Subscribe to Gizbot

ಸೆಲ್ಫಿ ಪ್ರಿಯರಿಗಾಗಿ ಗೂಗಲ್ ಕ್ಯಾಮೆರಾ: ವಿಶೇಷತೆಗಳು.?

Written By:

ಗೂಗಲ್ ಸೆಲ್ಫಿ ಪ್ರಿಯರಿಗೆ ಹೊಸದೊಂದು ಆಪ್ ಅನ್ನು ಪರಿಚಯಿಸಿದ್ದು, ಇದು ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಇದರಲ್ಲಿ ಸೆಲ್ಪಿ ಫ್ಲಾಷ್ ನೀಡಲಾಗಿದೆ, ನಿಮ್ಮ ಫೋನಿನಲ್ಲಿ ಸೆಲ್ಫಿಗಾಗಿ LED ಫ್ಲಾಷ್ ಇಲ್ಲವಾದರೂ ಈ ಆಪ್ ಲೋ ಲೈಟಿನಲ್ಲಿ ಉತ್ತಮ ಸೆಲ್ಪಿಯನ್ನು ಸೆರೆಹಿಡಿಯಲಿದೆ.

ಓದಿರಿ: ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ 'ಪ್ರಜಾಕೀಯ': ದೇಶದಲ್ಲೇ #UPPI ಟ್ರೆಂಡ್.!

ಸೆಲ್ಫಿ ಪ್ರಿಯರಿಗಾಗಿ ಗೂಗಲ್ ಕ್ಯಾಮೆರಾ: ವಿಶೇಷತೆಗಳು.?

ಇಂದಿನ ದಿನದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೆಚ್ಚಿನ ಜನರು ಸ್ಮಾರ್ಟ್ ಫೋನ್ ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಹೊಸ ಸೆಲ್ಫಿ ಫ್ಲಾಷ್ ಕ್ಯಾಮೆರಾ ಆಪ್ ಅನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಆಪ್ ನೀಡಿದ ಗೂಗಲ್:

ಹೊಸ ಆಪ್ ನೀಡಿದ ಗೂಗಲ್:

ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ ಫೋನ್‌ಗಳಲ್ಲಿ ಸೆಲ್ಪಿ ಕ್ಯಾಮೆರಾದೊಂದಿಗೆ LED ಫ್ಲಾಷ್ ಲೈಟ್ ಅನ್ನು ನೀಡಿರುವುದಿಲ್ಲ. ಇದಕ್ಕಾಗಿ ಕಡಿಮೆ ಬೆಳಕಿನಲ್ಲಿ ಪೋಟೋವನ್ನು ತೆಗೆಯಲು ಸಾಧ್ಯವಿಲ್ಲ. ಆದರೆ ಗೂಗಲ್ ಕ್ಯಾಮೆರಾ ಆಪ್ ನಲ್ಲಿ ಸೆಲ್ಫಿ ಫ್ಲಾಷ್ ಎನ್ನುವ ಆಯ್ಕೆಯೊಂದನ್ನು ನೀಡಲಾಗಿದೆ.

ಸೆಲ್ಫಿ ಫ್ಲಾಷ್ ಆಯ್ಕೆ:

ಸೆಲ್ಫಿ ಫ್ಲಾಷ್ ಆಯ್ಕೆ:

ಕಡಿಮೆ ಬೆಳಕಿನಲ್ಲಿ ಫೋಟೋವನ್ನು ತೆಗೆಯುವ ಸಂದರ್ಭದಲ್ಲಿ ನಿವು ಸೆಲ್ಪಿ ಫ್ಳಾಷ್ ಆಯ್ಕೆಯ ಮೇಲೆ ಡಬ್ಬಲ್ ಕ್ಲಿಕ್ ಮಾಡಿದರೆ ಅದು ನಿಮ್ಮ ಪೋಟೋಗೆ ಕೃತಕ ಬೆಳಕನ್ನು ನೀಡಲಿದ್ದು, ಪೋಟೋ ಉತ್ತಮವಾಗಿ ಬರಲಿದೆ. ನಿಮ್ಮ ಫೋನಿನಲ್ಲಿ ಫ್ಲಾಷ್ ಲೈಟ್ ಇದ್ದರೇ ಇನ್ನು ಉತ್ತಮವಾದ ಫೋಟೋವನ್ನು ತೆಗೆಯಬಹುದು.

ಪಿಕ್ಸಲ್, ನೆಕ್ಸಸ್ ನಲ್ಲಿರೂ ಆಪ್ ಇದು:

ಪಿಕ್ಸಲ್, ನೆಕ್ಸಸ್ ನಲ್ಲಿರೂ ಆಪ್ ಇದು:

ಗೂಗಲ್ ಪಿಕ್ಸಲ್ ಮತ್ತು ನೆಕ್ಸಸ್ ಸ್ಮಾರ್ಟ್‌ಫೋನಿನಲ್ಲಿ ಈ ಆಪ್ ಅನ್ನು ನೀಡಲಾಗಿದ್ದು, ಅದನ್ನೇ ಸ್ಮಾಮಾನ್ಯ ಜನರಿಗೂ ನೀಡಲು ಗೂಗಲ್ ಮುಂದಾಗಿದೆ. ಈ ಆಪ್ ನಲ್ಲಿ ತೆಗೆಯುವ ಸೆಲ್ಫಿಗಳು ಬೇರೆಲ್ಲಾ ಫೋಟೋಗಳಿಗಿಂತ ಉತ್ತಮವಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Google has rolled out a new update for its native camera app and is available for download through the Play Store.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot