ಅಮೆರಿಕಾದಲ್ಲಿ ಮಾತ್ರವೇ ವೈರಲ್ ಆಗಿರುವ ಗೂಗಲ್ ಸೆಲ್ಪಿ ಆಪ್: ಭಾರತದಲ್ಲಿ ಬಳಸಿಕೊಳ್ಳುವುದು ಹೇಗೆ...?

|

ಸರ್ಚ್ ಇಂಜಿನ್ ದೈತ್ಯ ಮಾರುಕಟ್ಟೆಗೆ ಹೊಸದನ್ನು ಬಿಡುಗಡೆ ಮಾಡುವುದರಲ್ಲಿ ಮುಂಚುಣಿಯಲ್ಲಿದೆ, ಇದೇ ಮಾದರಿಯಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡಿರುವ ಸೆಲ್ಪಿಗೆ ಹೊಸ ಟೆಚ್ ನೀಡಿ ಮತ್ತೊಂದು ರೀತಿಯಲ್ಲಿ ಪಬ್ಲಿಸಿಟಿಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಆರ್ಟ್ ಅಂಡ್ ಕಲ್ಚರ್ ಆಪ್ ವೊಂದನ್ನು ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ನೀವು ನಿಮ್ಮ ಸೆಲ್ಪಿ ಕ್ಲಿಕ್ ಮಾಡಿ ಅದನ್ನು ಪ್ರಪಂಚದ ಯಾವ ಆರ್ಟ್ ಇಲ್ಲವೇ ಕಲ್ಪಚರ್ ಗೆ ಹೋಲಿಕೆ ಮಾಡಬಹುದಾಗಿದೆ.

ಗೂಗಲ್ ಸೆಲ್ಪಿ ಆಪ್: ಭಾರತದಲ್ಲಿ ಬಳಸಿಕೊಳ್ಳುವುದು ಹೇಗೆ...?

ಈಗಾಗಲೇ ಅಮೆರಿಕಾ ಮಾರುಕಟ್ಟೆಯಲ್ಲಿ ಪರಿಚಯಗೊಂಡಿದ್ದ ಆರ್ಟ್ ಅಂಡ್ ಕಲ್ಚರ್ ಆಪ್ ಅನ್ನು ವಿವಿಧ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ಲಾನ್ ಇದೆ. ಆದರೆ ಭಾರತದಲ್ಲಿ ಈ ಆಪ್ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಹಲವು ಮಂದಿ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಸದ್ಯ ವೈರಲ್ ಆಗಿದೆ ಎನ್ನಲಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ಆಪ್‌ಗೆ ಸಾಕಷ್ಟು ಮೆಚ್ಚುಗೆಗೆಯೂ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಈ ಆಪ್ ಅನ್ನು ಇಂಡಿಯಾದಲ್ಲಿ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಓದಿರಿ: ಶಿಯೋಮಿಗೆ ಸೆಡ್ಡು: ರೂ.5000ಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್..!

ಹಂತ 01:

ಹಂತ 01:

ಗೂಗಲ್ ಪ್ಲೇ ಸ್ಟೋರಿನಲ್ಲಿ Google Arts & Culture app ಎಂದು ಸರ್ಚ್ ಮಾಡಿ, ಆಪ್ ಡೌನ್‌ ಲೋಡ್ ಮಾಡಿಕೊಳ್ಳಿ.

ಹಂತ 02:

ಹಂತ 02:

ಪ್ಲೇ ಸ್ಟೋರಿನಲ್ಲಿ VPN ಆಪ್ ವೊಂದನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ. ಅಲ್ಲದೇ ಅದನ್ನು ಆಕ್ಟೀವ್ ಮಾಡಿಕೊಳ್ಳಿ.

ಹಂತ 03:

ಹಂತ 03:

ಇದಾದ ನಂತರದಲ್ಲಿ ನೀವು VPN ಅನ್ನು US ರಿಜನ್ ಎಂದು ಕಾನಿಫಿಗರ್ ಮಾಡಿಕೊಳ್ಳಿ. ಕಾರಣ ಈ ಆಪ್ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಹಂತ 04:

ಹಂತ 04:

ಇದಾದ ಮೇಲೆ Google Arts & Culture app ಇನ್ ಸ್ಟಾಲ್ ಮಾಡಿಕೊಳ್ಳಿ, ಮಾಡಬೇಕಾದರೆ ಲೋಕೆಷನ್ ಆಯ್ಕೆಯನ್ನು ಆಲೋ ಮಾಡಬೇಡಿ. ಮಾಡಿದರೆ ಈ ಆಪ್ ಕಾರ್ಯನಿರ್ವಹಿಸುವುದಿಲ್ಲ.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ಹಂತ 05:

ಹಂತ 05:

ಇದಾದ ಮೇಲೆ ನೀವು ಈ ಆಪ್ ನಲ್ಲಿ ಸೆಲ್ಪಿ ಫೋಟೋ ಇಲ್ಲವೇ ವಿಡಿಯೋವನ್ನು ಕ್ಲಿಕ್ ಮಾಡಿಕೊಳ್ಳಿ. ಮಾಡಿದ ನಂತರದಲ್ಲಿ ಬರುವ ಆಯ್ಕೆಗಳಲ್ಲಿ ನಿಮ್ಮ ಫೇಸ್ ಯಾವ ಆರ್ಟ್ ಅಂಡ್ ಕಲ್ಚರ್ ನೊಂದಿಗೆ ಸಿಂಕ್ ಆಗಲಿದೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ.

Best Mobiles in India

English summary
Google Arts & Culture: How to find museum portraits that match your selfies. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X