ಮಾನವ ಅಂತರಿಕ್ಷದಲ್ಲಿ ಮಗುವಿನ ಜನ್ಮ ನೀಡಲು ಸಾಧ್ಯವೇ? ಕುತೋಹಲ ವರದಿ!!

Written By:

  ಮಾನವ ಇನ್ನು ಸಾವಿರ ವರ್ಷಗಳಲ್ಲಿ ಭೂಮಿಯನ್ನು ಬಿಟ್ಟು ಬೇರೆ ವಾಸಸ್ಥಾನವನ್ನು ಹುಡುಕಿಕೊಳ್ಳಬೇಕು ಎಂದು ಪ್ರಖ್ಯಾತ ವಿಜ್ಞಾನ ಹಾಕಿಂಗ್ ಹೇಳಿದ್ದು ನೆನಪಿರಬಹುದು. ಆದರೆ, ಇಷ್ಟು ಬೇಗ ಆ ಪ್ರಯೋಗದಲ್ಲಿ ಯಶಸ್ವಿಯಾಗುತ್ತದೆ ಎಂದು ಯಾರು ಊಹಿಸಿರಲಿಲ್ಲ.!! ಹೌದು, ಮಂಗಳನಲ್ಲಿಗೆ ಮಾನವರನ್ನು ಕರೆದೊಯ್ಯುವ ಬಗೆಗೆ ಹಲವು ಪ್ರಯೋಗಗಳನ್ನು, ಅಧ್ಯಯನಗಳನ್ನು ನಡೆಸಲಾಗುತ್ತಿದ್ದು, ಇದೀಗ ಇದು ಸಾಧ್ಯವೇ ಎಂಬ ಹೊಸ ಪ್ರಶ್ನೆಗೆ ಮತ್ತೊಂದು ಉದ್ಬವಿಸಿದೆ.!!

  ಜಪಾನಿನ ಯಾಮಾನಶಿ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳ ಮೇಲೆ ಇಂತಹದ್ದೊಂದು ಪ್ರಯೋಗ ನಡೆಸಿದ್ದು, ಇದೀಗ ಮಾನವರ ಮೇಲೆ ಪ್ರಯೋಗಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ಮಂಗಳ ಗ್ರಹದಲ್ಲಿನ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಮಗುವಿನ ಜನನ ಸಾಧ್ಯ ಎಂಬುದಾದರೆ, ಆ ಮಗುವಿನ ಅಂತರಿಕ್ಷದಲ್ಲಿ ನೆಲೆಸಲು ಅಗತ್ಯವಿರುವ ಗುಣಲಕ್ಷಣಗಳು ಜನ್ಮಜಾತವಾಗಿಯೇ ಬರಲಿದೆ ಎಂದು ಅಧ್ಯಯನದ ವಿಜ್ಞಾನಿಗಳು ಹೇಳಿದ್ದಾರೆ.!!

  ಮಾನವ ಅಂತರಿಕ್ಷದಲ್ಲಿ ಮಗುವಿನ ಜನ್ಮ ನೀಡಲು ಸಾಧ್ಯವೇ? ಕುತೋಹಲ ವರದಿ!!

  ಹಾಗಾಗಿ, ಒಂದು ವೇಳೆ ಮಂಗಳ ಗ್ರಹಕ್ಕೆ ಮಾನವನನ್ನು ಕರೆದೊಯ್ಯುವುದು ಸಾಧ್ಯವಾಗಿದ್ದೇ ಆದಲ್ಲಿ ಮಾನವ ಎರಡು ಮೂರು ವರ್ಷಗಳ ಕಾಲ ವಿವಿಧ ರೀತಿಯ ವಿಕಿರಣಗಳ ದಾಳಿಗೆ ತುತ್ತಾಗುತ್ತಾನೆ. ಈ ಅವಧಿಯಲ್ಲಿ ಆತನ ದೈಹಿಕ ಸ್ಥಿತಿ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.!!

  ಮಾನವ ಅಂತರಿಕ್ಷದಲ್ಲಿ ಮಗುವಿನ ಜನ್ಮ ನೀಡಲು ಸಾಧ್ಯವೇ? ಎಂಬ ಪ್ರಯೋಗಗಳನ್ನು ನಡೆಸಲು ಸಂಶೋಧಕರು ನಿರ್ಧರಿಸಿ ಅನ್ಯಗ್ರಹದಲ್ಲಿ ಮಾನವನ ವಂಶ ಬೆಳೆಯಲು ಅಲ್ಲಿ ಮಗುವಿನ ಜನನ ಅಗತ್ಯವಾಗಿರುತ್ತದೆ ಮತ್ತು ಅಲ್ಲಿನ ವಾತಾವರಣಕ್ಕೆ ಮಗು ಹೊಂದಿಕೊಳ್ಳುವ ಅನಿವಾರ್ಯತೆಯೂ ಇರುತ್ತದೆ. ಹೀಗಾಗಿ ಮಾನವನ ವೀರ್ಯಾಣುಗಳ ಮೇಲೂ ಇಂತಹದ್ದೊಂದು ಪರೀಕ್ಷೆ ನಡೆಸಲು ಸಂಶೋಧಕರು ಸಿದ್ಧತೆ ನಡೆಸಿದ್ದಾರೆ.!!

  ಮಾನವ ಅಂತರಿಕ್ಷದಲ್ಲಿ ಮಗುವಿನ ಜನ್ಮ ನೀಡಲು ಸಾಧ್ಯವೇ? ಕುತೋಹಲ ವರದಿ!!

  ಇಲಿಗಳ ವೀರ್ಯಾಣುವನ್ನು ಸಂಗ್ರಹಿಸಿ ಅದನ್ನು ಅಂತರಿಕ್ಷ ಸ್ಟೇಷನ್​ಗೆ ಕಳುಹಿಸಿದ್ದರು. ಒಂಭತ್ತು ತಿಂಗಳ ಕಾಲ ಅಂತರಿಕ್ಷದಲ್ಲಿದ್ದ ವೀರ್ಯಾಣುವನ್ನು ಮತ್ತೆ ಭೂಮಿಗೆ ತಂದು ಅದರಿಂದ ಇದೀಗ ಇಲಿಮರಿಗಳ ಜನನವಾಗಿದೆ. ಇಲಿಮರಿಗಳು ಪೂರ್ಣಪ್ರಮಾಣದಲ್ಲಿ ಆರೋಗ್ಯವಾಗಿಲ್ಲದಿದ್ದರೂ ಅಲ್ಲಿನ ಬದಲಾವಣೆಗಳಿಗೆ ಅಲ್ಪಪ್ರಮಾಣದಲ್ಲಿ ಒಗ್ಗಿಕೊಂಡಿರುವುದು ಕಂಡುಬಂದಿದೆ.!!

  ಓದಿರಿ: ಈ ಡಿವೈಸ್ ಇದ್ದರೆ ಬೈಕು, ಕಾರು ಕದಿಯಲು ಚಾನ್ಸೆ ಇಲ್ಲ.!! ಏಕೆ? ಬೆಲೆ ಎಷ್ಟು?

  Read more about:
  English summary
  Although most astronauts have already had their families by the time they go into space. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more