'ಮೆದುಳಿಗೆ ಜ್ಞಾನ ಅಪ್‌ಲೋಡ್‌' ಮಾಡುವುದನ್ನು ಕಂಡುಹಿಡಿದ ವಿಜ್ಞಾನಿಗಳು

Written By:

ಟೆಕ್ನಾಲಜಿ ಅಭಿವೃದ್ದಿಯಿಂದ ಮಾನವನಂತೆ ಕೆಲಸ ಮಾಡುವ ರೋಬೋಟ್‌ಗಳನ್ನು ಅಭಿವೃದ್ದಿಪಡಿಸಿ ಆಗಿದೆ. ಈಗ ಇನ್ನೇನು ಉಳಿದಿದೆ ಆವಿಷ್ಕಾರ ಮಾಡೋಕೆ ಎಂದು ಚಿಂತಿಸುವ ಮೊದಲೇ ವಿಜ್ಞಾನಿಗಳ ತಂಡವೊಂದು ವೈಜ್ಞಾನಿಕ ಕ್ಷೇತ್ರದಲ್ಲೇ ಅಚ್ಚರಿ ಮೂಡಿಸುವ ಹೊಸ ಸಂಶೋಧನೆಯನ್ನು ಕಂಡುಹಿಡಿದಿದೆ. ಅಂದಹಾಗೆ ವಿಜ್ಞಾನಿಗಳು ಕಂಡುಹಿಡಿದಿರುವ ಹೊಸ ಸಂಶೋಧನೆ ಎಂದರೆ " ಮೆದುಳಿಗೆ ನೇರವಾಗಿ ಮಾಹಿತಿಯನ್ನು (ಜ್ಞಾನ) ಅಪ್‌ಲೋಡ್‌ ಮಾಡುವುದು ಹೇಗೆ ಎಂದು ಸಂಶೋಧಿಸಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆದುಳಿಗೆ ನೇರವಾಗಿ ಜ್ಞಾನ ಅಪ್‌ಲೋಡ್‌

ಮೆದುಳಿಗೆ ನೇರವಾಗಿ ಜ್ಞಾನ ಅಪ್‌ಲೋಡ್‌

1

ಇದುವರೆಗೆ ಕೇವಲ ವಿಜ್ಞಾನ ಕಾದಂಬರಿಗಳಲ್ಲಿ (Sci-fic) ಹಲವರು ಮೆದುಳಿಗೆ ನೇರವಾಗಿ ಜ್ಞಾನ ಅಪ್‌ಲೋಡ್‌ ಮಾಡುವ ಬಗ್ಗೆ ಓದಿರಬಹುದು. ಅಥವಾ ಸಿನಿಮಾಗಳಲ್ಲಿ ನೋಡಿರಬಹುದು. ಉದಾಹರಣೆಗೆ 1990 ರ "ದಿ ಮೆಟ್ರಕ್ಸ್( The Matrix)" ಎಂಬ ವಿಜ್ಞಾನ ಕಾದಂಬರಿಯ ರೀತಿಯಲ್ಲಿ. ಮೆದುಳಿಗೆ ಜ್ಞಾನ ನೇರವಾಗಿ ಅಪ್‌ಲೋಡ್‌ ಮಾಡುವ ಟೆಕ್ನಾಲಜಿ ಅಭಿವೃದ್ದಿ ವ್ಯವಸ್ಥೆಯ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ವಿಜ್ಞಾನಿಗಳು ನಂಬಿಕೆ ಇಟ್ಟಿದ್ದಾರೆ.

ಸಂಶೋಧಕರು ಹೇಳಿದ್ದೇನು?

ಸಂಶೋಧಕರು ಹೇಳಿದ್ದೇನು?

2

ಸಂಶೋಧಕರು ಸಿಮ್ಯುಲೇಟರ್ ಒಂದನ್ನು ಅಭಿವೃದ್ದಿ ಪಡಿಸುತ್ತಾರಂತೆ. ಅದು ವ್ಯಕ್ತಿಯ ಮೆದುಳಿಗೆ ನೇರವಾಗಿ ಜ್ಞಾನವನ್ನು ನೀಡುತ್ತದಂತೆ ಮತ್ತು ಕಡಿಮೆ ಅವಧಿಯಲ್ಲಿ ವ್ಯಕ್ತಿಗೆ ಹೊಸ ಕೌಶಲಗಳನ್ನು ಬೋದಿಸುತ್ತದಂತೆ ಎಂದು ಸಂಶೋಧಕರು ಹೇಳಿದ್ದಾರೆ.

 ದಿ ಮೆಟ್ರಿಕ್‌ ಪ್ರಾಥಮಿಕ ಹಂತ

ದಿ ಮೆಟ್ರಿಕ್‌ ಪ್ರಾಥಮಿಕ ಹಂತ

3

ಅಂದಹಾಗೆ ವಿಜ್ಞಾನಿಗಳು ಅಮೇರಿಕದ ವಿಜ್ಞಾನ ಕಾದಂಬರಿ ಶೈಲಿಯಲ್ಲಿ ಮೊದಲ ಬಾರಿಗೆ ಅಭಿವೃದ್ದಿ ಪಡಿಸುತ್ತಿರುವ ಅತ್ಯಾಧುನಿಕ ಸಾಫ್ಟ್‌ವೇರ್‌ನ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ.

 ದಿ ಮೆಟ್ರಿಕ್ಸ್‌

ದಿ ಮೆಟ್ರಿಕ್ಸ್‌

4

'neo-noir' ವೈಜ್ಞಾನಿಕ ಕಾದಂಬರಿಯಲ್ಲಿ, ಕಾದಂಬರಿಯ ನಾಯಕ 'Neo' ಮಾರ್ಟಿಯಲ್ ಕಲೆಯನ್ನು ಮೆದುಳಿಗೆ ಅಪ್‌ಲೋಡ್‌ ಮಾಡಿದ ನಂತರ ಕುಂಗ್‌ ಫು ಅನ್ನು ಕೇವಲ ಸೆಕೆಂಡ್‌ನಲ್ಲಿ ಕಲಿಯುತ್ತಾನೆ.

 ಎಚ್‌ಆರ್‌ಎಲ್‌ ಲ್ಯಾಬೋರೇಟರೀಸ್‌

ಎಚ್‌ಆರ್‌ಎಲ್‌ ಲ್ಯಾಬೋರೇಟರೀಸ್‌

5

ಕ್ಯಾಲಿಫೋರ್ನಿಯಾ ಮೂಲದ ಎಚ್‌ಆರ್‌ಎಲ್‌ ಲ್ಯಾಬೋರೇಟರೀಸ್ ಸಂಶೋಧಕರು ಹಾಲಿವುಡ್‌ ಸಿನಿಮಾಗಳಿಗಿಂತ ಸಣ್ಣ ಪ್ರಮಾಣದಲ್ಲಿ ಕಲಿಸುವ ಮಾರ್ಗಕಂಡುಕೊಂಡಿರುವ ಬಗ್ಗೆ ಹೇಳಿದ್ದಾರೆ.

ಎಲೆಕ್ಟ್ರಿಕ್‌ ಸಿಗ್ನಲ್‌

ಎಲೆಕ್ಟ್ರಿಕ್‌ ಸಿಗ್ನಲ್‌

6

ಸಂಶೋಧಕರು ತರಬೇತಿ ಹೊಂದಿದ ಪೈಲಟ್‌ ಮೆದುಳಿನ ಎಲೆಕ್ಟ್ರಿಕ್ ಸಿಗ್ನಲ್‌ ಅನ್ನು ಅಧ್ಯಯನ ನೆಡೆಸಿದ್ದಾರೆ ಮತ್ತು ಅನನುಭವಿಗಳ ವಿಷಯಗಳ ಡೇಟಾ ವನ್ನು ತರಬೇತಿ ಹೊಂದಿದ ಪೈಲಟ್‌ಗೆ ವಾಸ್ತವವಾಗಿ ವಿಮಾನದ ಸಿಮ್ಯುಲೇಟರ್‌ನಲ್ಲಿ ತುಂಬಿದ್ದಾರೆ.

ಜರ್ನಲ್‌ ಫ್ರಾಂಟಿಯರ್ಸ್‌ ಇನ್‌ ಹ್ಯೂಮನ್‌ ನ್ಯೂರೋಸೈನ್ಸ್‌

ಜರ್ನಲ್‌ ಫ್ರಾಂಟಿಯರ್ಸ್‌ ಇನ್‌ ಹ್ಯೂಮನ್‌ ನ್ಯೂರೋಸೈನ್ಸ್‌

7

ಸಂಶೋಧಕರು ಕಂಡುಹಿಡಿದಿರುವ ಮೆದುಳಿಗೆ ನೇರವಾಗಿ ಜ್ಞಾನ ಅಪ್‌ಲೋಡ್‌ ಮಾಡುವ ಅಧ್ಯಯನವು ' ಜರ್ನಲ್‌ ಫ್ರಾಂಟಿಯರ್ಸ್‌ ಇನ್‌ ಹ್ಯೂಮನ್‌' ನಲ್ಲಿ ಪ್ರಕಟವಾಗಿದೆ. ಯಾರು ಎಲೆಕ್ಟ್ರೋಡ್ ಮೂಲಕ ಹೆಡ್ ಕ್ಯಾಪ್ಸ್‌ ಮೂಲಕ ದ ಮೆದುಳಿನ ಸಿಮ್ಯುಲೇಶನ್‌ ಪಡೆಯುತ್ತಾರೋ ಅಂತಹ ಪೈಲಟ್‌ಗಳ ಕೌಶಲ ಸಾಮರ್ಥ್ಯ ಹೆಚ್ಚುತ್ತದೆ. ಈ ಕಲಿಕೆ ಪ್ಲೆಸ್ಬೋ ಗುಂಪು ಕಲಿಕೆಗಿಂತ ಶೇಕಡ 33 ರಷ್ಟು ಹೆಚ್ಚಾಗಿರುತ್ತದಂತೆ.

ಡಾ|| ಮ್ಯಾಥ್ಯೂ ಫಿಲಿಪ್ಸ್

ಡಾ|| ಮ್ಯಾಥ್ಯೂ ಫಿಲಿಪ್ಸ್

8

ಡಾ ಮ್ಯಾಥ್ಯೂ ಫಿಲಿಪ್ಸ್ ರವರು ಮೆದುಳಿಗೆ ಜ್ಞಾನ ಅಪ್‌ಲೋಡ್‌ ಮಾಡುವ ಮೊಟ್ಟ ಮೊದಲ ವ್ಯವಸ್ಥೆ ಎಂದು ಹೇಳಿದ್ದಾರೆ. ಅಲ್ಲದೇ ಇದು ವೈಜ್ಞಾನಿಕ ಕಾದಂಬರಿಗಿಂತ ವಿಶಾಲ ವೈಜ್ಞಾನಿಕ ಆಧಾರದ ಮೇಲೆ ಸಿಮ್ಯುಲೇಶನ್‌ ಅಭಿವೃದ್ದಿಪಡಿಸಲಾಗಿದೆ ಎಂದಿದ್ದಾರೆ.

 ದೈಹಿಕ ಬದಲಾವಣೆ

ದೈಹಿಕ ಬದಲಾವಣೆ

9

ಮೆದುಳಿಗೆ ಜ್ಞಾನ ಅಪ್‌ಲೋಡ್‌ ಮಾಡಿದಾಗ ಸ್ವಲ್ಪ ಎನಾದರೂ ಸಹ ಕಲಿತಲ್ಲಿ ಆಟೋಮೆಟಿಕಲಿ ದೈಹಿಕ ಬದಲಾಣೆ ಆಗುತ್ತದೆ. ಈ ಸಂಪರ್ಕವು ಹೆಚ್ಚು ಸಾಮರ್ಥ್ಯದಿಂದ ಕೂಡಿರುತ್ತದಂತೆ.

 ಕಾರ್ಯಗಳು

ಕಾರ್ಯಗಳು

10

ಮೆದುಳಿನಲ್ಲಿ, ಮಾತುಗಾರಿಕೆ ಮತ್ತು ನೆನಪುಗಳು ನಿರ್ಧಿಷ್ಟವಾದ ಮೆದುಳಿನ ಪ್ರದೇಶದಲ್ಲಿ ಗಾತ್ರಕ್ಕೆ ತಕ್ಕಂತೆ ಹೋಗಿ ಸೇರುತ್ತದೆ. ಮೆದುಳಿಗೆ ಜ್ಞಾನ ಅಪ್‌ಲೋಡ್‌ ಮಾಡುವ ಉದ್ದೇಶವನ್ನು ಡ್ರೈವಿಂಗ್‌, ಭಾಷೆಗಳ ಕಲಿಕೆಗಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ಡಾ|| ಮ್ಯಾಥ್ಯೂ ಫಿಲಿಪ್ಸ್ ನಂಬಿದ್ದಾರೆ.

ಬ್ರೈನ್‌ ಸಿಮ್ಯುಲೇಶನ್‌ ವ್ಯವಸ್ಥೆ

ಬ್ರೈನ್‌ ಸಿಮ್ಯುಲೇಶನ್‌ ವ್ಯವಸ್ಥೆ

11

ಅಂದಹಾಗೆ ಮೆದುಳಿಗೆ ಜ್ಞಾನ ಅಪ್‌ಲೋಡ್‌ ಮಾಡುವ ತಂತ್ರಜ್ಞಾನ ವ್ಯವಸ್ಥೆ ಶೀಘ್ರವಾಗಿ ಬೆಳವಣಿಗೆ ಹೊಂದಿದ್ದೇ ಆದಲ್ಲಿ ಜನರು ಮಾಹಿತಿಗಳನ್ನು ತಮ್ಮಷ್ಟಕ್ಕೇ ತಾವೆ ಅಪ್‌ಗ್ರೇಡ್ ಮಾಡಿಕೊಳ್ಳುತ್ತಾರೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Scientists discover how to upload knowledge to your brain. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot