Laptop News in kannada
-
Laptops: ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಲ್ಯಾಪ್ಟಾಪ್ಗಳಿವು, 20 ಸಾವಿರದೊಳಗೆ ಲಭ್ಯ!
ಲ್ಯಾಪ್ಟಾಪ್ಗಳು (Laptops) ಇಂದು ವಿದ್ಯಾರ್ಥಿಗಳು ಹಾಗೂ ಖಾಸಗಿ ನೌಕರರಿಗೆ ಅಗತ್ಯವಾದ ಡಿವೈಸ್ಗಳಾಗಿವೆ. ಅದರಲ್ಲೂ ಕೊರೊನಾ ತರುವಾಯ ಭಿನ್ನ ಫೀಚರ್ಸ್ ಆಯ್ಕೆಯ ಲ್ಯಾಪ್ಟಾಪ್...
November 30, 2023 | News -
Samsung: ಸ್ಯಾಮ್ಸಂಗ್ನಿಂದ ಹೊಸ ಲ್ಯಾಪ್ಟಾಪ್ ಸರಣಿ ! ಹೇಗಿದೆ ಡಿಸೈನ್? ಫೀಚರ್ಸ್ ಏನು?
ಸ್ಯಾಮ್ಸಂಗ್ (Samsung) ತನ್ನ ಸ್ಮಾರ್ಟ್ಫೋನ್ಗಳಿಂದಲೇ ಹೆಚ್ಚಾಗಿ ಚಿರಪರಿಚಿತವಾಗಿದೆ. ಈ ಫೋನ್ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ಮೂಲಕ ಜನಪ್ರಿಯತೆ ಪಡೆದುಕೊ...
November 24, 2023 | News -
Adobe: ನೀವು ಅಡೋಬ್ ಅಪ್ಲಿಕೇಶನ್ ಬಳಕೆ ಮಾಡುತ್ತೀರಾ? ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ! ಇಲ್ಲವಾದ್ರೆ ತುಂಬಾ ಕಷ್ಟ
ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು (Smartphones, laptops) ಹಾಗೂ ಇತರೆ ಸ್ಮಾರ್ಟ್ ಡಿವೈಸ್ಗಳು ಇಂದು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಪ್ರಯೋಜನಗಳನ್ನು ನೀಡುತ್ತಿದೆ. ಅದರಲ...
November 24, 2023 | News -
Jio: ಜಿಯೋದಿಂದ ಬೊಂಬಾಟ್ ಸುದ್ದಿ: 20 ಸಾವಿರಕ್ಕೆ ಕ್ಲೌಡ್ ಲ್ಯಾಪ್ಟಾಪ್, ಹೆಚ್ಪಿ, ಲೆನೊವೊದೊಂದಿಗೆ ಒಪ್ಪಂದ?
ಜಿಯೋ (Jio) ಆಗಾಗ್ಗೆ ಭಾರತೀಯರಿಗೆ ಸಂತಸದ ಸುದ್ದಿ ನೀಡುತ್ತಲೇ ಇರುತ್ತದೆ. ಹೆಚ್ಚುತ್ತಿದ್ದ ರೀಚಾರ್ಜ್ ಪ್ಲ್ಯಾನ್ಗಳ ಕಾಲದಲ್ಲಿ ಕಡಿಮೆ ದರದ ಆಯ್ಕೆ ನೀಡಿ ಟೆಲಿಕಾಂ ವಿಭಾಗದಲ್ಲ...
November 20, 2023 | News -
Lenovo Diwali Sale: ಲ್ಯಾಪ್ಟಾಪ್ ಖರೀದಿಗೆ ಇದು ಬೆಸ್ಟ್ ಟೈಮ್; 48% ವರೆಗೆ ರಿಯಾಯಿತಿ ಘೋಷಿಸಿದ ಲೆನೊವೊ!
ಲ್ಯಾಪ್ಟಾಪ್ (Laptop) ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿವೆ. ಆದರೆ, ಹಲವಾರು ವಿದ್ಯಾರ್ಥಿಗಳು ಇವುಗಳನ್ನು ಖರೀದಿ ಮಾಡಲು ಆಗುವುದಿಲ್ಲ....
November 7, 2023 | News -
ಆಸುಸ್ನಿಂದ ಹೊಸ ಲ್ಯಾಪ್ಟಾಪ್ ಬಿಡುಗಡೆ!..ದೈತ್ಯ ಫೀಚರ್ಸ್..ಬೆಲೆ ಎಷ್ಟು?
ಜನಪ್ರಿಯ ಆಸುಸ್ ಸಂಸ್ಥೆಯು ಇಂದು ಭಾರತದಲ್ಲಿ ಆಸುಸ್ ROG ಫ್ಲೋ X13 ಲ್ಯಾಪ್ಟಾಪ್ನ ಹೊಸ ವೇರಿಯಂಟ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಲಾಂಚ್ ಮಾಡಲಾದ ಆಸುಸ್&zwnj...
November 6, 2023 | News -
HP laptop: ಹೆಚ್ಪಿ ಪೆವಿಲಿಯನ್ ಪ್ಲಸ್ 14, 16 ಲ್ಯಾಪ್ಟಾಪ್ ಲಾಂಚ್; ಫೀಚರ್ಸ್ ಏನಿದೆ? ಬೆಲೆ ಎಷ್ಟು?
ಹೆಚ್ಪಿ ಲ್ಯಾಪ್ಟಾಪ್ಗಳು (HP laptop) ಇತರೆ ಲ್ಯಾಪ್ಟಾಪ್ಗಳಿಂತ ಭಿನ್ನ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಅದರಲ್ಲೂ ಬಜೆಟ್ ಬೆಲೆಯಿಂದ ದುಬಾರಿ ಬೆಲೆಯ ಲ್ಯಾಪ್ಟಾಪ್&z...
October 18, 2023 | News -
ಸ್ಯಾಮ್ಸಂಗ್ನಿಂದ ಬರಲಿದೆ ಹೊಸ ಫೋಲ್ಡಬಲ್ ಲ್ಯಾಪ್ಟಾಪ್! ಹೇಗಿರಲಿದೆ ವಿನ್ಯಾಸ!
ಮೊಬೈಲ್ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಸ್ಮಾರ್ಟ್ಫೋನ್ಗಳ ಸ್ಯಾಮ್ಸಂಗ್ ಇದೀಗ ಸ್ಲಿಮ್ ಫೋಲ್ಡಬಲ್ ಲ್ಯಾಪ್ಟಾಪ್ ಪರಿಚಯಿಸುವುದಕ್ಕೆ ಮುಂದಾಗಿದೆ. ಆ ನಿಟ್...
October 8, 2023 | News -
ಕೈ ಜೋಡಿಸಿದ ಗೂಗಲ್-ಹೆಚ್ಪಿ, ವಿದ್ಯಾರ್ಥಿಗಳಿಗೆ ಇನ್ಮುಂದೆ 20 ಸಾವಿರಕ್ಕೆ ಲ್ಯಾಪ್ಟಾಪ್ ಲಭ್ಯ!
ಲ್ಯಾಪ್ಟಾಪ್ಗಳು (Laptops) ಇಂದು ಅಗತ್ಯ ಡಿವೈಸ್ಗಳಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳು ಬಹಳ ಮುಖ್ಯವಾದ ವಸ್ತುಗಳಾಗಿದ್ದರೂ ಸಹ ...
September 29, 2023 | News -
ಏನಿದು I’m not a robot?, ಏನಾದ್ರು ಓಪನ್ ಮಾಡಲು ಮುಂದಾದ್ರೆ ಇದ್ಯಾಕೆ ಬರುತ್ತೆ? ತಿಳಿದ್ರೆ ಅಚ್ಚರಿ ಪಡ್ತೀರಾ!
ಇಂದಿನ ದಿನಗಳಲ್ಲಿ ಬಹುಪಾಲು ಜನರು ಸ್ಮಾರ್ಟ್ಫೋನ್ ಹಾಗೂ ಲ್ಯಾಪ್ಟಾಪ್, ಪಿಸಿಯನ್ನು ಬಳಕೆ ಮಾಡುತ್ತಾರೆ. ಈ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆಯುತ್ತಿರುವುದು ಎಲ್ಲರಿಗೂ ...
September 28, 2023 | News -
ಭಾರತದಲ್ಲಿ ಕಲರ್ಫುಲ್ ಗೇಮಿಂಗ್ ಲ್ಯಾಪ್ಟಾಪ್ ಲಾಂಚ್..ಇದರ ಡಿಸೈನ್ ನೋಡಿದ್ರೆ ವಾವ್ಹ್ ಅಂತೀರಾ!
ಭಾರತದಲ್ಲಿ ಗೇಮಿಂಗ್ ಲ್ಯಾಪ್ಟಾಪ್ಗಳಿಗೆ ಉತ್ತಮ ಮಾರುಕಟ್ಟೆಯಿದೆ. ಅತ್ಯಾಕರ್ಷಕ ವಿನ್ಯಾಸ ಒಳಗೊಂಡ ಗೇಮಿಂಗ್ ಲ್ಯಾಪ್ಟಾಪ್ಗಳಿಗೆ ಡಿಮ್ಯಾಂಡ್ ಇದೆ. ಇದೀಗ ಕಲರ್&...
September 20, 2023 | News -
ಎಂಟ್ರಿ ಕೊಟ್ಟೆ ಬಿಡ್ತು ಟೆಕ್ನೋ ಮೆಗಾಬುಕ್ T1 ಲ್ಯಾಪ್ಟಾಪ್! ಇದರ ವಿನ್ಯಾಸವೇ ಫುಲ್ ಡಿಫ್ರೆಂಟ್!
ಜನಪ್ರಿಯ ಟೆಕ್ ಬ್ರ್ಯಾಂಡ್ಗಳಲ್ಲಿ ಒಂದಾದ ಟೆಕ್ನೋ ಕಂಪೆನಿ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ. ಈಗಾಗಲೇ ಟೀಸರ್, ಫೀಚರ್ಸ್ ರಿಲೀಸ್ ಮೂಲಕ ಸದ್ದು ಮಾ...
September 13, 2023 | News