5 ವರ್ಷಗಳ ನಂತರ ಗುರು ಗ್ರಹ ತಲುಪಿದ ನಾಸಾದ 'ಜುನೋ'

By Suneel
|

ನಾಸಾ ಆಗಸ್ಟ್‌ 5, 2011 ರಲ್ಲಿ 'ಜುನೋ' ಬಾಹ್ಯಾಕಾಶ ನೌಕೆಯನ್ನು ಗುರು ಗ್ರಹ ಕಕ್ಷೆ ತನಿಖೆಗಾಗಿ ಲಾಂಚ್‌ ಮಾಡಿತ್ತು. ನಾಸಾದ 'ಜುನೋ' 5 ವರ್ಷಗಳ ನಂತರ ನೆನ್ನೆ ರಾತ್ರಿ (ಜುಲೈ 4) ಗುರು ಗ್ರಹ ಪ್ರವೇಶ ಮಾಡಿದ್ದು, ನಾಸಾದ ಎಲ್ಲಾ ವರ್ಷಗಳ ಯೋಜನೆಯಲ್ಲಿ ಇದು ಒಂದು ಮಹತ್ವ ಪೂರ್ಣ ಹೆಜ್ಜೆಯಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಪ್ರಖ್ಯಾತ ಟೆಕ್‌ ಕಂಪನಿಗಳ ಸಂದರ್ಶನದಲ್ಲಿ ಕೇಳಲಾದ 13 ಕಠಿಣ ಪ್ರಶ್ನೆಗಳು

ಜುನೋ

ಜುನೋ

15 ವರ್ಷಗಳ ನಂತರ ನಾಸಾದ 'ಜೊನೋ' ಬಾಹ್ಯಾಕಾಶ ನೌಕೆ ಅಂತಿಮವಾಗಿ ನೆನ್ನೆ ರಾತ್ರಿ (ಜುಲೈ 4) ಗುರು ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ.

ಜುನೋ ಗುರು ಗ್ರಹ ಪ್ರವೇಶಿಸಿದ ಸಮಯ

ಜುನೋ ಗುರು ಗ್ರಹ ಪ್ರವೇಶಿಸಿದ ಸಮಯ

ವೀಕ್ಷಕರು ಬೇಕಾದರೆ ನಾಸಾ 'ಜೊನೋ' ಬಾಹ್ಯಾಕಾಶ ನೌಕೆ ಗುರು ಗ್ರಹದ ಕಕ್ಷೆಗೆ ಸಮಯ ರಾತ್ರಿ 10:30 ಗಂಟೆಗೆ ಪೂರ್ವದಿಂದ ಪ್ರವೇಶ ಪ್ರಾರಂಭಿಸಿ ಸಮಯ ರಾತ್ರಿ 11:53 ಗಂಟೆಗೆ ಕಕ್ಷೆ ತಲುಪಿದೆ.

ಅಪಾಯ ಎದುರಿಸಿದ 'ಜೊನೋ'

ಅಪಾಯ ಎದುರಿಸಿದ 'ಜೊನೋ'

ನಾಸಾದ ಬಾಹ್ಯಾಕಾಶ ನೌಕೆ ಗುರು ಗ್ರಹದ ಕಕ್ಷೆ ತಲುಪ ಬೇಕಾದರೆ ಸಮಸ್ಯೆಯನ್ನು ಎದುರಿಸಿದೆ. 35 ನಿಮಿಷಗಳ ಎಂಜಿನ್‌ ಸುಡುವಿಕೆ ಇದ್ದಾಗಲೇ ಸ್ವಯಂಚಾಲಿತ ಪೈಲಟ್‌ಗೆ ಸ್ವಿಚ್‌ ಮಾಡಿಕೊಳ್ಳಬೇಕು (ಫೈಯರ್‌ನಲ್ಲಿ ಹೈಡ್ರಾನೈಜ್‌ ಇಂಧನ ವ್ಯವಸ್ಥೆ ಮಾಡಿಕೊಳ್ಳುವುದು) ನಂತರ ಗುರು ಗ್ರಹದ ಕಕ್ಷೆ ತಲುಪಲು ವಿರುದ್ಧ ದಿಕ್ಕಿನಲ್ಲಿ ಬರಬೇಕಾಗಿತ್ತು.

ರಿಕ್‌ ನೈಬಕ್ಕೆನ್‌

ರಿಕ್‌ ನೈಬಕ್ಕೆನ್‌

ಗುರು ಗ್ರಹಕ್ಕೆ 'ಜುನೋ' ಬಾಹ್ಯಾಕಾಶ ನೌಕೆ ಕಳುಹಿಸಿರುವುದು ಇದುವರೆಗಿನ ಎಲ್ಲಾ ವರ್ಷಗಳನ್ನು ಬ್ರೇಕ್‌ ಮಾಡಿದೆ. ಅಲ್ಲದೇ ಬಾಹ್ಯಾಕಾಶ ಯೋಜನೆಯ ನಿರ್ಣಾಯಕ ಸಾಧನೆ ಇದಾಗಿದೆ ಎಂದು 'ಜುನೋ' ಪ್ರಾಜೆಕ್ಟ್‌ ಮ್ಯಾನೇಜರ್‌ 'ರಿಕ್‌ ನೈಬಕ್ಕೆನ್' ಹೇಳಿದ್ದಾರೆ.

 5 ವರ್ಷ ಪ್ರಯಾಣ ಮಾಡಿದ 'ಜುನೋ'

5 ವರ್ಷ ಪ್ರಯಾಣ ಮಾಡಿದ 'ಜುನೋ'

ಗುರು ಗ್ರಹದ ಕಕ್ಷೆಗೆ ಇಳಿಯಲು 'ಜುನೋ' ಬಾಹ್ಯಾಕಾಶದಲ್ಲಿ 5 ವರ್ಷಗಳ ಕಾಲ ಟ್ರಾವೆಲ್‌ ಮಾಡಿದೆ. ‌ ನಂತರ 2,609 ಮೈಲಿಗಳ ದೂರವನ್ನು ಇಳಿಯಲು ವೇಗವನ್ನು ಕಡಿಮೆ ಗೊಳಿಸಿಕೊಂಡು ಇಳಿದಿದೆ.

ಗುರು ಗ್ರಹ

ಗುರು ಗ್ರಹ

ಗುರು ಗ್ರಹದ ಕಾಂತೀಯ ಕ್ಷೇತ್ರ ಭೂಮಿಗಿಂತ 20,000 ಪಟ್ಟು ಬಲವಾಗಿದೆ. ಅಲ್ಲದೇ ಸೌರಮಂಡಲದಲ್ಲಿ ಅತಿ ಹೆಚ್ಚು ವಿಕಿರಣ ತೀವ್ರವಾಗಿರುವ ಗ್ರಹ ಇದಾಗಿದೆ.

ಜುನೋ

ಜುನೋ

ಜುನೋ ಕಂಪ್ಯೂಟರ್‌ ಮತ್ತು ಸೂಕ್ಷ್ಮ ವಿಜ್ಞಾನ ವಸ್ತುಗಳು 400 ಪೌಂಡ್ ಟೈಟಾನಿಯಂ ವ್ಯಾಲಟ್‌ನಿಂದ ಸುರಕ್ಷತೆ ಹೊಂದಿವೆ.

rn

ವೀಡಿಯೋ

ನಾಸಾದ ಜುನೋ ಬಾಹ್ಯಾಕಾಶ ನೌಕೆಯ ಗುರು ಗ್ರಹ ಪ್ರವೇಶದ ವೀಡಿಯೊ ನೋಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಅನ್ನು ಕಣ್ಣಿನಿಂದಲೇ ಆಪರೇಟ್‌ ಮಾಡಿ; ಐಟ್ರ್ಯಾಕರ್!ಸ್ಮಾರ್ಟ್‌ಫೋನ್‌ ಅನ್ನು ಕಣ್ಣಿನಿಂದಲೇ ಆಪರೇಟ್‌ ಮಾಡಿ; ಐಟ್ರ್ಯಾಕರ್!

ತೇಲುವ ಮಂಜುಗೆಡ್ಡೆ ಮೇಲೆ ಪಿಯಾನೋ ನುಡಿಸಿದ ಸಂಗೀತಕಾರ; ವೀಡಿಯೊ ವೈರಲ್ತೇಲುವ ಮಂಜುಗೆಡ್ಡೆ ಮೇಲೆ ಪಿಯಾನೋ ನುಡಿಸಿದ ಸಂಗೀತಕಾರ; ವೀಡಿಯೊ ವೈರಲ್

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
NASA Juno Enters Jupiter Orbit: How To Watch Live Stream Of Crucial And Historic Moment. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X