ಫೇಸ್‌ಬುಕ್ ಬಿಟ್ಟು ಸ್ನ್ಯಾಪ್‌ಚಾಟ್‌ನತ್ತ ತೆರಳುತ್ತಿದ್ದಾರೆ ಯುವಕರು!!

ಫೇಸ್‌ಬುಕ್‌ಗೆ ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್‌ಬುಕ್ ಒಳಗೆ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್‌ಬುಕ್‌ನಿಂದ ಲಾಗ್‌ ಔಟ್ ಆಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.!

|

ಫೇಸ್‌ಬುಕ್‌ಗೆ ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್‌ಬುಕ್ ಒಳಗೆ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್‌ಬುಕ್‌ನಿಂದ ಲಾಗ್‌ ಔಟ್ ಆಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.! ಫೇಸ್‌ಬುಕ್‌ಗಿಂತಲೂ ಹೆಚ್ಚು ವೇಗವಾಗಿ ಸ್ನ್ಯಾಪ್‌ಚಾಟ್ ಯುವಕರನ್ನು ಸೆಳೆಯುತ್ತಿದೆ ಎಂದು ಇ-ಮಾರ್ಕೆಟರ್ ಸಂಸ್ಥೆ ವರದಿ ಮಾಡಿದೆ.!

ಹೌದು, ಅಮೆರಿಕದಲ್ಲಿ ಫೇಸ್‌ಬುಕ್ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಆದರೆ, ಫೇಸ್‌ಬುಕ್ ಅನ್ನು ವಯಸ್ಸಾದವರು ಮಾತ್ರವೇ ಹೆಚ್ಚು ಬಳಸುತ್ತಿದ್ದು, ಇಂದಿನ ಯುವಜನತೆ ಸ್ನ್ಯಾಪ್‌ಚಾಟ್ ಕಡೆ ಮುಖ ಮಾಡುತ್ತಿದ್ದಾರೆ. ಯುವಜನತೆ ಫೇಸ್‌ಬುಕ್ ಬಳಕೆಯಲ್ಲಿ ಶೇ 5.8 ರಷ್ಟು ಕುಸಿತ ಕಂಡಿದೆ ಇ-ಮಾರ್ಕೆಟರ್ ವರದಿಯಲ್ಲಿ ಹೇಳಲಾಗಿದೆ.!!

ಫೇಸ್‌ಬುಕ್ ಬಿಟ್ಟು ಸ್ನ್ಯಾಪ್‌ಚಾಟ್‌ನತ್ತ ತೆರಳುತ್ತಿದ್ದಾರೆ ಯುವಕರು!!

ಅಮೆರಿಕಾದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫೇಸ್‌ಬುಕ್ ಅನ್ನು ಯುವಜನತೆ ಕಡೆಗಣಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಅಮೆರಿಕಾದಲ್ಲಿ 18-24 ವಯಸ್ಸಿನ ಯುವಜನತೆಯಲ್ಲಿ ಫೇಸ್‌ಬುಕ್ ಬಳಕೆ ಶೇ 5.8 ರಷ್ಟು ಕುಸಿತ ಕಂಡಿದ್ದರೆ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 9.3 ರಷ್ಟು ಮಕ್ಕಳು ಫೇಸ್‌ಬುಕ್‌ ಬಳಕೆಯಿಂದ ದೂರಸರಿದಿದ್ದಾರೆ.!!

ಫೇಸ್‌ಬುಕ್ ಬಿಟ್ಟು ಸ್ನ್ಯಾಪ್‌ಚಾಟ್‌ನತ್ತ ತೆರಳುತ್ತಿದ್ದಾರೆ ಯುವಕರು!!

ಸ್ನ್ಯಾಪ್‌ಚಾಟ್ ಬಳಕೆ ಬಹಳ ಆಸಕ್ತಿದಾಯಕವಾಗಿರುವುದರಿಂದ ಸ್ನ್ಯಾಪ್‌ಚಾಟ್ ಅಮೆರಿಕಾದ ಹೆಚ್ಚು ಯುವಜನತೆಯನ್ನು ಸೆಳೆಯುತ್ತಿದೆ ಎಂದು ಇ-ಮಾರ್ಕೆಟರ್ ವಿಶ್ಲೇಷಕ ಡೆಬ್ರಾ ಆಹೊ ವಿಲಿಯಮ್ಸನ್ ಹೇಳಿದ್ದಾರೆ. ಇದಕ್ಕೆ ಪೂರಕವಾದ ಅಂಕಿ ಅಂಶಗಳನ್ನು ಸ್ನ್ಯಾಪ್‌ಚಾಟ್ ಹೊಂದಿರುವುದಾಗಿ ತಿಳಿಸಿದ್ದಾರೆ.!!

ಓದಿರಿ: 9,990 ರೂ.ಗೆ 'ಎಐ ಸೆಲ್ಫಿ' ಆಧಾರಿತ ಒಪ್ಪೊ ಸ್ಮಾರ್ಟ್‌ಫೋನ್ ಬಿಡುಗಡೆ!!

Best Mobiles in India

English summary
Facebook is losing younger users in the United States. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X