ಚೀನಾದವರು ಕದ್ದು ಬಳಸಿಕೊಂಡಿರುವ ಈ ನಕಲಿ ಬ್ರ್ಯಾಂಡ್ ಹೆಸರುಗಳು ನಗಿಸಿ ಸುಸ್ತಾಗಿಸುತ್ತವೆ!!

|

ಚೀನಾ ದೇಶದಲ್ಲಿ ಉತ್ಪಾದನೆಯಾಗಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಲು ಹಿಂದೆಮುಂದೆ ನೋಡಲು ಕಾರಣ ಅವುಗಳ ಕಳಪೆ ಗುಣಮಟ್ಟ ಕಾರಣ. ಒಂದು ಸಣ್ಣ ಸೂಜಿಯಿಂದ ಹಿಡಿದು ಎಷ್ಟು ದೊಡ್ಡದಾರ ಎಲೆಕ್ಟ್ರಾನಿಕ್ ವಸ್ತುವನ್ನು ಅವರು ನಕಲಿಸಿ ಉತ್ಪಾದಿಸುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಷಯವಾದರೂ ಇದರಲ್ಲಿಯೂ ಕೂಡ ಒಂದು ವಿಶೇಷತೆ ಇದೆ.

ವಸ್ತುಗಳನ್ನು ನಕಲಿಸುವುದು ಹೇಗೋ ಒಪ್ಪಿಕೊಳ್ಳಬಹುದು. ಆದರೆ, ಜಾಗತಿಕ ಬ್ರ್ಯಾಂಡ್ ಹೆಸರುಗಳನ್ನೇ ನಕಲಿಸಿದರೆ? ಹೌದು, ಚೀನಾದಲ್ಲಿ ಜಾಗತಿಕ ಬ್ರ್ಯಾಂಡ್ ಹೆಸರನ್ನು ಸಹ ನಕಲಿಸಿ ತಮ್ಮ ಕಳಪೆ ವಸ್ತುಗಳ ಮೇಲೆ ಮುದ್ರಿಸುತ್ತಾರೆ. ನಾವು ಗ್ರೇಟ್ ಎಂದು ಕೊಂಡಾಡುವ ಬ್ರ್ಯಾಂಡ್ ಕಂಪೆನಿಗಳ ಹೆಸರು ಚೀನಾದಲ್ಲಿ ಚಿತ್ರ ವಿಚಿತ್ರ ವಸ್ತುಗಳ ಮೇಲೆ ಬಳಕೆಯಾಗಿರುತ್ತದೆ.

ಕದ್ದು ಬಳಸಿಕೊಂಡಿರುವ ಈ ನಕಲಿ ಬ್ರ್ಯಾಂಡ್ ಹೆಸರುಗಳು ನಗಿಸಿ ಸುಸ್ತಾಗಿಸುತ್ತವೆ!!

ಒಂದು ಅಂಗಡಿ ಮಳಿಗೆಗಳ ಹೆಸರು ಅಥವಾ ಯಾವುದಾರೂ ಖಾದ್ಯದ ಹೆಸರನ್ನಾಗಿಯೂ ಸಹ ಜಾಗತಿಕ ಬ್ರ್ಯಾಂಡ್ ಹೆಸರನ್ನಾಗಿ ಇಡುವುದನ್ನು ಚೀನಾದಲ್ಲಿ ನೋಡಬಹುದುದಾಗಿದೆ.. ಹಾಗಾಗಿ, ಇಂದಿನ ಲೇಖನದಲ್ಲಿ ಚೀನಾದವರು ಜಾಗತಿಕ ಬ್ರ್ಯಾಂಡ್ ಹೆಸರನ್ನು ಸ್ವಲ್ಪ ಅದಲು ಬದಲು ಮಾಡಿ ಹೇಗೆಲ್ಲಾ ಉಪಯೋಗಿಸಿಕೊಂಡಿದ್ದಾರೆ ಎಂಬುದನ್ನು ನೋಡಿ ಖುಷಿಪಡಿ.!

1 ವಿಂಡೋಸ್ ಅಲ್ಲಿ ಬಿನ್‌ಬೋಸ್

1 ವಿಂಡೋಸ್ ಅಲ್ಲಿ ಬಿನ್‌ಬೋಸ್

ಹೆಸರಾಂತ ಮೈಕ್ರೋಸಾಪ್ಟ್ ವಿಂಡೋಸ್ ಅನ್ನು ಚೀನಾದಲ್ಲಿ ಮಿಚೆಲ್‌ಸಾಫ್ಟ್ ಬಿನ್‌ಬೋಸ್ ಆಗಿದೆ.

2 ಮೈಕ್!

2 ಮೈಕ್!

ಜಾಗತಿಕ ಶೂ ಬ್ರ್ಯಾಂಡ್ ಹೆಸರೇ ಬದಲಾಗಿ ಚೀನಾದ ಮೈಕ್ ಶೂ ಆಗಿದೆ.!

3 ಜಾನಿ ವರ್ಕರ್!

3 ಜಾನಿ ವರ್ಕರ್!

ಹೆಸರಾಂತ ನಾಜಿ ವಾಕರ್ ಬ್ರ್ಯಾಂಡ್ ಅನ್ನು ಚೀನಾದಲ್ಲಿ ಜಾನಿ ವರ್ಕರ್ ಎಂದು ಬದಲಾಯಿಸಿಕೊಂಡಿದ್ದಾರೆ.!

4 ಸ್ಪೈಸಲ್ ಮ್ಯಾನ್!

4 ಸ್ಪೈಸಲ್ ಮ್ಯಾನ್!

ಜಾಗತಿಕವಾಗಿ ಭಾರೀ ಹವಾ ಸೃಷ್ಟಿಸಿದ್ದ ಸ್ಪೈಡರ್‌ಮ್ಯಾನ್ ಹೆಸರನ್ನು ಚೀನೀಯರು ತಮ್ಮ ಬೊಂಬೆಗಳಿಗೆ ಸ್ಪೈಸಲ್ ಮ್ಯಾನ್ ಎಂದು ಹೆಸರಿಟ್ಟಿಕೊಂಡಿದ್ದಾರೆ.

5 ವಾಟ್ಸಾಪ್ ಸ್ಥಿತಿ ನೋಡಿ!

5 ವಾಟ್ಸಾಪ್ ಸ್ಥಿತಿ ನೋಡಿ!

ಗೂಗಲ್, ಪ್ಲೇಸ್ಟೋರ್, ವಾಟ್ಸ್‌ಆಪ್ ಅಂಗಡಿಗಳು. ಇದು ಚೀನಾದಲ್ಲಿ ಮೊದಲು ಬಂದು ನಂತರ ಭಾರತದಕ್ಕೆ ಕಾಲಿಟ್ಟಿತು.

6 ಐಫೋನ್ ಶೂ.

6 ಐಫೋನ್ ಶೂ.

ಐಫೋನ್ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಒಂದು ಐಫೋನ್ ಶೂ ಉಚಿತ.!

7 ಮಾಸ್ಟರ್ ಕಾರ್ಡ್

7 ಮಾಸ್ಟರ್ ಕಾರ್ಡ್

ಹೆಸರಾಂತ ಮಾಸ್ಟರ್ ಕಾರ್ಡ್ ಬ್ರ್ಯಾಂಡ್ ಇಲ್ಲಿ ಮಾಸ್ಟರ್ ಬೀಫ್ ಆಗಿದೆ.!

8 ವೀಡಿಯೊ ಗೇಮ್

8 ವೀಡಿಯೊ ಗೇಮ್

ಗೇಮ್ ಟೈಲ್ಡ್ ವೀಡಿಯೊ ಗೇಮ್ ಇಲ್ಲಿದೆ ನೋಡಿ.

9 ಪುಮಾ!

9 ಪುಮಾ!

ಹೆಸರಾಂತ ಜಾಗತಿಕ ಬ್ರ್ಯಾಂಡ್ ಪುಮಾ ಹೆಸರನ್ನು ಬದಲಾಯಿಸಿ ಏನು ಮಾಡಿದ್ದಾರೆ ನೋಡಿ.!

10 ಇಂಟರ್ನೆಟ್ ಎಕ್ಸ್‌ಪ್ಲೋರರ್

10 ಇಂಟರ್ನೆಟ್ ಎಕ್ಸ್‌ಪ್ಲೋರರ್

ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಯಾವುದಕ್ಕೆ ಬಳಸಿದ್ದಾರೆ ನೋಡಿ

11 ಪ್ಲೇ ಸ್ಟೇಶನ್

11 ಪ್ಲೇ ಸ್ಟೇಶನ್

ಪೋಲಿ ಸ್ಟೇಶನ್ ಅವತಾರ ನಿಮಗೆ ದಿಗ್ಭ್ರಾಂತಿಗೊಳಿಸಿರಬಹುದು.!

12 ಗೂಗಲ್ ಟಿಶ್ಯೂ

12 ಗೂಗಲ್ ಟಿಶ್ಯೂ

ಗೂಗಲ್ ಟಿಶ್ಯೂ ಇಲ್ಲಿದೆ ನೋಡಿ.

13 ನೋಕಿಯಾ

13 ನೋಕಿಯಾ

ನೋಕಿಯಾ ಇಲ್ಲಿ ಮರುಜನ್ಮತಾಳಿ ಬಂದಿದೆ

14 ಬೀಟ್ಸ್

14 ಬೀಟ್ಸ್

ಆಪಲ್ ಉತ್ಪನ್ನ ಬೀಟ್ಸ್ ಸ್ಥಿತಿ ಇಲ್ಲಿ ಹೇಗಿದೆ ನೋಡಿ.

15 ಗೂಗಲ್

15 ಗೂಗಲ್

ಗೂಗಲ್‌ನ ಹೀನಾಯ ಸ್ಥಿತಿ

16 ಪ್ಲೇ ಸ್ಟೇಶನ್

16 ಪ್ಲೇ ಸ್ಟೇಶನ್

ಮೋಜಿನ ಪ್ಲೇ ಸ್ಟೇಶನ್!!

17 ಗೂಗಲ್ ಬಳಕೆ

17 ಗೂಗಲ್ ಬಳಕೆ

ಈ ಉತ್ಪನ್ನದ ಪ್ರಚಾರಕ್ಕೆ ಗೂಗಲ್ ಅನ್ನು ಬಳಕೆ!

18 ಎಸ್‌ಡಿ ಕಾರ್ಡ್

18 ಎಸ್‌ಡಿ ಕಾರ್ಡ್

ಈ ಎಸ್‌ಡಿ ಕಾರ್ಡ್ ಅತಿ ವಿಶೇಷವಾಗಿದೆ ಅಲ್ಲವೇ?

19 ಬ್ಯಾಟರಿ

19 ಬ್ಯಾಟರಿ

ಈ ಬ್ಯಾಟರಿಯಲ್ಲೂ ಬ್ರ್ಯಾಂಡ್ ಕಾರುಬಾರು.!

Best Mobiles in India

English summary
Imitations of popular brands are found all over the place and they are one of the prime reasons why China is on the world map. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X