ನೀವು ಸತ್ತ ಮೇಲೆ ಆಧಾರ್ ನಂಬರ್ ಏನಾಗುತ್ತೆ ಗೊತ್ತಾ?

|

ಆಧಾರ್ ವಿಚಾರ ಮತ್ತೆ ಚರ್ಚೆಯಲ್ಲಿದೆ. ಆಧಾರ್ ನ ಆಯುಷ್ಯದ ಬಗ್ಗೆ ಮಾತನಾಡೋಣ. ಯುಐಡಿಎಐ ಮಾಡಿರುವ ಆಧಾರ್ ಯೋಜನೆಯ ಬಗ್ಗೆ ನಾವು ಮಾತನಾಡುತ್ತಿಲ್ಲ. ನಾವು ನಿಮ್ಮ ವಯಕ್ತಿಕ ಆಧಾರ್ ನಂಬರಿನ ಆಯುಷ್ಯದ ಬಗ್ಗೆ ಕೇಳುತ್ತಿದ್ದೇವೆ ಅಥವಾ ಆಧಾರ್ ಅಕೌಂಟ್ ನಂಬರ್ ನ ಆಯುಷ್ಯದ ಬಗ್ಗೆ ಕೇಳುತ್ತಿದ್ದೇವೆ. ನಿಮ್ಮ ಆಧಾರ್ ಅಕೌಂಟು ಎಷ್ಟು ವರ್ಷ ಬದುಕಬಹುದು ಎಂಬುದು ನಮ್ಮ ಪ್ರಶ್ನೆ? ಈ ಪ್ರಶ್ನೆಯಿಂದ ನೀವು ಸ್ವಲ್ಪ ಗೊಂದಲಕ್ಕೆ ಒಳಗಾಗಿದ್ದೀರಿ ಎಂಬುದು ಖಂಡಿತ ಅರ್ಥವಾಗುತ್ತಿದೆ. ಆದರೆ ಇದಕ್ಕೆ ನಿಜ ಉತ್ತರವೇನೆಂದರೆ ವರ್ಚುವಲ್ ಆಗಿ ನಿಮ್ಮ ಆಧಾರ್ ಕಾರ್ಡ್ ಗೆ ಸಾವಿಲ್ಲ!

ಚುನಾವಣಾ ಜಾಹೀರಾತು ನೀತಿ:

ಚುನಾವಣಾ ಜಾಹೀರಾತು ನೀತಿ:

ಗೂಗಲ್ ತಿಳಿಸಿರುವಂತೆ ತನ್ನ ನೂತನ ಚುಣಾವಣೆಯ ಜಾಹೀರಾತು ನೀತಿಯ ಅನುಸಾರ ರಾಜಕೀಯ ಜಾಹೀರಾತು ಕ್ಯಾಂಪೇನ್ ಮಾಡುವವರು ಚುಣಾವಣಾ ಆಯೋಗದಿಂದ ಹೊರಡಿಸಿರುವ ಪ್ರಿ-ಸರ್ಟಿಫಿಕೇಟ್ ನ್ನು ಒದಗಿಸಬೇಕಾಗುತ್ತದೆ ಅಥವಾ ಚುಣಾವಣಾ ಆಯೋಗದಿಂದ ಅಧಿಕೃತವಾಗಿರುವವರಿಂದ ಒದಗಿಸಬೇಕು.

ಭಾರತದ ಗೂಗಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ತಾವು ಪ್ರಕಟಿಸಲು ಇಚ್ಛಿಸುವ ಪ್ರತಿ ಜಾಹೀರಾತುಗೂ ಇದರ ಅಗತ್ಯವಿರುತ್ತದೆ.

ಮೌಂಟೇಲ್ ವ್ಯೂ ಸಂಸ್ಥೆಯಿಂದ ಪರಿಶೀಲನೆ:

ಮೌಂಟೇಲ್ ವ್ಯೂ ಸಂಸ್ಥೆಯಿಂದ ಪರಿಶೀಲನೆ:

ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆ ಮೌಂಟೇನ್ ವ್ಯೂ ಸಂಸ್ಥೆ ಗೂಗಲ್ ಫ್ಲಾಟ್ ಫಾರ್ಮ್ ನಲ್ಲಿ ಪ್ರಕಟಗೊಳ್ಳುವ ಪ್ರತಿ ವಯಕ್ತಿಕ ಜಾಹೀರಾತನ್ನೂ ಕೂಡ ಪ್ರಕಟಗೊಳ್ಳುವ ಮುನ್ನ ಪರೀಕ್ಷಿಸುತ್ತದೆ. ಎಲೆಕ್ಷನ್ನಿನ ಜಾಹೀರಾತುಗಳ ವೆರಿಫಿಕೇಷನ್ ಪ್ರೊಸೆಸ್ ಫೆಬ್ರವರಿ 14,2019 ರಿಂದ ಆರಂಭವಾಗುತ್ತದೆ ಎಂದು ಗೂಗಲ್ ತಿಳಿಸಿದೆ.

ಪಾರದರ್ಶಕತೆಗೆ ಒತ್ತು:

ಪಾರದರ್ಶಕತೆಗೆ ಒತ್ತು:

ಭಾರತದಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ಯಾರು ಎಷ್ಟು ಹಣವನ್ನು ಹಾಕುತ್ತಿದ್ದಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಲು ಕಂಪೆನಿಯು ನೆರವು ನೀಡುತ್ತದೆ. ರಾಜಕೀಯ ಜಾಹೀರಾತುಗಳ ಪಾರದರ್ಶಕತೆ ವರದಿ ಮತ್ತು ಶೋಧಿಸುವ ರಾಜಕೀಯ ಜಾಹೀರಾತು ಗ್ರಂಥಾಲಯವನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಇದನ್ನು ನಿಗದಿಗೊಳಿಸಲಾಗುತ್ತದೆ.

ಚೇತನ್ ಕೃಷ್ಣಮೂರ್ತಿ ಹೇಳಿಕೆ:

ಚೇತನ್ ಕೃಷ್ಣಮೂರ್ತಿ ಹೇಳಿಕೆ:

ಇದು ಯಾರು ಎಷ್ಟು ಹಣವನ್ನು ಹೂಡಿಕೆ ಮಾಡಿ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡುವುದಕ್ಕೆ ಸಹಕಾರಿಯಾಗಿರುತ್ತದೆ ಎಂಬುದಾಗಿ ಗೂಗಲ್ ಇಂಡಿಯಾದ ಪಬ್ಲಿಕ್ ಪಾಲಿಸಿ ಡೈರೆಕ್ಟರ್ ಆಗಿರುವ ಚೇತನ್ ಕೃಷ್ಣಮೂರ್ತಿ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಯುಎಸ್ ಮಾದರಿ ಕಾರ್ಯಕ್ರಮ:

ಯುಎಸ್ ಮಾದರಿ ಕಾರ್ಯಕ್ರಮ:

ಕಳೆದ ವರ್ಷ ಯುಎಸ್ ನಲ್ಲಿ ನಡೆದ ಮಧ್ಯಮ ಎಲೆಕ್ಷನ್ ನಲ್ಲಿ

ಪರಿಚಯಿಸಲಾಗಿರುವ ಮಾದರಿಯಲ್ಲೇ ಪೊಲಿಟಿಕಲ್ ಆಡ್ ಲೈಬ್ರರಿಯನ್ನು ಭಾರತದಲ್ಲಿ ಈ ಕಂಪೆನಿಯು ಪರಿಚಯಿಸಲಿದೆ ಎಂಬುದು ಗಮನಾರ್ಹ ಸಂಗತಿ.ಸಾಮಾನ್ಯ ಜನರಿಗೆ ಹಲವು ಫ್ಯಾಕ್ಟರ್ ಗಳ ಆಧಾರದಲ್ಲಿ ಈ ಜಾಹೀರಾತುಗಳನ್ನು ಗಮನಿಸುವುದಕ್ಕೆ ಸಾಧ್ಯವಾಗುತ್ತದೆ. ಉದಾಹರಣೆಗೆ ದಿನಾಂಕ, ಖರ್ಚು ಮಾಡಿರುವ ಹಣ, ಟೈಪ್( ಟೆಕ್ಸ್ಟ್, ವೀಡಿಯೋ, ಇಮೇಜ್), ಅನಿಸಿಕೆಗಳು ಇತ್ಯಾದಿ.

ಯಾರು ಪಾವತಿಸಿದರು?

ರಾಜಕೀಯ ಜಾಹೀರಾತಿನ ಮೇಲ್ಬಾಗದಲ್ಲಿ 'Paid for by' ಲೇಬಲ್ ನ್ನು ಕೂಡ ಗೂಗಲ್ ಹಾಕಿರುತ್ತದೆ. ಪಾರದರ್ಶಕ ವರದಿ ಮತ್ತು ಜಾಹೀರಾತು ಗ್ರಂಥಾಲಯದ ಜೊತೆಗೆ ಯಾರು ಈ ಜಾಹೀರಾತಿಗೆ ಪಾವತಿ ಮಾಡಿದ್ದಾರೆ ಎಂಬುದು ತಿಳಿಸಲಾಗುತ್ತದೆ. ಇದಕ್ಕಾಗಿ ಜಾಹೀರಾತುದಾರರು ಭಾರತದ ಎಲೆಕ್ಷನ್ ಆಡ್ ಪಾಲಿಸಿ ಗೆ ತೆರಳಿ ಹೆಚ್ಚಿನ ವಿವರಗಳನ್ನು ತಿಳಿಯಬಹುದು.

ಮಾರ್ಚ್ ನಿಂದ ಲೈವ್:

ಕೃಷ್ಣಮೂರ್ತಿ ಅವರ ಬ್ಲಾಗ್ ಪೋಸ್ಟ್ ನಲ್ಲಿ ಭಾರತದ ಪೊಲಿಟಿಕಲ್ ಆಡ್ ಟ್ರಾನ್ಸ್ಪರೆನ್ಸಿ ರಿಪೋರ್ಟ್ ಮತ್ತು ಆಡ್ ಲೈಬ್ರರಿ ಎರಡೂ ಕೂಡ ಮಾರ್ಚ್ 2019 ರಿಂದ ಲೈವ್ ಆಗಲಿದೆ ಎಂದು ತಿಳಿಸಿದ್ದಾರೆ.

Best Mobiles in India

English summary
You can set Facebook account to delete in case you die, but Aadhaar is forever

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X