ಇತರರ ಡಿವೈಸ್‌ಗಳಲ್ಲಿ ಫೇಸ್‌ಬುಕ್‌ ಲಾಗ್‌ಔಟ್ ಮರೆತಲ್ಲಿ, ರಿಮೋಟ್‌ಲಿ ಲಾಗ್‌ಔಟ್‌ ಹೇಗೆ?

By Suneel
|

ಸ್ನೇಹಿತರ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌, ಇಮೇಲ್‌ಗಳಿಗೆ ಲಾಗಿನ್‌ ಆಗುವುದು ದೊಡ್ಡ ವಿಷಯವೇನು ಅಲ್ಲ. ಆದರೆ ಕೆಲಸ ಮುಗಿದ ನಂತರ ಫೇಸ್‌ಬುಕ್‌ ಖಾತೆಯನ್ನು ಲಾಗ್‌ಔಟ್‌ ಮಾಡುವುದನ್ನು ಮರೆತರೆ ದೊಡ್ಡ ಸಮಸ್ಯೆ ಶುರುವಾದಂತೆ. ಲಾಗ್‌ಔಟ್‌ ಮಾಡದಿದ್ದಲ್ಲಿ ಸ್ನೇಹಿತರೇ ಕೆಲವೊಮ್ಮೆ ವೈಯಕ್ತಿಕ ಮಾಹಿತಿಗಳನ್ನು ಕಲೆಹಾಕಬಹುದು.

ಆಕಸ್ಮಿಕವಾಗಿ ಸ್ನೇಹಿತರೇ ನಿಮ್ಮ ಚಾಟ್‌ಗಳು, ಇಮೇಜ್‌ಗಳು, ವೀಡಿಯೊ ಮತ್ತು ಮುಖ್ಯವಾಗಿ ಬ್ಯಾಂಕ್‌ ಮಾಹಿತಿಗಳನ್ನು ಆಕ್ಸೆಸ್‌ ಮಾಡುವ ಸಂಭವ ಇರುತ್ತದೆ. ಇಂತಹ ಸಮಸ್ಯೆಗಳು ಸ್ನೇಹಿತರ ಕಂಪ್ಯೂಟರ್ ಮತ್ತು ಸಾರ್ವಜಿನಿಕ ಸ್ಥಳಗಳಲ್ಲಿಯ ಕಂಪ್ಯೂಟರ್‌ಗಳನ್ನು ಆಕ್ಸೆಸ್ ಮಾಡುವುದರಿಂದಲೂ ಸಂಭವಿಸುತ್ತವೆ.

ವಾಟ್ಸಾಪ್, ಫೇಸ್‎ಬುಕ್ ಅನ್ನು ಹಿಂದಿಕ್ಕಿದ ಜಿಯೋ ವಿಶ್ವದಾಖಲೆ

ನಾವು ತಿಳಿಸಿದಂತೆ ಫೇಸ್‌ಬುಕ್‌ ಸಮಸ್ಯೆಗೆ ಸಂಬಂಧಿಸಿದಂತೆ ಇತರರ ಡಿವೈಸ್‌ಗಳಲ್ಲಿ ಫೇಸ್‌ಬುಕ್‌ ಖಾತೆಯನ್ನು ಲಾಗ್‌ಔಟ್‌ ಮಾಡಲು ರಿಮೋಟ್‌ ಲಾಗ್‌ಔಟ್‌ ಪರಿಹಾರವಾಗಿದೆ. ಇತರರ ಯಾವುದೇ ಡಿವೈಸ್‌ಗಳಲ್ಲಿ ಫೇಸ್‌ಬುಕ್‌ ಲಾಗಿನ್‌ ಆಗಿ ಲಾಗ್‌ಔಟ್‌ ಮಾಡುವುದನ್ನು ಮರೆತಿದ್ದಲ್ಲಿ ರಿಮೋಟ್‌ಲಿ ಲಾಗ್‌ಔಟ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನದ ಹಂತಗಳನ್ನು ಓದಿ ತಿಳಿಯಿರಿ.

Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!
#1

#1

ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್ ಆಗಿ. ಮೆನು ಆಪ್ಶನ್‌ ಕ್ಲಿಕ್‌ ಮಾಡಿ 'Settings' ಕ್ಲಿಕ್‌ ಮಾಡಿ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2

#2

ನಂತರ 'Security tab' ಅನ್ನು ಎಡಭಾಗದ ಕಾಲಂನಲ್ಲಿ 'General' ಕೆಳಗೆ ಕ್ಲಿಕ್ ಮಾಡಿ.

#3

#3

ಹೊಸ ವಿಂಡೋ ಹಲವು ಆಪ್ಶನ್‌ಗಳೊಂದಿಗೆ ತೆರೆದುಕೊಳ್ಳುತ್ತದೆ. ನಂತರ 'Where have you logged in' ಎಂಬಲ್ಲಿ ಕ್ಲಿಕ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#4

#4

ಈ ಹಂತದಲ್ಲಿ ನೀವು ಇತರೆ ಡಿವೈಸ್‌ಗಳಲ್ಲಿ ಫೇಸ್‌ಬುಕ್‌ ಲಾಗಿನ್‌ ಆಗಿ ಲಾಗ್‌ಔಟ್‌ ಆಗದಿದ್ದಲ್ಲಿ, ಫೇಸ್‌ಬುಕ್‌ ಸೆಸನ್‌ ಲೀಸ್ಟ್‌ ಅನ್ನು ನೋಡುತ್ತೀರಿ. ನಿಖರ ಸ್ಥಳ, ಸಮಯ ಮತ್ತು ಬ್ರೌಸರ್‌ ಡಿವೈಸ್‌ ಮಾಹಿತಿಯು ಸಹ ಪ್ರದರ್ಶನವಾಗುತ್ತದೆ.

#5

#5

'End Activity' ಎಂಬಲ್ಲಿ ಕ್ಲಿಕ್‌ ಮಾಡಿ, ಎಲ್ಲಾ ಸೆಸನ್‌ಗಳನ್ನು ಎಂಡ್‌ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Easy Steps to Remotely Logout from Facebook. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X