Subscribe to Gizbot

ಈ ಆಪ್‌ ಇದ್ದರೆ ನೀವು ತೆಗೆಯುವ ಎಲ್ಲಾ ಸೆಲ್ಫಿ ಚಿತ್ರಗಳು ಸೂಪರ್!!

Written By:

ಸೋಶಿಯಲ್ ಮೀಡಿಯಾದಲ್ಲಿ ಒಂದು ಸೆಲ್ಫಿ ಫೋಟೊವನ್ನು ಪೋಸ್ಟ್ ಮಾಡಲು ಹತ್ತು ಬಾರಿ ಯೋಚಿಸುವವರು ಆ ಸೆಲ್ಫಿ ಪೋಟೊವನ್ನು ಚಿತ್ರಿಸಲು 100 ಬಾರಿ ಪ್ರಯತ್ನಿಸಿರುತ್ತಾರಂತೆ!! ಅಂದರೆ, ಯಾವೊರ್ವನಿಗೂ ತನ್ನದೇ ಚೆಂದವಲ್ಲದ ಸೆಲ್ಫಿ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲು ಇಷ್ಟವಾಗುವುದಿಲ್ಲ ಎಂದರ್ಥದಲ್ಲಿ ಇದನ್ನು ತಿಳಿಯಬಹುದು.! ಅಲ್ಲವೇ?

ಸೆಲ್ಫಿಯಾಗಿರಲಿ ಅಥವಾ ಇನ್ನಾವುದೇ ಚಿತ್ರವಾಗಿರಲಿ ನಾವು ಆ ಚಿತ್ರದಲ್ಲಿ ನಾವು ಸುಂದರವಾಗಿ ಕಾಣಿಸದಿದ್ದರೆ ನಮಗೆ ಇಷ್ಟವಾಗುವುದಿಲ್ಲ. ಹಾಗೆಯೇ, ಹತ್ತಾರು ಸಾವಿರ ರೂಪಾಯಿಗಳನ್ನು ತೆತ್ತು ಹೈ ಎಂಡ್ ಕ್ಯಾಮೆರಾ ಪೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ನಮಗೆ ಚೆಂದದ ಫೋಟೊ ಮಾತ್ರ ಬೇಕು.!!

ಈ ಆಪ್‌ ಇದ್ದರೆ ನೀವು ತೆಗೆಯುವ ಎಲ್ಲಾ ಸೆಲ್ಫಿ ಚಿತ್ರಗಳು ಸೂಪರ್!!

ಇದಕ್ಕೆಲ್ಲಾ ಪರಿಹಾರವೆಂದರೆ B612 - Beauty & Filter Camera ಆಪ್ಲಿಕೇಷನ್.! ಚೆಂದದ ಸೆಲ್ಫಿ ಪೋಟೊಗಳನ್ನು ಈಗಿರುವ ಸ್ಮಾರ್ಟ್‌ಪೋನಿನಲ್ಲಿಯೇ ಚಿತ್ರಿಸಲು ಸಹಾಯ ಮಾಡುವಂತಹ ಈ B612 - Beauty & Filter Camera ಆಪ್ಲಿಕೇಷನ್ ಮೂಲಕ ನಿಮ್ಮ ಚಿತ್ರವನ್ನು ಅತ್ಯುತ್ತಮವಾಗಿ ಮೂಡಿಬರುವಂತೆ ಮಾಡಬಹುದಾದ ಆಯ್ಕೆಗಳೆಲ್ಲವನ್ನೂ ನೀಡಲಾಗಿದೆ.!!

ಈ ಆಪ್‌ ಇದ್ದರೆ ನೀವು ತೆಗೆಯುವ ಎಲ್ಲಾ ಸೆಲ್ಫಿ ಚಿತ್ರಗಳು ಸೂಪರ್!!

ಬ್ರೈಟ್‌ನೆಸ್, ಕಲರ್, ಫಿಲ್ಟರ್ ಎಲ್ಲವನ್ನೂ ಬದಲಾವಣೆ ಮಾಡಿಕೊಳ್ಳಬಹುದಾದ ಆಪ್‌ನಲ್ಲಿ ತಲೆಗೆ ಹಲವು ಕಿರೀಟಗಳನ್ನು, ಕೋಡುಗಳನ್ನು ಸೇರಿಸುವುದು ಸೇರಿದಂತೆ ಸಮಯ ಹಾಳು ಮಾಡಲು ಒಂದು ಉತ್ತಮ ಕಿರುತಂತ್ರಾಂಶ ಇದಾಗಿದೆ. ಯುವತಿಯರಿಗೆ ನೆಚ್ಚಿನ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರಿನಲ್ಲಿ B612 - Beauty & Filter Camera ಎಂದು ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಿ.!!

How to Check Your Voter ID Card Status (KANNADA)

ಓದಿರಿ: ಸ್ಟೀಫನ್‌ ಹಾಕಿಂಗ್ ಯಾರು?.ಅವರ ಕೆಲವು ಪ್ರಸಿದ್ಧ ಹೇಳಿಕೆಗಳಲ್ಲಿಯೇ ತಿಳಿಯಿರಿ!!

English summary
Beauty & Filter Camera apk 7.0.6 and all version history for Android. Take incredible selfie videos with beauty effects and sublime filters. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot