ಫೇಸ್‌ಬುಕ್‌ ಮಿಲಿಯನ್ ಡಾಲರ್ ವ್ಯಯಿಸಲು ಮುಂದಾಗಿದೆ: ಯಾಕಾಗಿ.?

ಅತೀ ಹೆಚ್ಚು ಜನರು ಬಳಕೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿ ಒಂದು. ಇದೇ ಫೇಸ್‌ಬುಕ್ ನಲ್ಲಿ ದಿನೇ ದಿನೇ ವಿಡಿಯೋ ವಿಕ್ಷಣೆಯ ಸಂಖ್ಯೆಯೂ ಹೆಚ್ಚಾಗುತ್ತಿದೆ.

|

ಫೇಸ್‌ಬುಕ್ ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ, ಅತೀ ಹೆಚ್ಚು ಜನರು ಬಳಕೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮದಲ್ಲಿ ಒಂದು. ಇದೇ ಫೇಸ್‌ಬುಕ್ ನಲ್ಲಿ ದಿನೇ ದಿನೇ ವಿಡಿಯೋ ವಿಕ್ಷಣೆಯ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದಕ್ಕಾಗಿಯೇ ಫೇಸ್‌ಬುಕ್ ವಾಚ್ ವಿಡಿಯೋ ಎನ್ನುವ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ಫೇಸ್‌ಬುಕ್‌ ಮಿಲಿಯನ್ ಡಾಲರ್ ವ್ಯಯಿಸಲು ಮುಂದಾಗಿದೆ: ಯಾಕಾಗಿ.?

ಓದಿರಿ: ಆಂಡ್ರಾಯ್ಡ್ ಫೋನಿನಲ್ಲಿ ಲಾಂಗ್ ಸ್ಕ್ರಿನ್ ಶಾಟ್ ತೆಗೆಯುವುದು ಹೇಗೆ..?

ಈ ವಿಡಿಯೋಗಳನ್ನು ಆಪ್‌ಲೋಡ್ ಮಾಡಬೇಕಾದರೆ ಬಳಕೆದಾರರು ಯಾವುದೋ ಮ್ಯೂಸಿಕ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಇದು ಹಕ್ಕುಚ್ಯುತಿಯಾಗಲಿದ್ದು, ಈ ಹಿನ್ನಲೆಯಲ್ಲಿ ಮ್ಯೂಸಿಕ್‌ ಬಳಕೆ ಮಾಡಿಕೊಳ್ಳಲು ಮಿಲಿಯನ್ ಡಾಲರ್ ಹಣವನ್ನು ಪಾವತಿ ಮಾಡಲು ಫೇಸ್‌ಬುಕ್ ಮುಂದಾಗಿದೆ.

ಮ್ಯೂಸಿಕ್ ಪಬ್ಲಿಷರ್ ಗಳಿಗೆ ಕೋಟಿ-ಕೋಟಿ:

ಮ್ಯೂಸಿಕ್ ಪಬ್ಲಿಷರ್ ಗಳಿಗೆ ಕೋಟಿ-ಕೋಟಿ:

ಫೇಸ್‌ಬುಕ್‌ನಲ್ಲಿ ಪ್ರಸಾರವಾಗುವ ವಿಡಿಯೋಗಳಿಗೆ ಬಳಸುವ ಮ್ಯೂಸಿಕ್‌ಗಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಮ್ಯೂಸಿಕ್ ಪಬ್ಲಿಷರ್ ಗಳಿಗೆ ಕೋಟಿ-ಕೋಟಿ ಹಣವನ್ನು ಪಾವತಿ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಯೂಟ್ಯೂಬ್ ಮಾದರಿಯಲ್ಲಿ ಸೇವೆ:

ಯೂಟ್ಯೂಬ್ ಮಾದರಿಯಲ್ಲಿ ಸೇವೆ:

ಯೂಟ್ಯೂಬ್ ಮಾದರಿಯಲ್ಲಿಯೇ ವಿಡಿಯೋ ಸೇವೆಯನ್ನು ನಡೆಸಲು ಮುಂದಾಗಿದರುವ ಫೇಸ್‌ಬುಕ್ ಇಲ್ಲಿಯೂ ಕಾಪಿರೈಪ್ ಆಯ್ಕೆಯನ್ನು ಗೂಗಲ್ ನಿಂದ ಎರವಲು ಪಡೆದಿದೆ ಅಲ್ಲದೇ ಅದನ್ನು ಕಂಡುಹಿಡಿಯಲು ಕೃತಕ ಬುದ್ದಿಮತ್ತೆಯ ಸಹಾಯವನ್ನು ಪಡೆಯಲು ಮುಂದಾಗಿದೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
ಫೇಸ್‌ಬುಕ್‌ನಲ್ಲಿ ಓರಿಜಿನಲ್ ವಿಡಿಯೋ:

ಫೇಸ್‌ಬುಕ್‌ನಲ್ಲಿ ಓರಿಜಿನಲ್ ವಿಡಿಯೋ:

ಯೂಟ್ಯೂಬ್ ಮಾದರಿಯಲ್ಲಿ ಫೇಸ್‌ಬುಕ್‌ನಲ್ಲಿಯೂ ಓರ್‌ಜಿನಲ್ ವಿಡಿಯೋಗಳು ಪ್ರಸಾರವಾಗಲಿದೆ ಎನ್ನಲಾಗಿದೆ. ಇದರಿಂದ ಫೇಸ್‌ಬುಕ್ ಸಹ ಆದಾಯಗಳಿಸಲಿದ್ದು, ವಿಡಿಯೋ ಮಾಡಿದವರು ಹಣ ಪಡೆಯಲಿದ್ದಾರೆ.

Best Mobiles in India

Read more about:
English summary
Facebook is gearing up to battle YouTube to be the top destination for music videos and other content containing copyright-protected songs. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X