5 ಫೇಸ್ಬುಕ್ ನ ತಿಳಿಯಲೇ ಬೇಕಾದ ಸತ್ಯ ಸಂಗತಿಗಳು.

By Prateeksha
|

ಫೇಸ್ಬುಕ್ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲಾ, ಚಿತ್ರಗಳನ್ನು ಕಳಿಸುವುದು, ಸ್ಟೇಟಸ್ ಅಪ್‍ಡೇಟ್ ಅಥವಾ ಸಿನೆಮಾ ನೋಡಲು ಹೋಗಿರುವ ಬಗ್ಗೆ ತಿಳಿಸುವುದಾಗಲಿ; ಒಟ್ಟಿನಲ್ಲಿ ಫೇಸ್ಬುಕ್ ನಮ್ಮ ಜೀವನದ ಒಂದು ಭಾಗವಾಗಿ ಹೋಗಿದೆ.

5 ಫೇಸ್ಬುಕ್ ನ ತಿಳಿಯಲೇ ಬೇಕಾದ ಸತ್ಯ ಸಂಗತಿಗಳು.

ನಾವು ಫೇಸ್ಬುಕ್ ಅನ್ನು ಎಷ್ಟೆ ಪ್ರೀತಿಸಿದರು ಅದು ತನ್ನದೆ ಆದ ಅಡಗಿದ ಸತ್ಯಗಳನ್ನು ಹೊಂದಿದೆ. ಬಹಳಷ್ಟು ಜನರಿಗೆ ಇದರ ಅರಿವು ಇರಲಿಕ್ಕಿಲ್ಲಾ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಸುರಕ್ಷತೆಯ ಕುರಿತಾಗಿ ಪ್ರಶ್ನೆಗಳು ಕೇಳಿ ಬಂದು ಭಾರಿ ಸುದ್ದಿ ಮಾಡಿತು.

ಓದಿರಿ: 2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಹಳೆಯ ಸ್ನೇಹಿತರೊಂದಿಗೆ ಬೆರೆಯುವುದು ಮಜದ ವಿಷಯ, ಆದರೆ ಅದರದೆ ಆದ ನಕಾರಾತ್ಮಕ ಅಂಶವನ್ನು ಕೂಡ ಹೊಂದಿದೆ.

ಪ್ರಶ್ನಿಸಲ್ಪಡುವ ಪ್ರೈವಸಿ ಪೊಲಿಸಿ

ಪ್ರಶ್ನಿಸಲ್ಪಡುವ ಪ್ರೈವಸಿ ಪೊಲಿಸಿ

ಫೇಸ್ಬುಕ್ ನಿಮಗೆ ತಿಳಿಸಿರಬಹುದು ನಂಬಲರ್ಹಲಾಗದ ಪ್ರೈವಸಿಯ ಬಗ್ಗೆ. ಹೌದು, ನೀವು ಫೇಸ್ಬುಕ್ ನಲ್ಲಿ ವೈಯಕ್ತಿಕ ವಿಷಯ ತಿಳಿಸಿದರೆ ಅದು ಖಂಡಿತ ವಯಕ್ತಿಕವಾಗಿ ಉಳಿಯುವುದಿಲ್ಲಾ. ಪಬ್ಲಿಕ್ ಮಾಡದಿದ್ದರೂ ಕೂಡ.

ಕಂಪನಿಗಳು ನಿಮ್ಮ ವಿವರಣೆಗಳನ್ನು ಪತ್ತೆಹಚ್ಚಬಹುದು

ಕಂಪನಿಗಳು ನಿಮ್ಮ ವಿವರಣೆಗಳನ್ನು ಪತ್ತೆಹಚ್ಚಬಹುದು

ಫೇಸ್ಬುಕ್ ಕಂಪನಿಗಳಿಗೆ ಅನುಮತಿ ನೀಡುತ್ತದೆ ನಿಮ್ಮ ಚಟುವಟಿಕೆಗಳ ಬಗ್ಗೆ ಪತ್ತೆ ಹಚ್ಚಲು. ನಿಮ್ಮ ಜಾಲದ ಇತಿಹಾಸ ಮತ್ತು ಆಪ್ ಉಪಯೋಗವನ್ನು ಗಮನಿಸುತ್ತಿರುತ್ತದೆ ಸಾಮಾಜಿಕ ಜಾಲತಾಣಗಳು ಮತ್ತು ವಿಷಯವನ್ನು ಕಂಪನಿಗಳಿಗೆ ನೀಡುತ್ತದೆ ನಿಮಗೆ ಸಂಬಂಧಪಟ್ಟ ಜಾಹಿರಾತು ನೀಡಲು. ಇದೆಲ್ಲಾ ದುಡ್ಡು ಮಾಡುವ ಉದ್ಯಮ, ನಿಮ್ಮ ವಯಕ್ತಿಕತೆಯ ಬಗ್ಗೆ ಚಿಂತಿಸಲಾಗುವುದಿಲ್ಲಾ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಬಂಧಗಳನ್ನು ಪಣಕ್ಕಿಡುತ್ತವೆ:

ಸಂಬಂಧಗಳನ್ನು ಪಣಕ್ಕಿಡುತ್ತವೆ:

ಸ್ನೇಹಿತರನ್ನು ಮಾಡುವ ಜೊತೆಗೆ, ಕುಟುಂಬ ದವರನ್ನು ಪ್ರೀತಿ ಪಾತ್ರರನ್ನು ಒಂದುಗೂಡಿಸುವ ಜೊತೆಗೆ ನಿಜವಾದ ಸಂಬಂಧಗಳ ಮೇಲೆ ಒತ್ತಡ ತರುತ್ತದೆ. ಫೇಸ್ಬುಕ್ ನಲ್ಲಿ ಏನೆಲ್ಲಾ, ಎಲ್ಲಾ ವಿಷಯಗಳನ್ನು ತಿಳಿಸಿ ಸಂಬಂಧಗಳನ್ನು ಹಾಳುಗೆಡಿಸುವ ಸಾಧ್ಯತೆಯು ಇದೆ.

ದಿನವೆಲ್ಲಾ ವಿಚಲಿತಗೊಳಿಸುತ್ತದೆ:

ದಿನವೆಲ್ಲಾ ವಿಚಲಿತಗೊಳಿಸುತ್ತದೆ:

ಫೇಸ್ಬುಕ್ ದಿನವೆಲ್ಲಾ ಕೆಲಸದಲ್ಲಿ, ಪ್ರಯಾಣದಲ್ಲಿ ಉಪಯೋಗಿಸಿ ಒಂದು ರೀತಿ ಗೀಳು ಹಿಡಿಸಿ ನಿಮ್ಮ ಏಕಾಗ್ರತೆಯನ್ನು ಕೆಡಿಸುತ್ತದೆ. ನಿಮ್ಮ ಕಾರ್ಯಕ್ಷಮತೆ ಕಡಿಮೆಗೊಳಿಸಿ ಇದರಲ್ಲೆ ಮುಳುಗಿರುವಂತೆ ಮಾಡುತ್ತದೆ.

ನಿಮ್ಮ ವಿವರಣೆ ಹಂಚಿಕೊಳ್ಳಲು ಪ್ರೊತ್ಸಾಹಿಸುತ್ತದೆ

ನಿಮ್ಮ ವಿವರಣೆ ಹಂಚಿಕೊಳ್ಳಲು ಪ್ರೊತ್ಸಾಹಿಸುತ್ತದೆ

ನಾವು ಯಾವಾಗಲು ಫೇಸ್ಬುಕ್ ನಲ್ಲಿ ಚಟುವಟಿಕೆಯಿಂದ ಇರುತ್ತೇವೆ ಮತ್ತು ಇದರ ಫೀಚರ್ಸ್ ನೀವೆಲ್ಲಿ ಹೋದಿರಿ, ನಿಮ್ಮ ಜಾಗದ ವಿವರಣೆ ಹಂಚಿಕೊಳ್ಳುವುದು ಮತ್ತು ಚಿತ್ರಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿ ನಿಮ್ಮ ವಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ತಿಳಿಯುವಂತೆ ಮಾಡುತ್ತದೆ. ಇದರಿಂದ ಜನರಿಗೆ ನಿಮ್ಮ ಮೇಲೆ ಕಣ್ಣಿಡಲು ಸುಲಭವಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

Read more about:
English summary
You think you're safe on Facebook, while you share your personal details? Well, you're wrong! Check it out why?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more