್ ಡೊರ್ಮನ್- ಹವ್ಯಾಸಿ ಉಪಗ್ರಹ ಟ್ರ್ಯಾಕರ್‌

"ಚೀನಾ ಸ್ಪೇಸ್‌ ಸ್ಟೇಷನ್‌ ಸಮಸ್ಯೆಯನ್ನು ಹೊಂದಿದೆ ಎಂದು ಹೇಳಿರುವುದನ್ನು ಪ್ರಪಂಚವೇ ತಿಳಿಯುತ್ತದೆ, ನಾನು ಹೇಳಿದ್ದು ಸರಿ ಎಂಬುದನ್ನು ಚೀನಾ ಕೊನೆಯ ಕ್ಷಣದ ವರೆಗೆ ಕಾದು ನೋಡಬೇಕು", ಎಂದು 'ಥಾಮಸ್‌ ಡೊರ್ಮನ್‌ ಹೇಳಿದ್ದಾರೆ.

ಸ್ಪೇಸ್‌ ಸ್ಟೇಷನ್‌ ಅಪ್ಪಳಿಸುವಿಕೆ

ಸ್ಪೇಸ್‌ ಸ್ಟೇಷನ್‌ ಅಪ್ಪಳಿಸುವಿಕೆ

ಸ್ಪೇಸ್‌ ಸ್ಟೇಷನ್‌ ಅಪ್ಪಳಿಸುವಿಕೆಯಿಂದ ಜನಸಂದಣಿ ಪ್ರದೇಶಕ್ಕೆ ಸಮಸ್ಯೆ ಉಂಟಾಗಲಿದ್ದು, ಉಪಗ್ರಹವನ್ನು ಸಮುದ್ರ ಪ್ರದೇಶ ಅಥವಾ ನಿರ್ಜನ ಪ್ರದೇಶಕ್ಕೆ ಅಪ್ಪಳಿಸುವಂತೆ ಸೆಡ್ಯೂಲ್‌ ಮಾಡಲಾಗುತ್ತಿದೆ.

ಚೀನಾ

ಚೀನಾ

ಚೀನಾ 'ಸ್ಪೇಸ್‌ ಸ್ಟೇಷನ್‌' ನಿಯಂತ್ರಣ ಕಳೆದುಕೊಂಡಿರುವ ಬಗ್ಗೆ ಯಾವ ಮಾಹಿತಿಯನ್ನು ಹೇಳಿಲ್ಲ. ಈ ಪ್ರಕ್ರಿಯೆ ಭಯ ಹುಟ್ಟುಹಾಕಿದೆ.

ಡೀನ್‌ ಛೆಂಗ್‌

ಡೀನ್‌ ಛೆಂಗ್‌

ಹೆರಿಟೇಜ್ ಫೌಂಡೇಷನ್‌'ನ ಏಷಿಯನ್‌ ಅಧ್ಯಯನ ಕೇಂದ್ರದ ಸಂಶೋಧಕ ಡೀನ್‌ ಛೆಂಗ್, " ಚೀನಾ ಏನು ಹೇಳದೆ ಸುಮ್ಮನಿರುವ ಬಗ್ಗೆ ಅಲೋಚಿಸಿದರೆ ಈಗಾಗಲೆ ಚೀನಾ ಸ್ವತಂತ್ರವಾಗಿದೆ. ಅಲ್ಲದೇ ಇದು ಪುನಃ ಕಕ್ಷೆಯನ್ನು ಸೇರಿಸುವ ಯಾವುದೇ ಕ್ರಮವನ್ನು ಕೈಗೊಳ್ಳದ ಸೂಚನೆ ಕಾಣುತ್ತಿದೆ" ಎಂದು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳಗೂಗಲ್‌ ಮ್ಯಾಪ್‌ನಲ್ಲಿ ಪತ್ತೆಯಾದ ಆಶ್ಚರ್ಯಕರ ಸ್ಥಳ

ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದಾದ ಟಾಪ್‌ 10 ಟಿವಿ ಶೋಗಳುಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದಾದ ಟಾಪ್‌ 10 ಟಿವಿ ಶೋಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
China's First Space Station Is 'Out Of Control', And Could Crash Into Earth Any Minute. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X