4G LTE ಸಪೋರ್ಟ್ ಮಾಡುವ ಗ್ಯಾಲೆಕ್ಸಿ ಟ್ಯಾಬ್ A ಲಾಂಚ್ ಮಾಡಿದ ಸ್ಯಾಮ್‌ಸಂಗ್

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಹೊಸ ಮಾದರಿಯ ಟ್ಯಾಬ್ ವೊಂದನ್ನು ಬಿಡುಗಡೆ ಮಾಡಿದ್ದು, ಗ್ಯಾಲೆಕ್ಸಿ ಟ್ಯಾಬ್ A ಲಾಂಚ್ ಆಗಿದೆ. ರೂ.17,990ಕ್ಕೆ ದೊರೆಯುವ ಈ ಟ್ಯಾಬ್ ಉತ್ತಮವಾಗಿದೆ.

4G LTE ಸಪೋರ್ಟ್ ಮಾಡುವ ಗ್ಯಾಲೆಕ್ಸಿ ಟ್ಯಾಬ್ A ಲಾಂಚ್ ಮಾಡಿದ  ಸ್ಯಾಮ್‌ಸಂಗ್

ಓದಿರಿ: ಶಿಯೋಮಿ ಹೇಳಿದಂತೆ ಕೇಳಿದ ಗೂಗಲ್.! ಯಾಕೆ..?

ಒಟ್ಟು ಎರಡು ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದ್ದು, ಬ್ಲಾಕ್ ಮತ್ತು ವೈಟ್ ಬಣ್ಣದಲ್ಲಿ ದೊರೆಯುತ್ತಿದೆ. ಈಗಾಗಲೇ ಸ್ಯಾಮ್‌ಸಂಗ್ ಟ್ಯಾಬ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಇದು ಸಹ ಅದೇ ಸಾಲಿಗೆ ಸೆರಲಿದೆ.

ಗ್ಯಾಲೆಕ್ಸಿ ಟ್ಯಾಬ್ Aನಲ್ಲಿ 8 ಇಂಚಿನ ಡಿಸ್‌ಪ್ಲೇ:

ಗ್ಯಾಲೆಕ್ಸಿ ಟ್ಯಾಬ್ Aನಲ್ಲಿ 8 ಇಂಚಿನ ಡಿಸ್‌ಪ್ಲೇ:

ಗ್ಯಾಲೆಕ್ಸಿ ಟ್ಯಾಬ್ A ಟ್ಯಾನ್‌ನಲ್ಲಿ ನೀವು 8 ಇಂಚಿನ HD ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 425 ಕ್ವಾಡ್ ಕೋರ್ ಪ್ರೋಸೆಸರ್ ಮತ್ತು 2GB RAM ಹೊಂದಿದೆ. 16GB ಇಂಟರ್ನಲ್ ಮೊಮೆರಿಯನ್ನು ನೀಡಿದ್ದು, ಮೆಮೊರಿ ವಿಸ್ತರಿಸಿಕೊಳ್ಳವ ಅವಕಾಶವು ಇದೆ.

ಕ್ಯಾಮೆರಾ:

ಕ್ಯಾಮೆರಾ:

ಇನ್ನು ಗ್ಯಾಲೆಕ್ಸಿ ಟ್ಯಾಬ್ Aನ ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನು ಜೊತೆಗೆ LED ಫ್ಲಾಷ್ ಅನ್ನು ನೀಡಲಾಗಿದೆ. ಅಲ್ಲದೇ ಮುಂಭಾಗದಲ್ಲಿ 5MP ಕ್ಯಾಮೆರ ಅಳವಡಿಸಲಾಗಿದೆ.

 ಆಂಡ್ರಾಯ್ಡ್ ನ್ಯಾಗಾ:

ಆಂಡ್ರಾಯ್ಡ್ ನ್ಯಾಗಾ:

ಗ್ಯಾಲೆಕ್ಸಿ ಟ್ಯಾಬ್ A ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, 5000mAh ಬ್ಯಾಟರಿಯನ್ನು ನೀಡಲಾಗಿದೆ. ಜೊತೆಗೆ 4G LET^ ಸಪೋರ್ಟ್ ಸಹ ಮಾಡಲಿದೆ. ಒಟ್ಟಿನಲ್ಲಿ ಕೊಡುವ ಬೆಲೆಗೆ ಉತ್ತಮ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Samsung on Tuesday launched the Galaxy Tab A (2017) in India. Priced at Rs. 17,990. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X