ಈ ಫೋಟೋದಲ್ಲಿರುವುದೇನು..? ನೀವು ಕಾಣುತ್ತಿರುವುದು ಸುಳ್ಳು!

Written By:

ಒಂದೇ ಒಂದು ಫೋಟೋ ಕ್ರಾಪ್ ಮಾಡಿದರೆ ಹೇಗೆಲ್ಲ ಕಾಣಬಹುದು ಅಲ್ವಾ, ಇಷ್ಟು ದಿನ ವಾಟ್ಸ್‌ಆಪ್ ಫೇಸ್‌ಬುಕ್ ನಲ್ಲಿ ಡಬ್ಬಲ್ ಕಲರ್ ಪೋಟೋಗಳನ್ನು ಹಾಕಿ ಇದು ಯಾವ ಬಣ್ಣದು ಎಂದು ಹೇಳಿ ಎನ್ನುತ್ತಿದ್ದರು. ಆದರೆ ಇಂದು ಅದಕ್ಕಿಂತ ವಿಚಿತ್ರವಾದ ಪೋಟೋವೊಂದು ಕಾಣಿಸಿಕೊಂಡಿದೆ.

ಈ ಫೋಟೋದಲ್ಲಿರುವುದೇನು..? ನೀವು ಕಾಣುತ್ತಿರುವುದು ಸುಳ್ಳು!

ಓದಿರಿ: ಐಬಿಎಂನ ಈ ಹೊಸ ಸಂಶೋಧನೆ ಕಂಪ್ಯೂಟರ್ ಲೋಕವನ್ನು ತಲ್ಲಣಗೊಳಿಸಲಿದೆ..!

ಈ ಫೋಟೋ ನೋಡಿ ನೀವು ನೋಡಿದ ಮೊದಲ ನೋಟಕ್ಕೆ ಇಲ್ಲಿ ಕಾಣುವುದು ರಸ್ತೆ ಬದಿಯಲ್ಲಿ ಬುರ್ಕಾ ಧರಿಸಿದ ಮಹಿಳೆಯರು ನಡೆದುಕೊಂಡು ಹೋಗುತ್ತಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಸಲಿ ಫೋಟೋ ಇದು:

ಅಸಲಿ ಫೋಟೋ ಇದು:

ಇದು ಬಸ್ ಒಂದರ ಒಳಗೆ ಇರುವ ಸೀಟುಗಳ ಫೋಟೋವಾಗಿದೆ. ಇದನ್ನು ಸಣ್ಣದಾಗಿ ರ್ಕಾಪ್ ಮಾಡಿ ಹಾಕಿದ ಸಂದರ್ಭದಲ್ಲಿ ಇದು ಬೇರ ರೀತಿಯಲ್ಲಿ ಕಾಣಲು ಶುರುವಾಗಿದೆ.

ವೈರಲ್ ಆಗಿದೆ ಪೋಟೋ:

ವೈರಲ್ ಆಗಿದೆ ಪೋಟೋ:

ಈ ಫೋಟೋ ಸದ್ಯ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, 'ವಾಟ್ ಡು ಪಿಪಲ್ ಥಿಂಕ್ ಆಫ್ ದಿಸ್' ಎಂದು ಪ್ರಶ್ನೆ ಮಾಡುವ ಮೂಲಕ ಹೆಚ್ಚು ಹೆಚ್ಚು ಶೇರ್ ಮಾಡುತ್ತಿದ್ದಾರೆ.

ಕೆಲವೊಮ್ಮೆ ಕಣ್ಣನ್ನು ನಂಬಲಾಗುವುದಿಲ್ಲ:

ಕೆಲವೊಮ್ಮೆ ಕಣ್ಣನ್ನು ನಂಬಲಾಗುವುದಿಲ್ಲ:

ಅದಕ್ಕೆ ಹಿರಿಯರು ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು ಎಂದು ಹೇಳುತ್ತಿದ್ದು. ಏಕೆಂದರೆ ನಾವು ನೋಡುವುದೇ ಒಂದು ಅದು ಅಗಿರುವುದೇ ಮತ್ತೊಂದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
a photograph that appeared to show six women wearing burqas on a bus sparked a heated debate in a private Facebook group for Norwegians critical of immigration. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot