ಟ್ವಿಟ್ಟರ್‌ನಲ್ಲಿ ಬ್ಲಾಕ್ ಆದ ವ್ಯಕ್ತಿಯ ಟೈಮ್‌ಲೈನ್, ಟ್ವೀಟ್ಸ್ ನೋಡುವುದು ಹೇಗೆ?

By Shwetha
|

ಫೇಸ್‌ಬುಕ್‌ನಂತೆಯೇ ಟ್ವಿಟ್ಟರ್‌ನಲ್ಲಿ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಇದೀಗ ಅರಿತುಕೊಳ್ಳಬಹುದಾಗಿದೆ. ನಿಮ್ಮನ್ನು ಬ್ಲಾಕ್ ಮಾಡಿರುವ ವ್ಯಕ್ತಿಯ ಟೈಮ್ ಲೈನ್ ಅನ್ನು ಇದೀಗ ನೀವು ನೋಡಬಹುದಾಗಿದ್ದು ಟ್ವೀಟ್‌ಗಳನ್ನು ಅರಿತುಕೊಳ್ಳಬಹುದಾಗಿದೆ. ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ. ಇದಕ್ಕೆ ನೀವು ಬ್ರೌಸರ್ ಎಕ್ಸ್‌ಟೆನ್ಶನ್ ಅನ್ನು ಹೊಂದಿರಬೇಕು ಅದೂ ವಿಶೇಷವಾಗಿ ಗೂಗಲ್ ಕ್ರೋಮ್‌ನಲ್ಲಿ ನಿಮಗೆ ಲಭ್ಯವಿದೆ.

ಟ್ವಿಟ್ಟರ್‌ನಲ್ಲಿ ಬ್ಲಾಕ್ ಆದ ವ್ಯಕ್ತಿಯ ಟೈಮ್‌ಲೈನ್, ಟ್ವೀಟ್ಸ್ ನೋಡುವುದು ಹೇಗೆ?

ಐಟಿ ವೃತ್ತಿಪರರಾದ ರವಿ ಕಿರಣ್ ಅಭಿವೃದ್ಧಿಪಡಿಸಿರುವ "ಅನ್‌ಮಾಸ್ಕ್ ಟ್ವೀಟ್" ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಇದು ನಿಮ್ಮನ್ನು ಬ್ಲಾಕ್ ಮಾಡಿರುವ ಟೈಮ್‌ಲೈನ್‌ಗೆ ನಿಮ್ಮನ್ನು ಕರೆದೊಯ್ದು ಅವರುಗಳ ಟ್ವೀಟ್‌ಗಳನ್ನು ಕಾಣಲು ಅನುಮತಿಸುತ್ತದೆ. ಎಕ್ಸ್‌ಟೆನ್ಶನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಂಡಿದ್ದೀರಿ ಮತ್ತು ಸಕ್ರಿಯಗೊಳಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಬ್ರೌಸರ್ ಅನ್ನು ರಿಸ್ಟಾರ್ಟ್ ಅಥವಾ ರಿಫ್ರೆಶ್ ಮಾಡಿ. ಒಮ್ಮೆ ನಿಮ್ಮ ಬ್ರೌಸರ್ ರಿಸ್ಟಾರ್ಟ್ ಆದಲ್ಲಿ ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಪಂಜರದಿಂದ ಟ್ವಿಟ್ಟರ್ ಪಕ್ಷಿ ಬಿಡುಗಡೆಯಾಗುತ್ತಿರುವ ಚಿತ್ರವನ್ನು ಕಾಣುತ್ತೀರಿ. ನಿಮ್ಮ ಕೆಲಸ ಆದಂತೆಯೇ!

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ವಿಟ್ಟರ್‌ನಲ್ಲಿ ಬ್ಲಾಕ್ ಆದ ವ್ಯಕ್ತಿಯ ಟೈಮ್‌ಲೈನ್, ಟ್ವೀಟ್ಸ್ ನೋಡುವುದು ಹೇಗೆ?
Best Mobiles in India

English summary
All you need is a browser extension, currently exclusively available for the Google Chrome.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X