ನಿಮ್ಮ ಸ್ಮಾರ್ಟ್‍ಫೋನಿನ ಮೂಲಕ ಈ ದೀಪಾವಳಿ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಿ

ಈ ಆಪ್ ಗಳನ್ನು ಉಪಯೋಗಿಸಿ ನಿಮ್ಮ ಮನೆಯನ್ನು ಸುಲಭವಾಗಿ, ಕಡಿಮೆ ಖರ್ಚಿನಲ್ಲಿ, ಕಡಿಮೆ ವೇಳೆಯಲ್ಲಿ ಸ್ವಚ್ಛಗೊಳಿಸಬಹುದು.
ಭಾರತೀಯರ ಮನೆಯಲ್ಲಿ ಹಬ್ಬದ ಸಮಯದಲ್ಲಿ ಮನೆ ಸ್ವಚ್ಛಗೊಳಿಸುವುದು ಕಡ್ಡಾಯ. ಆದರೆ ಕೆಲಸ ಮತ್ತು ಮನೆಯ ನಡುವೆ ಸರಿದೂಗಿಸುವುದು ಕಷ್ಟವಾಗುತ್ತದೆ.

ನಿಮ್ಮ ಸ್ಮಾರ್ಟ್‍ಫೋನಿನ ಮೂಲಕ ಈ ದೀಪಾವಳಿ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಿ

ಸ್ಮಾರ್ಟ್‍ಫೋನ್ ಗಳು ನಮ್ಮ ಬದುಕನ್ನು ಸರಳಗೊಳಿಸಿವೆ. ಅದು ವಿಮಾನದ ಬುಕ್ಕಿಂಗ್ ಇರಬಹುದು ಇಲ್ಲಾ ಸಿನೆಮಾದ್ದು, ನಂಬರ್ ರಿಚಾರ್ಜ್, ಉತ್ತಮ ನಿದ್ದೆಗೆ, ಮನೆ ಸ್ವಚ್ಛಗೊಳಿಸಲು ಹೆಚ್ಚು ಕಷ್ಟವಿಲ್ಲದೆ, ಸ್ಮಾರ್ಟ್‍ಫೋನ್ ಎಲ್ಲವೂ ಮಾಡುತ್ತದೆ ಕೆಲ ಕ್ಲಿಕ್ ನಲ್ಲಿ.

ಓದಿರಿ: ಉಚಿತ ವೈಫೈ ಬಳಸುವಾಗ ಇರಲಿ ಈ ಮುನ್ನೆಚ್ಚರಿಕೆ

ಆಂಡ್ರೊಯಿಡ್ ಫೋನ್ ಉಪಯೋಗಿಸುವವರು ಕೆಳಗಿನ ಆಪ್ಸ್ ಡೌನ್‍ಲೋಡ್ ಮಾಡಿಕೊಂಡು ಹೆಚ್ಚು ಕಷ್ಟವಿಲ್ಲದೆ ಮನೆ ಸ್ವಚ್ಚಗೊಳಿಸಬಹುದು ಈ ದೀಪಾವಳಿ ಹಬ್ಬದ ಸಮಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅರ್ಬನ್‍ಕ್ಲಾಪ್

ಅರ್ಬನ್‍ಕ್ಲಾಪ್

ಈ ಆಪ್ ಬಳಕೆದಾರರಿಗೆ ಪ್ರೊಫೆಶ್ನಲ್ಸ್ ಅನ್ನು ಕರಿಯುವ ಅವಕಾಶವಿದೆ ಕೇವಲ ದೀಪಾವಳಿಯ ಸ್ವಚ್ಛತೆ ಮತ್ತು ಬಣ್ಣ ಹಚ್ಚಲು ಕಡಿಮೆ ದರದಲ್ಲಿ. ದರ ಮನೆಯ ಗಾತ್ರದ ಮೇಲೆ ಹೋಗುತ್ತದೆ. ಅರ್ಬನ್‍ಕ್ಲಾಪ್ ಪ್ರೊಫೆಶ್ನಲ್ಸ್ ಮನೆಯ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಆಳವಾದ ಸ್ವಚ್ಛತೆ ಬಾತ್‍ರೂಮ್ ನಿಂದ ಹಿಡಿದು ಸೋಫಾ, ಕರ್ಟನ್ ಗಳ ತನಕ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ರೈಟ್‍ನೆಸ್ಟ್ ಆಪ್

ಬ್ರೈಟ್‍ನೆಸ್ಟ್ ಆಪ್

ಈ ಆಪ್ ಸಹಾಯ ಮಾಡುತ್ತದೆ ಬುದ್ದಿವಂತಿಕೆಯಿಂದ ಸ್ವಚ್ಛಗೊಳಿಸಲು ಮತ್ತು ಬಳಕೆದಾರರಿಗೆ ಆಗಿಂದಾಗ ಕ್ಲೀನ್ ಮಾಡಿಸುವ ಹಾಗೆ ಮಾಡಿ ಮತ್ತು ಅದನ್ನು ಸರಿಯಾಗಿ ಹಿಂಬಾಲಿಸುವ ಹಾಗೆ ಮಾಡಿ ಸಮಯ ಉಳಿಸಲು ಸಹಕಾರಿ. ಇದು ವ್ಯವಸ್ಥಾಪನೆ, ಅಲಂಕಾರ, ಕಲೆ ಬಗ್ಗೆ ಎಲ್ಲಾ ಸಲಹೆಯನ್ನು ಕೂಡ ನೀಡುತ್ತದೆ ಜೊತೆಗೆ ಮನೆಗೆ ಮತ್ತು ಇನ್ನಿತರೆಯನ್ನು ವಾತಾವರಣಕ್ಕೆ ತಕ್ಕ ಹಾಗೆ ಹೇಗೆ ಇಟ್ಟುಕೊಳ್ಳುವುದು ಎನ್ನುವುದರ ಬಗ್ಗೆಯೂ ಸಲಹೆ ನೀಡುತ್ತದೆ.

ಹೌಸ್ ಜೊಯ್

ಹೌಸ್ ಜೊಯ್

ಇದೊಂದು ಫ್ರೀ ವೆಬ್ ಆಧಾರಿತ ಟೂಲ್ ಮನೆಯನ್ನು ಕಡಿಮೆ ದರದಲ್ಲಿ ಸ್ವಚ್ಛಗೊಳಿಸಲು. ಇದು ರಿಮೈಂಡರ್ ಕೂಡ ಇಡುತ್ತದೆ ಮತ್ತು ಫ್ರಿಡ್ಜ್ ಅಥವಾ ಧೂಳಾದ ಕಾರ್ಪೆಟ್ ಈ ರೀತಿಯ ಮಾಡುವ ಸಮಯ ಬಂದಾಗ ನೆನಪಿಸುತ್ತದೆ.

ಫಿಕ್ಸಿ

ಫಿಕ್ಸಿ

ಇದೊಂದು ಕೈಗೆಟಕುವ ದರದ ಆಪ್. ಇದರಿಂದ ಮನೆಯನ್ನು ಸ್ವಚ್ಛಗೊಳಿಸುವುದು ತುಂಬಾನೆ ಸುಲಭ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುವಂತಹುದು. ಇದರಲ್ಲಿ ಕಾರ್ಪೆಂಟರಿ, ಪ್ಲಂಬಿಂಗ್, ಎಸಿ ರಿಪೇರ್, ಎಲೆಕ್ಟ್ರಿಕ್ ಸಾಮಾನುಗಳ ರಿಪೇರಿ ಮತ್ತು ಇನ್ನಿತರೆ ಸೌಕರ್ಯಗಳಿವೆ ನಿಮ್ಮ ಮನೆ ಸ್ವಚ್ಛ ಹಾಗೂ ಸುಂದರಗೊಳಿಸುವ ಗುರಿ ಇಟ್ಟುಕೊಂಡು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Save your time by downloading these Android apps on your smartphone, in order to make house cleaning process easy, less hefty and time-consuming
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot