ಗೇಮಿಂಗ್ ಪ್ರಿಯರಿಗಾಗಿ ಬದಲಾಯ್ತು 'ಫೇಸ್‌ಬುಕ್‌' ಆಪ್!

|

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಬಳಕೆದಾರರ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದು, ಅವರಿಗಾಗಿ ಅನುಕೂಲಕರ ಹೊಸ ಹೊಸ ಫೀಚರ್ಸ್‌ಗಳನ್ನು ಸೇರಿಸಿಕೊಂಡಿದೆ. ಪ್ರಸ್ತುತ ಬಹುತೇಕ ಬಳಕೆದಾರರು ಗೇಮಿಂಗ್‌ನತ್ತ ಹೆಚ್ಚು ಆಕರ್ಷಿಸಿರುವುದನ್ನು ಗಮನಿಸಿರುವ ಫೇಸ್‌ಬುಕ್‌, ಇದೀಗ ಗೇಮಿಂಗ್ ಪ್ರಿಯ ಬಳಕೆದಾರರಿಗೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಅವರಿಗೆ ಅನುಕೂಲಕರ ಫೀಚರ್ಸ್‌ ಒದಗಿಸಲಿದೆ.

ಗೇಮಿಂಗ್ ಪ್ರಿಯರಿಗಾಗಿ ಬದಲಾಯ್ತು 'ಫೇಸ್‌ಬುಕ್‌' ಆಪ್!

ಹೌದು, ವಿಶ್ವದಲ್ಲಿ ಸುಮಾರು 700 ಮಿಲಿಯನ್ ಬಳಕೆದಾರರು ಪ್ರತಿ ತಿಂಗಳು ಗೇಮಿಂಗ್ ಮತ್ತು ವಿಡಿಯೋ ಗೇಮ್ಸ್‌ಗೆ ಸಂಬಂಧಿಸಿದ ಸ್ಟೋರಿಗಳನ್ನು ಹೆಚ್ಚಾಗಿ ಓದುತ್ತಿರುವುದರಲ್ಲಿಯೇ ಬ್ಯೂಸಿಯಾಗಿರುವುದನ್ನು ಗಮನಿಸಿರುವ ಫೇಸ್‌ಬುಕ್‌, ಅವರಿಗಾಗಿ ಗೇಮಿಂಗ್ ಟ್ಯಾಬ್‌ ಆಯ್ಕೆಯನ್ನು ಅಳವಡಿಸುವುದಾಗಿ ಘೋಷಿಸಿದೆ. ಅಪಡೇಟ್‌ ಫೇಸ್‌ಬುಕ್‌ ಆಪ್‌ನಲ್ಲಿ ಈ ಹೊಸ ಫೀಚರ್ಸ್ ದೊರೆಯಲಿದೆ.

700 ಮಿಲಿಯನ್ ಬಳಕೆದಾರರು ಗೇಮ್ಸ್ ಕುರಿತಾಗಿ ಎಂಗೇಜ್ ಆಗಿದ್ದು, ಇವರುಗಳು ಗೇಮ್ಸ್ ಆಡುತ್ತಾರೋ, ಗೇಮ್ಸ್‌ ಕುರಿತಾಗಿ ಗೇಮಿಂಗ್ ಸಮೂಹದೊಂದಿಗೆ ಚಾಟಿಂಗ್ ಮಾಡುತ್ತಾರೋ ಅಥವಾ ಇತರರು ಗೇಮ್ಸ್‌ ಆಡುವುದನ್ನು ನೋಡುತ್ತಾರೋ ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, ಫೇಸ್‌ಬುಕ್‌ಗೆ ಕುತೂಹಲ ಮೂಡಿಸಿದೆ. ಹೀಗಾಗಿ ಫೇಸಬುಕ್ಕ್‌ನ ಮೇನ್‌ ನ್ಯಾವಿಗೇಶನ್ ಬಾರ್‌ನಲ್ಲಿ 'ಗೇಮಿಂಗ್ ಟ್ಯಾಬ್‌' ಅನ್ನು ಹೊಸದಾಗಿ ಸೇರಿಸಲಾಗಿದೆ.

ಏನೀದು ಗೇಮಿಂಗ್ ಟ್ಯಾಬ್‌.?

ಏನೀದು ಗೇಮಿಂಗ್ ಟ್ಯಾಬ್‌.?

ಅಪಾರ ಬಳಕೆದಾರರು ಗೇಮಿಂಗ್‌ನಲ್ಲಿ ಆಸಕ್ತಿ ಇರುವುದನ್ನು ಮನಗಂಡಿರುವ ಫೇಸ್‌ಬುಕ್‌, ಅವರಿಗಾಗಿ ಒಂದು ಗೇಮಿಂಗ್ ತಾಣವನ್ನು ನೀಡಿದೆ ಅದೇ ಈ ಗೇಮಿಂಗ್ ಟ್ಯಾಬ್‌. ಗೇಮಿಂಗ್ ಪ್ರಿಯರೆಲ್ಲರಿಗೂ ಇದೊಂದು ಕೇಂದ್ರವಾಗಲಿದೆ ಎನ್ನಲಾಗುತ್ತಿದೆ. ಫೇಸ್‌ಬುಕ್‌ನ 'ಗೇಮಿಂಗ್ ಟ್ಯಾಬ್‌'ನಲ್ಲಿ ವಿಡಿಯೋ ಗೇಮಿಂಗ್ ನ್ಯೂಸ್‌, ಗೇಮಿಂಗ್ ಗ್ರೂಪ್‌, ಗೇಮಿಂಗ್ ವಿಷಯದ ಬರಹಗಳು ಮತ್ತು ಗೇಮಿಂಗ್‌ ವೀಕ್ಷಿಸುವ ಎಲ್ಲ ಆಯ್ಕೆಗಳು ಒಂದೇಡೆಗೆ ಸೀಗಲಿವೆ.

ಫೇಸಬುಕ್‌ನಿಂದ ಪ್ರತ್ಯಕ್ ಗೇಮಿಂಗ್ ಆಪ್‌.!

ಫೇಸಬುಕ್‌ನಿಂದ ಪ್ರತ್ಯಕ್ ಗೇಮಿಂಗ್ ಆಪ್‌.!

ಗೇಮ್ಸ್ ಕುರಿತಾಗಿ ಬಳಕೆದಾರರು ಹೆಚ್ಚಿನ ಒಲವು ತೋರುತ್ತಿರುವುದು ಇದೀಗ ಫೇಸ್‌ಬುಕ್‌ ಹೊಸ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಅದೇನೆಂದರೇ ಗೇಮಿಂಗ್‌ಗಾಗಿಯೇ ಒಂದು ಪ್ರತ್ಯಕ ಆಪ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಈ ಗೇಮಿಂಗ್ ಆಪ್‌ 'ಗೇಮಿಂಗ್ ಟ್ಯಾಬ್‌' ಹೊಸ ಫೀಚರ್ನಲ್ಲಿ ಲಭ್ಯವಾಗುವ ಆಯ್ಕೆಗಳಿಗಿಂತ ಹೆಚ್ಚಿನ ಆಯ್ಕೆಗಳು ಇರಲಿವೆ. ಈ ಆಪ್ ರೋಚಕ ಅನುಭವ ನೀಡಲಿದೆ ಎನ್ನಲಾಗುತ್ತಿದೆ.

ಗೇಮಿಂಗ್ ಪ್ರಿಯರಿಗೆ ಮಾತ್ರ.!

ಗೇಮಿಂಗ್ ಪ್ರಿಯರಿಗೆ ಮಾತ್ರ.!

ಫೇಸ್‌ಬುಕ್‌ ಅಳವಡಿಸಿರುವ ಹೊಸ 'ಗೇಮಿಂಗ್ ಟ್ಯಾಬ್ ಫೀಚರ್ಸ್'‌ ಕೇವಲ ಗೇಮ್ಸ್‌ ಪ್ರಿಯರಿಗೆ ಮಾತ್ರ ದೊರೆಯಲಿದೆ. ಪ್ರತಿ ತಿಂಗಳು ಫೇಸ್‌ಬುಕ್‌ನಲ್ಲಿ ಗೇಮಿಂಗ್‌ಗಾಗಿ ಹೆಚ್ಚು ಕಾಲ ಕಳೆದಿರುವ ಸುಮಾರು 700 ಮಿಲಿಯನ್‌ ಬಳಕೆದಾರರಿಗೆ ಈ ಹೊಸ ಆಯ್ಕೆ ಲಭ್ಯವಾಗಲಿದೆ ಎನ್ನಲಾಗುತ್ತಿದ್ದು,

Best Mobiles in India

English summary
A new home for playing games in facebook, news and streaming.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X