ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌

By Suneel
|

ಪ್ರಖ್ಯಾತ ಮತ್ತು ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ತಾಣ ಯಾವುದು ಎಂದರೆ ಫೇಸ್‌ಬುಕ್‌ ಎಂದು ಎಲ್ಲರಿಗೂ ಗೊತ್ತು. ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಇಂದು 1.65 ಶತಕೋಟಿ ಇದೆ. ಇಷ್ಟಿದ್ದರೂ ಸಹ ಫೇಸ್‌ಬುಕ್‌ ಕಂಪನಿ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಫೇಸ್‌ಬುಕ್‌ ತನ್ನ ಸದಸ್ಯರಲ್ಲದವರನ್ನು ಇಂಟರ್ನೆಟ್‌ ಮೂಲಕ ಟ್ರ್ಯಾಕ್ ಮಾಡುವ ಉದ್ದೇಶ ಹೊಂದಿದೆ ಎಂದು ವರದಿ ಮಾಡಲಾಗಿದೆ. ಫೇಸ್‌ಬುಕ್‌ ತನ್ನ ಬಳಕೆದಾರರಲ್ಲದವರನ್ನು ಹೇಗೆ ಮತ್ತು ಏಕೆ ಟ್ರ್ಯಾಕ್‌ ಮಾಡುತ್ತದೆ ಎಂದು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

1

1

ಸಾಮಾಜಿಕ ಜಾಲತಾಣ ಧೈತ್ಯ ಫೇಸ್‌ಬುಕ್‌ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಇದುವರೆಗೂ ಸಹ ಫೇಸ್‌ಬುಕ್ ಸದಸ್ಯರಾಗದವರನ್ನು ಟ್ರ್ಯಾಕ್‌ ಮಾಡಲು ವೆಬ್‌ಸೈಟ್‌ಗಳಲ್ಲಿ ಜಾಹಿರಾತು ನೀಡುತ್ತದಂತೆ.

ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?

2

2

ಫೇಸ್‌ಬುಕ್‌ ಇತರೆ ಮೂರನೇ ವೆಬ್‌ಸೈಟ್‌ಗಳಲ್ಲಿ 'like' ಬಟನ್‌ ಮತ್ತು ಇತೆ ಪ್ಲಗ್‌-ಇನ್ಸ್‌ಗಳನ್ನು ನೀಡಿ ಫೇಸ್‌ಬುಕ್‌ ಬಳಕೆದಾರರಲ್ಲದವರನ್ನು ಟ್ರ್ಯಾಕ್‌ ಮಾಡಲಿದೆ ಎಂದು 'ದಿ ವಾಲ್‌ ಸ್ಟ್ರೀಟ್‌ ಜರ್ನಲ್‌' ವರದಿಯಲ್ಲಿ ಹೇಳಿದೆ.

ಎಚ್ಚರ! ಈಕೆ ನಿಮ್ಮ ಫೇಸ್‌ಬುಕ್‌ನಲ್ಲಿದ್ದರೆ ಈಗಲೇ ಬ್ಲಾಕ್ ಮಾಡಿ ಎಚ್ಚರ! ಈಕೆ ನಿಮ್ಮ ಫೇಸ್‌ಬುಕ್‌ನಲ್ಲಿದ್ದರೆ ಈಗಲೇ ಬ್ಲಾಕ್ ಮಾಡಿ

3

3

ಫೇಸ್‌ಬುಕ್‌, ಫೇಸ್‌ಬುಕ್ ಸದಸ್ಯರಲ್ಲದವರನ್ನು ಟ್ರ್ಯಾಕ್‌ ಮಾಡಲು ಉತ್ತಮ ಜಾಹಿರಾತುಗಳನ್ನು ಮತ್ತು ಅವರಿಗೆ ಸಂಬಂಧಿಸಿದ ಜಾಹಿರಾತುಗಳನ್ನು ನೀಡಿ ಅವರನ್ನು ಟ್ರ್ಯಾಕ್‌ ಮಾಡುತ್ತದಂತೆ. "ವೆಬ್‌ಸೈಟ್‌ ಪ್ರಕಟಣೆದಾರರು ಮತ್ತು ಅಪ್ಲಿಕೇಶನ್‌ ಅಭಿವೃದ್ದಿಗಾರರು ಕೆಲವು ಬಳಕೆದಾರರನ್ನು ಹೊಂದಿದ್ದಾರೆ. ಅಂತಹವರಲ್ಲಿ ಕೆಲವರು ಫೇಸ್‌ಬುಕ್‌ ಬಳಕೆದಾರರಲ್ಲ. ಆ ಪ್ರಕಟಣೆ ಮತ್ತು ಆಪ್‌ಗಳಿಗೆ ಉತ್ತಮ ಜಾಹಿರಾತು ನೀಡುವುದರ ಮೂಲಕ ಉದ್ಯೋಗವನ್ನು ಸಹ ನೀಡಬಹುದಾಗಿದೆ" ಎಂದು ಫೇಸ್‌ಬುಕ್‌ ಜಾಹಿರಾತು ಮತ್ತು ಬ್ಯುಸಿನೆಸ್‌ ವೇದಿಕೆಯ ಉಪಾಧ್ಯಕ್ಷರಾದ 'ಆಂಡ್ರ್ಯೂ ಬೋಸ್ವರ್ತ್‌' ಹೇಳಿದ್ದಾರೆ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

4

4

ಫೇಸ್‌ಬುಕ್‌ ಯೂರೋಪ್‌ನಲ್ಲಿ ಗೌಪ್ಯತೆಗೆ ಸಂಬಂಧಿಸಿದ ಕೆಲವು ವಿಮರ್ಶೆಗಳನ್ನು ಪರಿಶೀಲಿಸುತ್ತಿದ್ದು, ಶುಕ್ರವಾರದಿಂದ(ಮೇ 27) ನ್ಯೂಸ್‌ಫೀಡ್‌ ಮೆಲ್ಭಾಗದಲ್ಲಿ ಬ್ಯಾನರ್‌ ನೋಟಿಫಿಕೇಶನ್‌ ಅನ್ನು ಪ್ರದರ್ಶನ ಮಾಡುತ್ತಿದೆ. ಫೇಸ್‌ಬುಕ್‌ನ ಕುಕ್ಕೀಸ್‌ ಬಟನ್‌ಗಳನ್ನು ಸಹ ಬಳಸುವಂತೆ ಎಚ್ಚರ ಮಾಡುತ್ತಿದೆ.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

5

5

ಫೇಸ್‌ಬುಕ್‌ನ ಜಾಹಿರಾತುಗಳು ಉದ್ದೇಶ ಪೂರಕವಾಗಿ ಫೇಸ್‌ಬುಕ್‌ ಸದಸ್ಯರಲ್ಲದವರನ್ನು ಟಾರ್ಗೆಟ್‌ ಮಾಡಲಿದೆಯಂತೆ. ಫೇಸ್‌ಬುಕ್‌ ಈಗಾಗಲೇ ವೆಬ್‌ಸೈಟ್‌ ಬಳಸುವ 1.7 ಶತಕೋಟಿ ಬಳಕೆದಾರರನ್ನು ಹೊಂದಿದೆ ಎಂದು ವರದಿ ಮಾಡಲಾಗಿದೆ.

ಫೇಸ್‌ಬುಕ್‌ ಬಗೆಗಿನ 12 ಕುತೂಹಲಕಾರಿ ವಿಷಯಗಳು ಬಹಿರಂಗ ಫೇಸ್‌ಬುಕ್‌ ಬಗೆಗಿನ 12 ಕುತೂಹಲಕಾರಿ ವಿಷಯಗಳು ಬಹಿರಂಗ

6

6

ಫೇಸ್‌ಬುಕ್‌ ತನ್ನ ಬಳಕೆದಾರರಲ್ಲದವರ ನಡವಳಿಕೆ ತಿಳಿದು ಜಾಹಿರಾತು ನೀಡಲು ವೆಬ್‌ಸೈಟ್‌ ಡೇಟಾ ಉಪಯೋಗಿಸಿಕೊಳ್ಳುತ್ತದಂತೆ.

ರೆಕಾರ್ಡ್‌ ಸಹಿಗಾಗಿ ಮದುವೆಗೆ ಹೋದ ಬಿ.ಟೆಕ್‌ ವಿದ್ಯಾರ್ಥಿ: ವೀಡಿಯೋ ವೈರಲ್‌ರೆಕಾರ್ಡ್‌ ಸಹಿಗಾಗಿ ಮದುವೆಗೆ ಹೋದ ಬಿ.ಟೆಕ್‌ ವಿದ್ಯಾರ್ಥಿ: ವೀಡಿಯೋ ವೈರಲ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಕನ್ನಡ ಮೀಮ್ಸ್‌ ಫೋಟೋಗಳುಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಕನ್ನಡ ಮೀಮ್ಸ್‌ ಫೋಟೋಗಳು

ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!ಫೇಸ್‌ಬುಕ್ ದುರ್ಬಳಕೆ ನಿಮಗೂ ಈ ಸಂಗತಿಗಳು ತಿಳಿದಿರಲಿ!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Facebook to track non users around the internet.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X