ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಮತ್ತೊಮ್ಮೆ ಕಳುಹಿಸುವುದು ಹೇಗೆ..?

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಚಟದಂತೆ ಜನರಿಗೆ ಒಗ್ಗಿಕೊಂಡಿದ್ದು, ಅದನ್ನು ಬಿಟ್ಟಿರಲು ಸಾಧ್ಯವೇ ಆಗುವುದಿಲ್ಲ ಎನುವಷ್ಟು ಹತ್ತಿರವಾಗಿದೆ.

|

ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಅದರಲ್ಲಿಯೂ ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಚಟದಂತೆ ಜನರಿಗೆ ಒಗ್ಗಿಕೊಂಡಿದ್ದು, ಅದನ್ನು ಬಿಟ್ಟಿರಲು ಸಾಧ್ಯವೇ ಆಗುವುದಿಲ್ಲ ಎನುವಷ್ಟು ಹತ್ತಿರವಾಗಿದೆ.

ಓದಿರಿ: ಜಿಯೋ ಆಧಾರ್ ಲೀಕ್ ಆಗಿದ್ದು ನಿಜ: ಬಂಧಿತನಿಂದ ಹೊರ ಬಿತ್ತು ಭಾರಿ ಸತ್ಯ..!!

ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಮತ್ತೊಮ್ಮೆ ಕಳುಹಿಸುವುದು ಹೇಗೆ..?

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಹಿಂಬಾಲಕರನ್ನು ಹೊಂದುವುದು, ಸ್ನೇಹಿತರನ್ನು ಸೇರಿಸಿಕೊಳ್ಳುವ ಇತ್ತೀಚೆಗೆ ಪ್ರತಿಷ್ಠೆಯ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.

ಓದಿರಿ: ಜಿಯೋಗೆ ರಿಚಾರ್ಜ್ ಮಾಡಿಸುವ ಮುನ್ನ ತಪ್ಪದೇ ಈ ಸ್ಟೋರಿ ಓದಿ...!

ನಿಮಗೆ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಡಿಲೀಟ್ ಮಾಡಬಹುದು:

ನಿಮಗೆ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಗಳನ್ನು ಡಿಲೀಟ್ ಮಾಡಬಹುದು:

ನಿಮಗೆ ಪರಿಚಯವಿಲ್ಲದ ವ್ಯಕ್ತಿಯಿಂದ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಬಂದಿರುವ ಸಂದರ್ಭದಲ್ಲಿ ನೀವು ಅದನ್ನು ಸ್ವೀಕರಿಸಲೇ ಬೇಕು ಎನ್ನುವಂತಿಲ್ಲ ಅನ್ನು ಡಿಲೀಟ್ ಮಾಡಬಹುದು. ಇದಕ್ಕಾಗಿ ಫೈಂಡ್ ಫ್ರೆಂಡ್ಸ್ ಆಯ್ಕೆಯಲ್ಲಿ ಡಿಲಿಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ ಸಾಕು.

ಕಳುಹಿಸಿರುವ ಫ್ರೆಂಡ್ ರಿಕ್ವೆಸ್ಟ್ ಕ್ಯಾನ್ಸಲ್ ಮಾಡುವುದು ಹೇಗೆ..?

ಕಳುಹಿಸಿರುವ ಫ್ರೆಂಡ್ ರಿಕ್ವೆಸ್ಟ್ ಕ್ಯಾನ್ಸಲ್ ಮಾಡುವುದು ಹೇಗೆ..?

ನೀವು ಒಮ್ಮೆ ಯಾರಿಗಾದರು ತಿಳಿಯದೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದರೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಅದನ್ನು ನೀವು ಕ್ಯಾನ್ಸಲ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಫೈಂಡ್ ಫ್ರೆಂಡ್ಸ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ, ನಂತರ ಅಲ್ಲಿ ವಿವ್ ಸೆಟ್ ರಿಕ್ವೆಸ್ಟ್ ಗಳನ್ನು ಓಪನ್ ಮಾಡಿ ಕ್ಯಾನ್ಸಲ್ ರಿಕ್ವೆಸ್ಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಒಬ್ಬರಿಗೆ ಮತ್ತೊಮ್ಮೆ ರಿಕ್ವೆಸ್ಟ್ ಕಳುಹಿಸಬಹುದು:

ಒಬ್ಬರಿಗೆ ಮತ್ತೊಮ್ಮೆ ರಿಕ್ವೆಸ್ಟ್ ಕಳುಹಿಸಬಹುದು:

ನೀವು ಒಮ್ಮೆ ಒಬ್ಬರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿರುತ್ತೀರಾ, ಅವರು ಅದನ್ನು ಆಕ್ಸೆಪ್ಟ್ ಮಾಡಿಲ್ಲ ಎನ್ನುವ ಸಂದರ್ಭದಲ್ಲಿ ನೀವು ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಬಹುದು. ಇದಕ್ಕಾಗಿ ಮೊದಲು ನೀವು ಕಳುಹಿಸಿರುವ ರಿಕ್ವೆಸ್ಟ್ ಅನ್ನು ಮೇಲೆ ತಿಳಿಸಿರುವಂತೆ ಡೀಲಿಟ್ ಮಾಡಿದರೆ ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಆಯ್ಕೆಯೂ ದೊರೆಯಲಿದೆ.

ಫ್ರೆಂಡ್ಸ್ ಆಡ್ ಮಾಡಿಕೊಳ್ಳುವುದು ಹೇಗೆ..?

ಫ್ರೆಂಡ್ಸ್ ಆಡ್ ಮಾಡಿಕೊಳ್ಳುವುದು ಹೇಗೆ..?

ಇದಕ್ಕಾಗಿ ನೀವು ಸರ್ಚ್ ಬಾರಿನಲ್ಲಿ ನಿಮಗೆ ಬೇಕಾದ ವ್ಯಕ್ತಿಯ ಹೆಸರು, ಮೊಬೈಲ್ ನಂಬರ್, ಈಮೇಲ್ ಐಡಿಯನ್ನು ಹಾಕುವ ಮೂಲಕ ಹುಡುಕಬಹುದಾಗಿದೆ. ಹಾಗೇ ಹುಡುಕಿದ ನಂತರದಲ್ಲಿ ಆಡ್ ಫ್ರೆಂಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಫ್ರೆಂಡ್ ಸಜೆಸ್ಟ್ ಮಾಡಬಹುದು:

ನಿಮ್ಮ ಸ್ನೇಹಿತರಿಗೆ ಫ್ರೆಂಡ್ ಸಜೆಸ್ಟ್ ಮಾಡಬಹುದು:

ನಿಮ್ಮ ಸ್ನೇಹಿತರಿಗೆ ಹೊಸ ಸ್ನೇಹಿತರನ್ನು ಪರಿಚಯಿಸುವ ಆಯ್ಕೆಯನ್ನು ಫೇಸ್‌ಬುಕ್ ನೀಡಿದ್ದು, ಇದಕ್ಕಾಗಿ ಸಜೆಸ್ಟ್ ಫ್ರೆಂಡ್ಸ್ ಎಂಬ ಆಯ್ಕೆಯನ್ನು ನೀಡಿದೆ. ಇದು ನಿಮ್ಮ ಸ್ನೇಹಿತರನ್ನು ಇನಷ್ಟು ಜನಕ್ಕೆ ಪರಿಚಯಿಸಲು ಸಹಾಯಕವಾಗಿದೆ.

Best Mobiles in India

Read more about:
English summary
To send someone a friend request, click Add Friend next to their profile picture. Some people might not have Add Friend next to their profile picture.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X