ಫೇಸ್ ಬುಕ್ ಮತ್ತು ಯುಎಸ್ ಸರಕಾರದ ನಡುವೆ ಸಂಘರ್ಷ..!

Written By: Lekhaka

ಫೇಸ್ ಬುಕ್ ಒಂದಲ್ಲ ಒಂದು ವಿವಾದಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿರುತ್ತದೆ. ಸದ್ಯ ಇದೇ ಮಾದರಿಯಲ್ಲಿ ಯುಎಸ್ ಕೋರ್ಟ್ ಆರ್ಡರ್ ಅನ್ನು ಎದುರಿಸಬೇಕಾಗಿದೆ. ಸೋಶಿಯಲ್ ನೆಟ್ ವರ್ಕಿಂಗ್ ದೈತ್ಯ ಕೆಲವು ಬಳಕೆದಾರರ ಡೇಟಾವನ್ನು ಹುಡುಕಿದೆ ಎನ್ನುವ ಕಾರಣಕ್ಕೆ ಕೋರ್ಟ್ ಮುಂದೆ ನಿಂತಿದೆ.

ಫೇಸ್ ಬುಕ್ ಮತ್ತು ಯುಎಸ್ ಸರಕಾರದ ನಡುವೆ ಸಂಘರ್ಷ..!

ಯುಎಸ್ ಸರಕಾರದಿಂದ ವಾರೆಂಟ್ ಪಡೆದುಕೊಂಡಿರುವ ಫೇಸ್ ಬುಕ್, ಮೂರು ಆಕೌಂಟ್ ಗಳ ಕುರಿತಂತೆ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಕ್ಕೇ ಈ ನೋಟಿಸ್ ಜಾರಿ ಮಾಡಲಿದೆ ಎನ್ನಲಾಗಿದೆ.

ಕಮಿಟಿ ಆಫ್ ಫ್ರಿಡಂ ಆಫ್ ಪ್ರೆಸ್ ಮತ್ತು ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ ಗಳು ಸೇರಿದಂತೆ ಮೈಕ್ರೋ ಸಾಫ್ಟ್, ಗೂಗಲ್, ಆಪಲ್, ಡ್ರಾಪ್ ಬಾಕ್ಸ್, ಟ್ವೀಟರ್ ಗಳು ಫೇಸ್ ಬುಕ್ ಜೊತೆಗೆ ನಿಂತಿದೆ.

ಇದರಿಂದ ಫೇಸ್ ಬುಕ್ ಮತ್ತು ಯುಎಸ್ ಸರಕಾರದ ನಡುವೆ ಸಂಘರ್ಷವು ಏರ್ಪಟಿದೆ ಎನ್ನಲಾಗಿದೆ. ಸರಕಾರವೂ ತನ್ನ ಮೇಲೆ ನಿಯಂತ್ರಣವನ್ನು ಹೇರುತ್ತಿದೆ ಎಂದು ಫೇಸ್ ಬುಕ್ ವಾದವನ್ನು ಮುಂದಿಟ್ಟಿದೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗಿರುವ ಫೇಸ್ ಬುಕ್ ಸರಕಾರದ ಕೆಂಗಣ್ಣಿಗೆ ಇದು ಗುರಿಯಾಗಿದೆ, ಮುಂದಿನ ದಿನದಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕು.

Read more about:
English summary
U.S. federal prosecutors have barred Facebook from notifying some users about the investigation into their data.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot