Subscribe to Gizbot

ಭಾರತೀಯರಿಗಾಗಿಯೇ ಗೂಗಲ್ ಸರ್ಚ್ ಬದಲಾಗಿದೆ.!!

Written By:

ಗೂಗಲ್ ಸರ್ಚ್ ಆಪ್ ಮತ್ತಷ್ಟು ಹೊಸ ಹೊಸ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಅದರಲ್ಲಿಯೂ ಭಾರತೀಯರಿಗೆ ಉಪಯೋಗವಾಗುವಂತೆ ಕ್ರಿಕೆಟ್, ಹವಾಮಾನ, ಗೇಮ್ ಗಳಿಗೆ ಶಾರ್ಟ್‌ಕಟ್ ಗಳನ್ನು ನೀಡಲು ಮುಂದಾಗಿದೆ.

ಓದಿರಿ: ಫೇಸ್‌ಬುಕ್ ನಲ್ಲಿ ವೈರಲ್ ಆಗಿರುವ ಸರಹಾ ಆಪ್ ಬಗ್ಗೆ ನಿಮಗೆಷ್ಟು ಗೊತ್ತು? ಬಳಸುವುದು ಹೇಗೆ?

ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಸರ್ಚ್ ಅನ್ನು ಇನಷ್ಟು ಸುಖಕರವಾಗಿಸಲೂ ಗೂಗಲ್ ಈ ಶಾರ್ಟ್‌ ಕಟ್ ಗಳನ್ನು ನೀಡಲಾಗಿದೆ ಎನ್ನಲಾಗಿದೆ, ಅದುವೇ ಕೇವಲ ಭಾರತೀಯ ಬಳಕೆದಾರಿಗೆ ಮಾತ್ರವೇ ಎನ್ನುದು ವಿಶೇಷತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಆಪ್‌ಡೇಟ್ ನಲ್ಲಿ ಏನೀದೆ?

ಹೊಸ ಆಪ್‌ಡೇಟ್ ನಲ್ಲಿ ಏನೀದೆ?

ಹೊಸ ಆಪ್‌ಡೇಟ್ ನಲ್ಲಿ ಗೂಗಲ್ ಸರ್ಚ್ ಬಳಕೆದಾರರಿಗೆ ಮಾಹಿತಿಗಳು ಸುಲಭವಾಗಿ ಸಿಗುವ ಸಲಯವಾಗಿ, ಕ್ರಿಕೆಟ್ ಸ್ಕೋರ್, ಹತ್ತಿರ ರೆಸ್ಟೋರೆಂಟ್ ಗಳಯ, ಹವಾಮಾನ, ಕಿರಾಣಿ ಅಂಗಡಿ, ATM ಮತ್ತು ಮುಂತಾದ ಅವಶ್ಯಕ ಸೇವೆಗಳು ದೊರೆಯುವ ಬಗ್ಗೆ ಮಾಹಿತಿಯನ್ನು ನೀಡಲಿದೆ.

ಶಾರ್ಟ್ ಕಟ್‌ಗಳು:

ಶಾರ್ಟ್ ಕಟ್‌ಗಳು:

ಈ ಎಲ್ಲಾ ಮಾಹಿತಿಯನ್ನು ಹುಡುಕಲು ಬಳಕೆದಾರರು ಶಾರ್ಟ್‌ಕಟ್‌ಗಳ ಸಹಾಯವನ್ನು ಪಡೆಯುವಂತೆ ಮಾಡಿಕೊಟ್ಟಿದೆ. ತಾವು ಹೆಚ್ಚು ಸರ್ಚ್ ಮಾಡುವ ವಿಷಯಗಳ ಶಾರ್ಟ್‌ಕಟ್ ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ.

ಗೇಮ್‌ಗಳು ಇದೆ:

ಗೇಮ್‌ಗಳು ಇದೆ:

ಇದಲ್ಲದೇ ಹೆಚ್ಚು ಜನಪ್ರಿಯತೆ ಪಡೆದಿರಿವ ಗೇಮ್‌ಗಳನ್ನು ಶಾರ್ಟ್‌ಕಟ್‌ನಲ್ಲಿ ನೀಡಿದ್ದು, ಸ್ಪಿನರ್ ಸೇರಿದಂತೆ ಸಾಕಷ್ಟು ಗೇಮ್‌ಗಳು ಇಲ್ಲಿ ಲಭ್ಯವಿದೆ. ಇದರಿಂದ ಗೂಗಲ್ ಸರ್ಚ್ ಮತ್ತಷ್ಟು ಬಳಕೆದಾರರಿಗೆ ಹತ್ತಿರವಾಗಲು ಮುಂದಾಗಿದೆ.

ಇನ್ನು ಇದೆ:

ಇನ್ನು ಇದೆ:

ಗೂಗಲ್ ಸರ್ಚ್ ನಲ್ಲಿ ಇದಲ್ಲದೇ ಗೂಗಲ್ ಟ್ರಾನ್ಸ್‌ಲೇಷನ್ ಶಾರ್ಟ್‌ಕಟ್ ಮತ್ತು ಸದ್ಯದಲ್ಲದೇ ನಡೆಯಲಿರುವ ಇವೆಂಟ್ ಗಳ ಬಗ್ಗೆಯೂ ಮಾಹಿತಿಯನ್ನು ನೀಡಲಿದೆ. ಅಲ್ಲದೇ ಕಡಿಮೆ ಡೇಟಾವನ್ನ ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Google's Search app seems to have added some shortcuts on Android in order to make it simpler and easier for users to search for the relevant information. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot