ಕೊತಕೊತನೆ ಕುದಿಯುತ್ತಿರುವ ಜ್ವಾಲಾಮುಖಿಯ ಫೋಟೋ ತೆಗೆದ ಸಾಹಸಿ

Written By:

ಕುದಿಯುತ್ತಿರುವ ಲಾವಾದ ಫೋಟೋಗ್ರಫಿಯೆಂದರೆ ಮೈ ಜುಮ್ಮೆನ್ನದೆ ಇರಲಾರದು ಅಲ್ಲವೇ? ಒಲೆಯ ಬೆಂಕಿಯ ಸಮೀಪವೇ ಕೊಂಚ ಹೊತ್ತು ನಿಲ್ಲಲು ನಮಗೆ ಸಾಧ್ಯವಾಗುವುದಿಲ್ಲ ಅಂತಹದ್ದರಲ್ಲಿ ಭೂಮಿಯ ಏಳು ಲಾವಾ ನದಿಗಳಲ್ಲಿ ಒಂದಾದ ಮಾರುಮ್ ಕ್ರೇಟರ್‌ನಲ್ಲಿ ಚಿತ್ರ ತಯಾರಕ ಸ್ಯಾಮ್ ಕೋಸ್ಮನ್ ಮತ್ತು ಅವರ ತಂಡದ ಅದ್ಭುತ ಫೋಟೋಗ್ರಫಿ ಇಲ್ಲಿದೆ.

ಓದಿರಿ: ಬಾಹ್ಯಾಕಾಶವಾಸಿಗಳ ಕಿತ್ತಳೆ, ಬಿಳಿ ದಿರಿಸುಗಳ ಒಳಗುಟ್ಟೇನು?

ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ಲಾವಾದ ಫೋಟೋವನ್ನು ಇವರುಗಳು ತೆಗೆದಿದ್ದರೂ ಹೆಚ್ಚು ಸಾಹಸಮಯವಾಗಿ ಈ ಸಾಧನೆಯನ್ನು ಅವರು ಪೂರ್ಣಗೊಳಿಸಿದ್ದಾರೆ. ಜ್ವಾಲಾಮುಖಿ ಉಂಟಾಗಲು ಕಾರಣವೇನು? ಮೊದಲಾದ ವಿವರಗಳನ್ನು ಈ ಫೋಟೋಗ್ರಫಿಯು ಒಳಗೊಂಡಿದೆ. ಹಾಗಿದ್ದರೆ ಈ ಫೋಟೋಗಳನ್ನು ಇವರುಗಳು ಹೇಗೆ ತೆಗೆದಿದ್ದಾರೆ ಎಂಬುದನ್ನು ಇಂದಿಲ್ಲಿ ನೋಡಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚು ಸಕ್ರಿಯ ಲಾವಾ ನದಿ

ಹೆಚ್ಚು ಸಕ್ರಿಯ ಲಾವಾ ನದಿ

ವಿಶ್ವದಲ್ಲೇ ಹೆಚ್ಚು ಸಕ್ರಿಯ ಲಾವಾ ನದಿಯೆಂಬ ಹೆಗ್ಗಳಿಕೆಗೆ ಮಾರುಮ್ ಕ್ರೇಟರ್ ಪಾತ್ರವಾಗಿದೆ. ವನಾಟು ಗಣರಾಜ್ಯದಲ್ಲಿರುವ ಈ ಲಾವಾ ನದಿಯ ಕೆಲವೊಂದು ಅನೂಹ್ಯ ಚಿತ್ರಗಳನ್ನು ಚಿತ್ರ ತಯಾರಕ ಸ್ಯಾಮ್ ಕೋಸ್ಮನ್ ಮತ್ತು ತಂಡ ಸೆರೆಹಿಡಿದಿದ್ದಾರೆ.

33 ರ ಹರೆಯದ ಈ ಸಾಹಸಿ

33 ರ ಹರೆಯದ ಈ ಸಾಹಸಿ

33 ರ ಹರೆಯದ ಈ ಸಾಹಸಿ ತಮ್ಮ ಸಾಧನೆಯಲ್ಲಿ ಯಶಸ್ಸನ್ನು ಪಡೆಯಲು ನಿವಾಸವನ್ನು ತೊರೆದರು. ಸ್ಯಾಮ್ ಮತ್ತು ಅವರ ತಂಡ ಹೈಟೆಕ್ ಡ್ರೋನ್‌ಗಳನ್ನು ಬಳಸಿದ್ದಾರೆ. ವರ್ಚುವಲ್ ರಿಯಾಲಿಟಿ ಕ್ಯಾಮೆರಾಗಳ ಸಹಾಯವನ್ನು ಪಡೆದುಕೊಂಡಿದ್ದಾರೆ

ಯೋಜನೆಗೆ ಹಣ

ಯೋಜನೆಗೆ ಹಣ

ಐಫೋನ್ ಏಕ್ಸಸರೀಸ್ ಕಂಪೆನಿ ಕೇನು.ಕಾಮ್ ಈ ಯೋಜನೆಗೆ ಹಣ ಹೂಡಿದ್ದರು.

ಜ್ವಾಲಾಮುಖಿಯ 3ಡಿ ಸ್ಕೇಲ್ ಮಾಡೆಲ್

ಜ್ವಾಲಾಮುಖಿಯ 3ಡಿ ಸ್ಕೇಲ್ ಮಾಡೆಲ್

ತಂಡವು ಪ್ರಪ್ರಥಮವಾಗಿ ಜ್ವಾಲಾಮುಖಿಯ 3ಡಿ ಸ್ಕೇಲ್ ಮಾಡೆಲ್ ಅನ್ನು ತಯಾರಿಸಿತು. ಸ್ಯಾಮ್ ಈ ಸಂದರ್ಭದಲ್ಲಿ ಹೀಟ್ ಸೂಟ್ ಅನ್ನು ಧರಿಸಿದ್ದರು.

ಸ್ಯಾಮ್ ಸಾಹಸ

ಸ್ಯಾಮ್ ಸಾಹಸ

ಸ್ಯಾಮ್ ಸಾಹಸವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಜ್ವಾಲಾಮುಖಿ ಕುದಿಯುತ್ತಿರುವ ಚಿತ್ರ

ಜ್ವಾಲಾಮುಖಿ ಕುದಿಯುತ್ತಿರುವ ಚಿತ್ರ

ಜ್ವಾಲಾಮುಖಿ ಕುದಿಯುತ್ತಿರುವ ಚಿತ್ರವನ್ನು ನಿಮಗಿಲ್ಲಿ ಕಾಣಬಹುದು

ಜ್ವಾಲಾಮುಖಿ

ಜ್ವಾಲಾಮುಖಿ

ಜ್ವಾಲಾಮುಖಿ ಹೇಗೆ ಸಂಭವಿಸುತ್ತದೆ ಮತ್ತು ಕಾರಣಗಳೇನು ಎಂಬ ಅಧ್ಯಯನವನ್ನು ಇದು ಒಳಗೊಂಡಿದೆ.

ಕುಳಿಯ ಪ್ರದೇಶ

ಕುಳಿಯ ಪ್ರದೇಶ

ಕುಳಿಯ ಪ್ರದೇಶಗಳನ್ನು ಅಳೆಯಲು ಇವರು ಡ್ರೋನ್ ಅನ್ನು ಬಳಸಿದ್ದಾರೆ.

ಎತ್ತರದ ಪ್ರದೇಶ

ಎತ್ತರದ ಪ್ರದೇಶ

ಜ್ವಾಲಾಮುಖಿಯ ಚಿತ್ರ ಎತ್ತರದ ಪ್ರದೇಶದಿಂದ

3ಡಿ ಮಾಡೆಲ್

3ಡಿ ಮಾಡೆಲ್

ವರ್ಚುವಲ್ ಪರಿಸರವನ್ನು ನಿರ್ಮಿಸಿ ಜ್ವಾಲಾಮುಖಿಯ ಸಮೀಪ ಚಿತ್ರಗಳನ್ನು ಸ್ಯಾಮ್ ಮತ್ತು ಬಳಗ ತೆಗೆದಿದ್ದಾರೆ. 3ಡಿ ಮಾಡೆಲ್ ಬಳಕೆ ಕೂಡ ಇವರ ನೆರವಿಗೆ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
In this article u can see some Inside a volcano journey to the centre of the earth.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot