Subscribe to Gizbot

ರಜಿನಿಕಾಂತ್'ರವರ ಟ್ವಿಟರ್‌ ಖಾತೆ ಹ್ಯಾಕ್

Written By:

ಸೂಪರ್‌ಸ್ಟಾರ್‌ ರಜಿನಿಕಾಂತ್ ರವರ ಟ್ವಿಟರ್‌ ಖಾತೆ ಮಂಗಳವಾರ ಹ್ಯಾಕ್‌ ಆಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ರಜಿನಿಕಾಂತ್'ರವರ ಟ್ವಿಟರ್‌ ಖಾತೆ ಹ್ಯಾಕ್

65 ವರ್ಷ ಅಂತರದಲ್ಲಿರುವ ಕನ್ನಡ ಮೂಲದ ತಮಿಳಿನ ಖ್ಯಾತ ನಟ ರಜಿನಿಕಾಂತ್‌'ರವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿತ್ತು, ತದನಂತರದಲ್ಲಿ ಸರಿಪಡಿಸಲಾಗಿದೆ ಎಂದು ರಜಿನಿಕಾಂತ್‌'ರವರ ಮಗಳು ಐಶ್ವರ್ಯ ಹೇಳಿದ್ದಾರೆ.

ಟ್ವಿಟರ್‌ನಿಂದ ಅರಿಯಿರಿ ಮಾನಸಿಕ ಸ್ಥಿತಿ

@superstarrajini ಹೆಸರಿನ ರಜಿನಿಕಾಂತ್‌'ರವರ ಟ್ವಿಟರ್ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು. ನಂತರದಲ್ಲಿ ಅದನ್ನು ಸರಿಪಡಿಸಲಾಗಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಐಶ್ವರ್ಯ ಟ್ವಿಟ್‌ ಮಾಡಿದ್ದಾರೆ. ಐಶ್ವರ್ಯ ಅವರ ಟ್ವಿಟ್‌ ಅನ್ನೇ ಸಹೋದರಿ ಸೌಂದರ್ಯ ರಜನಿಕಾಂತ್‌ ರೀಟ್ವೀಟ್‌ ಮಾಡಿದ್ದಾರೆ.

ರಜಿನಿಕಾಂತ್'ರವರ ಟ್ವಿಟರ್‌ ಖಾತೆ ಹ್ಯಾಕ್

65 ವರ್ಷದ 'ಕಬಾಲಿ' ಚಿತ್ರ ನಟ ರಜಿನಿಕಾಂತ್‌'ರವರು ಟ್ವಿಟರ್‌ ಖಾತೆ ಹ್ಯಾಕ್ ಆಗಿದ್ದ ಬಗ್ಗೆ ಪೊಲೀಸರಿಗೆ ಯಾವುದೇ ದೂರನ್ನು ನೀಡಿಲ್ಲ ಎಂಬುದನ್ನು ಅಧಿಕೃತ ಮಾಹಿತಿಗಳಿಂದ ತಿಳಿಯಲಾಗಿದೆ.

ಭಯೋತ್ಪಾದನೆ ಪ್ರಚಾರ: ಟ್ವಿಟರ್‌ನಿಂದ ಖಾತೆ ಡಿಲೀಟ್‌

 

Read more about:
English summary
Rajinikanth’s twitter account hacked. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot