ಲಿನೊವೊ TB-X304 ಟ್ಯಾಬ್ಲೆಟ್: 9.4 ಇಂಚಿನ ಪರದೆ, ಆಂಡ್ರಾಯ್ಡ್ 7.0 ನ್ಯಾಗಾ

Written By:

ಲಿನೊವೊ ಮತ್ತೊಂದು ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದು, ಸ್ಮಾರ್ಟ್‌ಪೋನಿನೊಂದಿಗೆ ಟ್ಯಾಬ್ಲೆಟ್ ತಯಾರಿಕೆಯಲ್ಲಿಯೂ ಲಿನೊವೊ ಮುಂದಿದೆ. ಈ ಬಾರಿ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸುವ TB-X304 ಟ್ಯಾಬ್ಲೆಟ್‌ಅನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ.

ಲಿನೊವೊ TB-X304 ಟ್ಯಾಬ್ಲೆಟ್: 9.4 ಇಂಚಿನ ಪರದೆ, ಆಂಡ್ರಾಯ್ಡ್ 7.0 ನ್ಯಾಗಾ

ಓದಿರಿ: ಗೂಗಲ್ ಪ್ಲೇ ನಿಂದ ಮಿಲಿಯನ್ ಆಪ್‌ಗಳಿಗೆ ಗೇಟ್‌ ಪಾಸ್....!

ಸದ್ಯ ಮಾರುಕಟ್ಟೆಯಲ್ಲಿ ಲಿನೊವೋ ಸ್ಮಾರ್ಟ್‌ಪೋನುಗಳು ಸದ್ದು ಮಾಡುತ್ತಿದ್ದು, ಇದೆ ಹಿನ್ನಲೆಯಲ್ಲಿ ಹೊಸ ಹೊಸ ಟ್ಯಾಬ್ಲೆಟ್‌ಗಳನ್ನು ತಯಾರಿಸಿದ್ದು, ಇದರಲ್ಲಿಯೂ ಯಶಸ್ಸು ಕಾಣಲು ಹೊರಟಿದೆ. ಶೀಘ್ರವೇ ಮಾರುಕಟ್ಟೆಗೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
9.4 ಇಂಚಿನ ಪರದೆ:

9.4 ಇಂಚಿನ ಪರದೆ:

ಲಿನೊವೊ TB-X304 ಟ್ಯಾಬ್ಲೆಟ್‌ 9.4 ಇಂಚಿನ ಪರದೆಯನ್ನು ಹೊಂದಿದ್ದು, 1280 x 800 ರೆಸಲ್ಯೂಷನ್ ಗುಣಮಟ್ಟದಿಂದ ಕೂಡಿದೆ. ಇದರಿಂದ ಸಿನಿಮಾ ವೀಕ್ಷಣೆ ಸುಲಭವಾಗಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

1.4GHz ವೇಗದ ಪ್ರೋಸೆಸರ್ ಈ ಟ್ಯಾಬ್ಲೆಟ್‌ನಲ್ಲಿದ್ದು, ಸ್ನಾಪ್‌ಡ್ರಾಗನ್ ಕ್ವಾಡ್‌ ಕೋರ್ CPU ಇದರಲಿದ್ದು, ಆಂಡ್ರಾನೊ 308 GPU ಜೊತೆಗೆ 2GB RAM ಟ್ಯಾಬ್ಲೆಟ್‌ ಇದ್ದು, 16 GB ಇಂಟರ್ನಲ್ ಮೆಮೊರಿ ಇದೆ.

ಗುಣಮಟ್ಟದ ಕ್ಯಾಮೆರಾ:

ಗುಣಮಟ್ಟದ ಕ್ಯಾಮೆರಾ:

ಈ ಲಿನೊವೊ TB-X304 ಟ್ಯಾಬ್ಲೆಟ್‌ನಲ್ಲಿ 5MP ಹಿಂಬದಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ LED ಪ್ಲಾಷ್ ಲೈಟ್‌ ಹೊಂದಿದೆ. 1080p FHD ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಧ್ಯತೆ ಇದೆ. ಅಲ್ಲದೇ ಮುಂಭಾಗದಲ್ಲಿ 2MP ಕ್ಯಾಮೆರಾ ಇದರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
An upcoming Lenovo tablet, which goes by the model name Lenovo TB-X304, has been spotted on a benchmarking website GFXBench with limited specifications.to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot