'ಗೂಗಲ್ ಅರ್ಥ್' ಆಪ್ ಬಗ್ಗೆ ತಿಳಿದರೆ ಈಗಲೇ ಡೌನ್‌ಲೋಡ್ ಮಾಡ್ತೀರಾ! ಅಷ್ಟು ಉಪಯೋಗ!!

ಭೂಮಿಯ ಮತ್ತೊಂದು ಮಜಲಿಗೆ ಗೂಗಲ್ ಅರ್ಥ್ ನಮ್ಮನ್ನು ಕರೆದೊಯ್ಯುತ್ತಿದ್ದು, ಇತ್ತೀಚಿಗೆ ಗೂಗಲ್ ಅರ್ಥ್ ಮತ್ತಷ್ಟು ಅಪ್‌ಡೇಟ್ ಆಗಿದೆ.

|

ಗೂಗಲ್ ಮ್ಯಾಪ್‌ ಮತ್ತು ಗೂಗಲ್ ಅರ್ಥ್ ಆಪ್‌ಗಳಿಗೆ ಬಹಳಷ್ಟು ವ್ಯತ್ಯಾಸವಿದ್ದು, ಗೂಗಲ್ ಅರ್ಥ್ ಆಪ್ ಬಗ್ಗೆ ಹೆಚ್ಚು ಜನರು ತಿಳಿದಿಲ್ಲ ಎನ್ನಬಹುದು. ಎಲ್ಲರೂ ಗೂಗಲ್ ಮ್ಯಾಪ್‌ ಬಳಕೆಗೆ ಒತ್ತು ನೀಡಿದರೆ ಗೂಗಲ್ ಅರ್ಥ್ ಆಪ್ ಕಡೆಗಣಿಸುವುದು ಸಾಮಾನ್ಯ.!!

ಭೂಮಿಯ ಮತ್ತೊಂದು ಮಜಲಿಗೆ ಗೂಗಲ್ ಅರ್ಥ್ ನಮ್ಮನ್ನು ಕರೆದೊಯ್ಯುತ್ತಿದ್ದು, ಇತ್ತೀಚಿಗೆ ಗೂಗಲ್ ಅರ್ಥ್ ಮತ್ತಷ್ಟು ಅಪ್‌ಡೇಟ್ ಆಗಿದೆ. 3D ವೀವ್( ನೋಟ), ಸಂವಾದಾತ್ಮಕ ಪ್ರವಾಸ ಯೋಜನೆಗಳು ಸೇರಿ ಹಲವು ಆಯ್ಕೆಗಳು ಈಗ ಗೂಗಲ್ ಅರ್ಥ್ ಆಪ್‌ನಲ್ಲಿ ಸೇರಿಕೊಂಡಿವೆ.

'ಗೂಗಲ್ ಅರ್ಥ್' ಆಪ್ ಬಗ್ಗೆ ತಿಳಿದರೆ ಈಗಲೇ ಡೌನ್‌ಲೋಡ್ ಮಾಡ್ತೀರಾ! ಅಷ್ಟು ಉಪಯೋಗ!!

ಓದಿರಿ: ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

ಹಾಗಾಗಿ, ಗೂಗಲ್ ಅರ್ಥ್ ಆಪ್‌ ಹೊಂದಿರುವ ಅತ್ಯುತ್ತಮ ಆಯ್ಕೆಗಳು ಯಾವುವು? ನಮಗಿರುವ ಉಪಯೋಗಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಭೂಮಿಯ 3D ವೀವ್( ನೋಟ)!!

ಭೂಮಿಯ 3D ವೀವ್( ನೋಟ)!!

ಗೂಗಲ್ ಮ್ಯಾಪ್‌ ಮೂಲಕ ಭೂಮಿ ಮೇಲಿನ ರಸ್ತೆಗಳನ್ನು ನೋಡಬಹುದಾದರೆ ಗೂಗಲ್ ಅರ್ಥ್ ಮೂಲಕ ಮೊಬೈಲ್‌ನಲ್ಲಿಯೇ ಭೂಮಿಯನ್ನು 3D ವೀವ್‌ನಲ್ಲಿ ನೋಡಬಹುದು.ನಿಮ್ಮ ಮನೆ ಸಹ ಕಾಣಿಸುತ್ತೆ.. ಸುಪರ್ ಅಲ್ವಾ?

ಹಾರಾಡೊ ವಿಮಾನದ ಫೋಟೊ ತೆಗಿಬೋದು.!!

ಹಾರಾಡೊ ವಿಮಾನದ ಫೋಟೊ ತೆಗಿಬೋದು.!!

ಹೌದು, ಗೂಗಲ್ ಅರ್ಥ್ ಇಂತಹ ಒಂದು ವಿಶೇಷ ಕಾರ್ಯವನ್ನು ನಿರ್ವಹಿಸಲಿದ್ದು, ಗೂಗಲ್ ಸೆಟಲೈಟ್ ಮೂಲಕ ನೀವು ಪ್ರಯಾಣಿಸುತ್ತಿರುವ ವಿಮಾನದ ಫೋಟೊ ತೆಗೆದುಕೊಳ್ಳಬಹುದು. ಅದು ಕೂಡ ಲೊಕೇಶನ್ ಜೊತೆಗೆ!!

ಟ್ರಿಪ್ ಹೋಗೊರಿಗೆ ಹೇಳಿ ಮಾಡಿಸಿದೆ.!!

ಟ್ರಿಪ್ ಹೋಗೊರಿಗೆ ಹೇಳಿ ಮಾಡಿಸಿದೆ.!!

ಗೂಗಲ್ ಅರ್ಥ್ ನಿರ್ವಹಿಸುವ ಅತ್ಯುತ್ತಮ ಕಾರ್ಯವೆಂದರೆ. ಪ್ರಪಂಚ ಪರ್ಯಟನೆಗೆ ಸಂಪೂರ್ಣ ಮಾರ್ಗದರ್ಶಿಯಾಗಿ ಗೂಗಲ್ ಅರ್ಥ್ ನಮ್ಮ ಜೊತೆ ಇರುತ್ತದೆ. ಆಡಿಯೋ ಗೈಡ್, ವಿಮಾನಗಳ ಮಾಹಿತಿಯನ್ನು ಸಹ ಈ ಆಪ್ ಒದಗಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಜಗತ್ತಿನ 7 ಅದ್ಬುತಗಳನ್ನು ಕುಳಿತಲ್ಲಿಯೇ ಫೀಲ್ ಮಾಡಬಹುದು.!!

ಭೂಮಿಯ ಆಚೆಗೂ ಇದೆ ಇಲ್ಲಿ ಮಾಹಿತಿ.

ಭೂಮಿಯ ಆಚೆಗೂ ಇದೆ ಇಲ್ಲಿ ಮಾಹಿತಿ.

ಭೂಮಿಯ ಮೇಲಿನ 3D ವೀವ್ ನೋಡುವುದರ ಜೊತೆಗೆ ಭೂಮಿಯ ಆಚೆಗೂ ಇರುವ ಬಾಹ್ಯಾಕಾಶ ಮಾಹಿತಿಯನ್ನು ಗೂಗಲ್ ಅರ್ಥ್ ಆಪ್ ಹೊಂದಿದೆ.!!

ವಿಮಾನದ ಅಂತರ ಮತ್ತು ಎತ್ತರ ತಿಳಿದುಕೊಳ್ಳಿ.!!

ವಿಮಾನದ ಅಂತರ ಮತ್ತು ಎತ್ತರ ತಿಳಿದುಕೊಳ್ಳಿ.!!

ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಒಳಗೊಳಗೆ ಏನೊ ಒಂದು ಕುತೋಹಲವಿರುತ್ತದೆ. ಎಷ್ಟು ಅಡಿ ಎತ್ತರದಲ್ಲಿ ನಾವು ಹಾರುತ್ತಿದ್ದೇವೆ ಎನ್ನುವ ಯೋಚನೆ ನಿಮ್ಮ ತಲೆಯಲ್ಲಿ ಮೂಡುತ್ತಿರುತ್ತದೆ.!! ಅದಕ್ಕಾಗಿ ಗೂಗಲ್ ಅರ್ಥ್ ನಿಮಗೆ ಸಹಾಯ ಮಾಡುತ್ತದೆ.!! ಹೇಗಿದೆ ಗೂಗಲ್ ಅರ್ಥ್ ಆಪ್ ಈಗಲೇ ಶೇರ್ ಮಾಡಿ..

Best Mobiles in India

English summary
List of things you can do with Google Earth . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X