ಹೊಸ ಜೀವಿಗೆ ಕಲಾಂ ಹೆಸರು!..ಬಹುದೊಡ್ಡ ಗೌರವ ಸೂಚಿಸಿದ ನಾಸಾ!!

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ದಲ್ಲಿ ಪತ್ತೆಯಾದ ಹೊಸ ಬ್ಯಾಕ್ಟೀರಿಯಾಗೆ ಕಲಾಂ ಹೆಸರಿಡುವ ಮೂಲಕ ತನ್ನ ನೆಚ್ಚಿನ ವಿಜ್ಞಾನಿಗೆ ಗೌರವ ಸಲ್ಲಿಸಿದೆ.!!

|

ವಿಶ್ಚದ ಮಹೋನ್ನತ ವಿಜ್ಞಾನಿ, ಭಾರತದ ಹೆಮ್ಮೆಯ ಕುವರ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗೆ ನಾಸಾ ಬಹುದೊಡ್ಡ ಗೌರವ ಸೂಚಿಸಿದೆ.! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ದಲ್ಲಿ ಪತ್ತೆಯಾದ ಹೊಸ ಬ್ಯಾಕ್ಟೀರಿಯಾಗೆ ಕಲಾಂ ಹೆಸರಿಡುವ ಮೂಲಕ ತನ್ನ ನೆಚ್ಚಿನ ವಿಜ್ಞಾನಿಗೆ ಗೌರವ ಸಲ್ಲಿಸಿದೆ.!!

ಅಂತರ್ ಗ್ರಹ ಪ್ರಯಾಣದ ಬಗ್ಗೆ ಸಂಶೋಧನೆ ನಡೆಸುವ ನಾಸಾದ ಮುಂಚೂಣಿ ಪ್ರಯೋಗಾಲಯ ಜೆಟ್ ಪ್ರೊಪಲ್ಸನ್ ಲ್ಯಾಬೋರೇಟರಿ (ಜೆಪಿಎಲ್) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫಿಲ್ಟರ್ ನಲ್ಲಿ ಹೊಸ ಬ್ಯಾಕ್ಟೀರಿಯಾವನ್ನು ಕಂಡು ಹಿಡಿದಿದ್ದು ಅದಕ್ಕೆ ಸೊಲಿಯಾಬಿಲ್ಲಸ್ ಕಲಮಿ ಎಂದು ಹೆಸರಿಟ್ಟು ಮಾಜಿ ರಾಷ್ಟ್ರಪತಿಗಳನ್ನು ಗೌರವಿಸಿದೆ.

ಹೊಸ ಜೀವಿಗೆ ಕಲಾಂ ಹೆಸರು!..ಬಹುದೊಡ್ಡ ಗೌರವ ಸೂಚಿಸಿದ ನಾಸಾ!!

"ಸೋಲಿಬಾಸಿಲಸ್ ಸ್ವತಂತ್ರವಾಗಿ ಬೆಳೆಯಬಲ್ಲ ಬ್ಯಾಕ್ಟೀರಿಯಾ ಆಗಿದ್ದು, ಅದಕ್ಕೆ ನಮ್ಮೆಲ್ಲರ ಪ್ರೀತಿಪಾತ್ರರಾಗಿ ರುವ ಡಾ| ಅಬ್ದುಲ್‌ ಕಲಾಂ ಅವರ ಹೆಸರಿಡಲಾಗಿದೆ' ಎಂದು ಜೆಪಿಎಲ್‌ನ ಬಯೋ ಟೆಕ್ನಾಲಜಿ ಮತ್ತು ಪ್ಲಾನೆಟರಿ ಪ್ರೊಟೆಕ್ಷನ್ ಗ್ರೂಪ್‌ನ ಹಿರಿಯ ಸಂಶೋಧನಾ ವಿಜ್ಞಾನಿ ಡಾ. ಕಸ್ತೂರಿ ವೆಂಕಟೇಶ್ವರನ್ ಅವರು ಹೇಳಿದ್ದಾರೆ.!!

ಹೊಸ ಜೀವಿಗೆ ಕಲಾಂ ಹೆಸರು!..ಬಹುದೊಡ್ಡ ಗೌರವ ಸೂಚಿಸಿದ ನಾಸಾ!!

ಈ ವರೆಗೆ ಹೊಸ ಜೀವಿ, ಬ್ಯಾಕ್ಟೀರಿಯಾದಂತಿದ್ದು ಐಎಸ್ಎಸ್ ಮೇಲೆ ಮಾತ್ರ ಕಂಡು ಬಂದಿದ್ದೆ. ಭೂಮಿ ಮೇಲೆ ಇದು ಪತ್ತೆಯಾಗಿಲ್ಲ. ಕಲಾಂ ಅವರು 1963ರಲ್ಲಿ ನಾಸಾದಲ್ಲಿ ತರಬೇತಿ ಪಡೆದಿದ್ದರು ಬಳಿಕ ಅವರು ಭಾರತದ ಮೊದಲ ರಾಕೆಟ್ ಉಡಾವಣೆಯ ಸೌಲಭ್ಯವನ್ನು ಕೇರಳದ ತುಂಬೈಯಲ್ಲಿ ಸ್ಥಾಪಿಸಿದ್ದರು.!!

ಟೆಲಿಕಾಂ ವಾರ್‌ಗೆ ಬಹುದೊಡ್ಡ ಟ್ವಿಸ್ಟ್!..ಜಿಯೋ ಕೈ ಜೋಡಿಸಿದ ಏರ್‌ಟೆಲ್!! ಏನಿದು ಶಾಕಿಂಗ್ ಸುದ್ದಿ??

Best Mobiles in India

English summary
In great news for India, scientists at NASA have named a new organism discovered by them after the much-loved A.P.J. Abdul Kalam.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X